RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಅನಂತ್ ಕುಮಾರ್ ಸಚಿವ ಹೆಗಡೆ ವಿರುದ್ಧ ಹರಿಹಾಯ್ದ ಸಚಿವ ರಮೇಶ್ ಜಾರಕಿಹೊಳಿ

ಅನಂತ್ ಕುಮಾರ್ ಸಚಿವ ಹೆಗಡೆ ವಿರುದ್ಧ ಹರಿಹಾಯ್ದ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ಜು 15 : ಕಾಂಗ್ರೆಸ್ ಪುಕ್ಕಲು ಪಕ್ಷ, ಬಿಜೆಪಿ ಹುಲಿ ಇದ್ದಹಾಗೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗೆಡೆ ವಿರುದ್ಧ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಹೊಲಸು ಮನುಷ್ಯ, ಅವನ ಬಗ್ಗೆ ಮಾತನಾಡುವುದು ಹೇಸಿಗೆ ವಿಷಯ, ಬಿಜೆಪಿ ರಾಷ್ಟ್ರೀಯ ಪಕ್ಷ, ಅದರ ಬಗ್ಗೆ ಅಭಿಮಾನ ಇದೆ. ಆದರೆ, ಆ ವ್ಯಕ್ತಿ ಬಗ್ಗೆ ಮಾತನಾಡಲು ...Full Article

ಬೆಳಗಾವಿ:ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ಘೋಷಣೆಗೆ ವಿಧಾನ ಸಭೆಯಲ್ಲಿ ಸರಕಾರದ ಗಮನ ಸೆಳೆದ ಸತೀಶ

ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ಘೋಷಣೆಗೆ ವಿಧಾನ ಸಭೆಯಲ್ಲಿ ಸರಕಾರದ ಗಮನ ಸೆಳೆದ ಸತೀಶ ಬೆಳಗಾವಿ ಜು 12 : ಬೆಳಗಾವಿ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು , ಆಡಳಿತ ಅನುಕೂಲದ ದೃಷ್ಟಿಯಿಂದ ಅದನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ...Full Article

ಬೆಳಗಾವಿ:ಸುವರ್ಣ ಸೌಧದ ಮುಂದೆ ಮತ್ತೆ ಭುಗಿಲೆದ್ದ ಪ್ರತ್ಯೇಕ ರಾಜ್ಯದ ಕೂಗು

ಸುವರ್ಣ ಸೌಧದ ಮುಂದೆ ಮತ್ತೆ ಭುಗಿಲೆದ್ದ ಪ್ರತ್ಯೇಕ ರಾಜ್ಯದ ಕೂಗು ಬೆಳಗಾವಿ ಜು 10 : ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಸುವರ್ಣ ಸೌಧಕ್ಕೆ ಕಛೇರಿ ಸ್ಥಳಾಂತರಕ್ಕೆ ಆಗ್ರಹಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಸುವರ್ಣ ಸೌಧದ ...Full Article

ಬೆಳಗಾವಿ:ಆಶ್ರಯ ಮನೆ ಹಂಚಿಕೆಯಲ್ಲಿ ಭಾರಿ ಗೋಲಮಾಲ ತುಕ್ಕಾನಟ್ಟಿ ಗ್ರಾಮಸ್ಥರಿಂದ ಬೆಳಗಾವಿಯಲ್ಲಿ ಪ್ರತಿಭಟನೆ

ಆಶ್ರಯ ಮನೆ ಹಂಚಿಕೆಯಲ್ಲಿ ಭಾರಿ ಗೋಲಮಾಲ ತುಕ್ಕಾನಟ್ಟಿ ಗ್ರಾಮಸ್ಥರಿಂದ ಬೆಳಗಾವಿಯಲ್ಲಿ ಪ್ರತಿಭಟನೆ ಬೆಳಗಾವಿ ಜು 4 : ಆಶ್ರಯ ಮನೆ ಹಂಚಿಕೆಯಲ್ಲಿ ಗೋಲಮಾಲ ನಡೆದಿದೆ ಎಂದು ಆರೋಪಿಸಿ ಗೋಕಾಕ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಗ್ರಾಮಸ್ಥರು ಬುಧವಾರದಂದು ಬೆಳಗಾವಿಯ ಡಿಸಿ ಕಛೇರಿ ...Full Article

ಬೆಳಗಾವಿ:ಬಜೆಟ್ ಅಧಿವೇಶನ ಮುಗಿದ ಬಳಿಕ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ : ಶಾಸಕ ಸತೀಶ

