RNI NO. KARKAN/2006/27779|Sunday, August 3, 2025
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಜೆಡಿಎಸ ಅಭ್ಯರ್ಥಿ ನಾಸಿರ ಬಾಗವಾನ ಮನಗೆ ಐಟಿ ರೆಡ್

ಜೆಡಿಎಸ ಅಭ್ಯರ್ಥಿ ನಾಸಿರ ಬಾಗವಾನ ಮನಗೆ ಐಟಿ ರೆಡ್ ಬೆಳಗಾವಿ ಏ 28 : ಚುನಾವಣೆ ಸಂಧರ್ಭದಲ್ಲಿ ಐಟಿ ಅಧಿಕಾರಿಗಳು ಖಾನಪೂರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ ಅಭ್ಯರ್ಥಿ ನಾಸಿರ ಬಾಗವಾನ ಗೆ ಶಾಕ್ ನಿಡಿದ್ದಾರೆ ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿರುವ ಅವರ ನಿವಾಸ ಮತ್ತು ಹುಬ್ಬಳ್ಳಿಯ ವಿದ್ಯಾ ನಗರ , ಅರವಿಂದ ನಗರ ಕಛೇರಿ ಮೇಲೆ ಗೋವಾ ರಾಜ್ಯದ ಐಟಿ ಅಧಿಕಾರಿಗಳ 11 ಜನರ ತಂಡ ದಾಳಿ ನಡೆಯಿಸಿ ದಾಖಲೆ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ ನಾಮಪತ್ರ ದೊಂದಿಗೆ ಅವರು ಸಲ್ಲಿಸಿದ ...Full Article

ಬೆಳಗಾವಿ:ಮೂಢನಂಬಿಕೆ ವಿರೋಧಿ ನಾಯಕನಿಂದ ಇಂದು ನಾಮಪತ್ರ ಸಲ್ಲಿಕೆ : ಮಗಳು ಪ್ರೀಯಾಂಕಾ ಸಾಥ್

ಮೂಢನಂಬಿಕೆ ವಿರೋಧಿ ನಾಯಕನಿಂದ ಇಂದು ನಾಮಪತ್ರ ಸಲ್ಲಿಕೆ : ಮಗಳು ಪ್ರೀಯಾಂಕಾ ಸಾಥ್ ಬೆಳಗಾವಿ ಏ 24 : ಮೂಢನಂಬಿಕೆ ವಿರೋಧಿಸಿ ರಾಜ್ಯದ್ಯಂತ ಹೋರಾಟ ನಡೆಯಿಸಿ ಜನಪ್ರಿಯ ವಾಗುತ್ತಿರುವ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಕೊನೆಯ ದಿನದಂದು ನಾಮಪತ್ರ ಸಲ್ಲಿಸಿದ್ದಾರೆ ...Full Article

ಬೆಳಗಾವಿ:ಕಾವೇರಿದ ಚುನಾವಣಾ ಕಣ : ಇಂದು ನಾಮಪತ್ರ ಸಲ್ಲಿಸಿದ ವಿವಿಧ ಪಕ್ಷದ ಮುಖಂಡರು

ಕಾವೇರಿದ ಚುನಾವಣಾ ಕಣ : ಇಂದು ನಾಮಪತ್ರ ಸಲ್ಲಿಸಿದ ವಿವಿಧ ಪಕ್ಷದ ಮುಖಂಡರು ಬೆಳಗಾವಿ ಏ 23 : ಜಿಲ್ಲೆಯಲ್ಲಿ ಇಂದು ಕಾಂಗ್ರೆಸ್ , ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಆಯಾ ತಾಲೂಕಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು ಬೆಳಗಾವಿ ...Full Article

ಬೆಳಗಾವಿ:ಇನಾಮದಾರಗೆ ಕೈ ಟಿಕೆಟ್ ಪೈನಲ್ : ಶಾಸಕ ಸ್ಥಾನದ ಗದ್ದುಗೆಗೆ ಮಾವ-ಅಳಿಯನ ನಡುವೆ ಬೀಗ್ ಫೈಟ್ ಗೆ ಅಖಾಡಾ ಸಿದ್ಧ

ಇನಾಮದಾರಗೆ ಕೈ ಟಿಕೆಟ್ ಪೈನಲ್ : ಶಾಸಕ ಸ್ಥಾನದ ಗದ್ದುಗೆಗೆ ಮಾವ-ಅಳಿಯನ ನಡುವೆ ಬೀಗ್ ಫೈಟ್ ಗೆ ಅಖಾಡಾ ಸಿದ್ಧ ಬೆಳಗಾವಿ ಏ 22 : ಬೆಳಗಾವಿ ಜಿಲ್ಲೆಯ ಕಿತ್ತೂರ ಮತಕ್ಷೇತ್ರದಿಂದ ಕಾಂಗ್ರೇಸ ಟಿಕೆಟ್ ಸಿಗದಿದ್ದಕ್ಕೆ ತುಂಬಾ ಮುಜಗರಕ್ಕೆ ಒಳಗಾಗಿರುವ ...Full Article

ಬೆಳಗಾವಿ:ಗೋಕಾಕದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಡಿ.ಸಿ. ಜಿಯಾವುಲ್ಲಾಗೆ ಅಶೋಕ ಪೂಜಾರಿ ಮನವಿ

ಗೋಕಾಕದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಡಿ.ಸಿ. ಜಿಯಾವುಲ್ಲಾಗೆ ಅಶೋಕ ಪೂಜಾರಿ ಮನವಿ ಬೆಳಗಾವಿ ಏ 21 : ಕಳೆದ 25 ವರ್ಷಗಳಿಂದ ಗೋಕಾದಲ್ಲಿ ಹಣ ಮತ್ತು ತೋಳ್ಬಲ ದಿಂದ ಚುನಾವಣೆ ನಡೆಯುತ್ತಿದೆ ಹೀಗಾಗಿ ಈ ಬಾರಿ ಚುನಾವಣೆಗೆ ನ್ಯಾಯ ಸಮ್ಮತವಾಗಿ ...Full Article

ಬೆಳಗಾವಿ:ಶುಭ ಶುಕ್ರವಾರ : ಬೆಳಗಾವಿ ಜಿಲ್ಲೆಯ ಘಟಾನುಘಟ್ಟಿ ನಾಯಕರಿಂದ ನಾಮಪತ್ರ ಸಲ್ಲಿಕೆ

ಶುಭ ಶುಕ್ರವಾರ : ಬೆಳಗಾವಿ ಜಿಲ್ಲೆಯ ಘಟಾನುಘಟ್ಟಿ ನಾಯಕರಿಂದ ನಾಮಪತ್ರ ಸಲ್ಲಿಕೆ ಬೆಳಗಾವಿ ಏ 20 : ಇಂದು ಶುಭ ಶುಕ್ರವಾರ ಇರುವುದರಿಂದ ಜಿಲ್ಲೆಯ ಘಟಾನುಘಟ್ಟಿ ನಾಯಕರು ನಾಮಪತ್ರ ಸಲ್ಲಿಸಿ ತಮ್ಮ ಸ್ವರ್ಧೆ ಖಚಿತ ಪಡಿಸಿದ್ದಾರೆ ಕಳೆದ ನಾಲ್ಕು ಅವಧಿಗೆ ...Full Article

ಬೆಳಗಾವಿ:ಸದ್ದಿಲದೆ ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಬಿಜೆಪಿಯ ಅಭಯ ಪಾಟೀಲ

ಸದ್ದಿಲದೆ ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಬಿಜೆಪಿಯ ಅಭಯ ಪಾಟೀಲ ಬೆಳಗಾವಿ ಏ 20 : ಕಳೆದ ಮೂರನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದ ಮಾಜಿ ಶಾಸಕ ಅಭಯ ಪಾಟೀಲ ಸದ್ದಿಲದೆ ಬಿ ಪಾರಂ ತಂದು ಶುಕ್ರವಾರದಂದು ...Full Article

ಬೆಳಗಾವಿ:ಮೂರು ಸೇವಂತಿ ಹೂವು ಹಿಡಿದುಕೊಂಡೆ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷೀ ಹೆಬ್ಬಾಳಕರ

ಮೂರು ಸೇವಂತಿ ಹೂವು ಹಿಡಿದುಕೊಂಡೆ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷೀ ಹೆಬ್ಬಾಳಕರ ಬೆಳಗಾವಿ ಏ 20: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೇಸ ಪಕ್ಷದ ಹುರಿಯಾಳು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲಕ್ಷೀ ಹೆಬ್ಬಾಳಕರ ಅವರು ಶುಭ ...Full Article

ಬೆಳಗಾವಿ:ವಿವಾದಾತ್ಮಕ ಹೇಳಿಕೆ : ಶಾಸಕ ಸಂಜಯ ವಿರುದ್ಧ ಪ್ರಕರಣ ದಾಖಲು

ವಿವಾದಾತ್ಮಕ ಹೇಳಿಕೆ : ಶಾಸಕ ಸಂಜಯ ವಿರುದ್ಧ ಪ್ರಕರಣ ದಾಖಲು ಬೆಳಗಾವಿ ಏ 20: ಬೆಳಗಾವಿ ತಾಲೂಕಿನ ಸೂಳೆಬಾಂವಿ ಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಅಭ್ಯರ್ಥಿ ಶಾಸಕ ಸಂಜಯ ಪಾಟೀಲ್ ವಿರುದ್ಧ ಮಾರಿಹಾಳ ಪೊಲೀಸ ...Full Article

ಬೆಳಗಾವಿ:ಇನಾಮದಾರ ಬಂಡಾಯಕ್ಕೆ ಬಾಗಿದ ಕಾಂಗ್ರೆಸ್ : ಕಿತ್ತೂರ ಕ್ಷೇತ್ರಕ್ಕೆ ಮತ್ತೊಮ್ಮೆ ಡಿ.ಬಿ ಗೆ ಮಣೆ ಸಾಧ್ಯತೆ

ಇನಾಮದಾರ ಬಂಡಾಯಕ್ಕೆ ಬಾಗಿದ ಕಾಂಗ್ರೆಸ್ : ಕಿತ್ತೂರ ಕ್ಷೇತ್ರಕ್ಕೆ ಮತ್ತೊಮ್ಮೆ ಡಿ.ಬಿ ಗೆ ಮಣೆ ಸಾಧ್ಯತೆ ಬೆಳಗಾವಿ ಏ 19: ಜಿಲ್ಲೆಯ ಹಿರಿಯ ಕಾಂಗ್ರೇಸ ಧುರೀಣ ಡಿ.ಬಿ.ಇನಾಮದಾರ ರಾಜೀನಾಮೆ ಬೆದರಿಕೆಗೆ ಬಗ್ಗಿರುವ ಕಾಂಗ್ರೆಸ್ ನಾಯಕರು ಹಾಲಿ ಶಾಸಕ ಡಿ.ಬಿ.ಇನಾಮದಾರ ಅವರಿಗೆ ...Full Article
Page 32 of 51« First...1020...3031323334...4050...Last »