ಬಜೆಟ್ ಅಧಿವೇಶನ ಮುಗಿದ ಬಳಿಕ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ : ಶಾಸಕ ಸತೀಶ ಬೆಳಗಾವಿ ಜು 4 : ಬಜೆಟ್ ಅಧಿವೇಶನ ಮುಗಿದ ಬಳಿಕ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೆನೆ ಎಂದು ಮಾಜಿ ಸಚಿವ ...Full Article

ಬೆಳಗಾವಿ:ಬೆಳಗಾವಿ ನಗರದಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಬೆಳಗಾವಿ ನಗರದಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ ಬೆಳಗಾವಿ ಜು 4 : ನಗರದಲ್ಲಿ ಜಾಹೀರಾತು ಮತ್ತು ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರದಂದು ಪ್ರತಿಭಟನೆ ...Full Article

ಬೆಳಗಾವಿ:ಡ್ಯಾನ್ಸ್ ವರ್ಡ್ ಕಪ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಕುಂದಾ ನಗರಿಯ ಕುವರಿ

ಡ್ಯಾನ್ಸ್ ವರ್ಡ್ ಕಪ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಕುಂದಾ ನಗರಿಯ ಕುವರಿ ಬೆಳಗಾವಿ ಜು 3 : ಆರ್ಥಿಕ ಸಂಕಷ್ಟದ ನಡುವೆಯು ಸ್ಪೇನ್ ದೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ ಕುಂದಾ ನಗರಿಯ ಕುವರಿ ಡ್ಯಾನ್ಸ್ ವರ್ಡ್ ಕಪ್ ನಲ್ಲಿ ...Full Article

ಬೆಳಗಾವಿ:ನಾನು ಬಳಸಿದ “ಸೇವೆ” ಪದಕ್ಕೆ ಅಪಾರ್ಥ ಬೇಡ : ಸಚಿವೆ ಜಯಮಾಲಾಗೆ ಹೆಬ್ಬಾಳಕರ ಮನವಿ

ನಾನು ಬಳಸಿದ “ಸೇವೆ” ಪದಕ್ಕೆ ಅಪಾರ್ಥ ಬೇಡ : ಸಚಿವೆ ಜಯಮಾಲಾಗೆ ಹೆಬ್ಬಾಳಕರ ಮನವಿ ಬೆಳಗಾವಿ ಜೂ 17 : ನಾನು ಬಳಸಿದ ‘ಸೇವೆ’ ಎಂಬ ಪದದ ಬಗ್ಗೆ ಅಪಾರ್ಥ  ಮಾಡಿಕೋಳ್ಳಬೇಡಿ ಎಂದು ಸಚಿವೆ ಜಯಮಾಲಾ ಅವರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಮೀ ...Full Article

ಬೆಳಗಾವಿ:2 ವರ್ಷದ ನಂತರ ಸಚಿವ ಸ್ಥಾನದ ಭರವಸೆ : ಸಿ.ಎಂ ಎಚ್ ಡಿ ಕೆ ಬೇಟಿ ನಂತರ ಸತೀಶ ಹೇಳಿಕೆ

2 ವರ್ಷದ ನಂತರ ಸಚಿವ ಸ್ಥಾನದ ಭರವಸೆ : ಸಿ.ಎಂ ಎಚ್ ಡಿ ಕೆ ಬೇಟಿ ನಂತರ ಸತೀಶ ಹೇಳಿಕೆ ಬೆಳಗಾವಿ ಜೂ 16 : ಮದುರೈಯಿಂದ ಬೆಂಗಳೂರಿಗೆ ವಾಪಸಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ಸತೀಶ ಜಾರಕಿಹೊಳಿ ...Full Article

ಬೆಳಗಾವಿ : ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಶಾಕ್ : ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ ರಾಜೀನಾಮೆ

ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಶಾಕ್ : ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ ರಾಜೀನಾಮೆ ಬೆಳಗಾವಿ ಜೂ 8 : ಸಂಪುಟದಲ್ಲಿ ಸ್ಥಾನ ದೊರೆತಿಲ್ಲಾ ಎಂದು ಮುನಿಸಿಕೊಂಡಿರುವ ಕೈ ಪ್ರಭಾವಿ ನಾಯಕರು ಪಕ್ಷ ನೀಡಿದ ಜವಾಬ್ದಾರಿಗಳಿಗೆ ರಾಜೀನಾಮೆ ನೀಡುವ ಪ್ರಸಣ ಮುಂದುವರೆಸಿದ್ದಾರೆ ...Full Article
Page 29 of 51« First...1020...2728293031...4050...Last »