RNI NO. KARKAN/2006/27779|Sunday, November 2, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು

ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಗೋಕಾಕ ಜೂ 15: ಸಮಾಜದಲ್ಲಿ ಭಾವೈಕ್ಯೆತೆ ಸಾರುವ ಕಾರ್ಯಗಳು ನಡೆಯಬೇಕಾಗಿದೆ ಎಂದು ನಗರದ ಮ.ನಿ ಪ್ರ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು ಅವರು ಬುಧವಾರ ಸಾಯಂಕಾಲ ನಗರದ ಹೋಟೆಲ್ ನಿಯಾಜ ಆವರಣದಲ್ಲಿ ಮುಸ್ಲಿಂ ಸಮುದಾಯ ಭಾಂಧವರು ಹಮ್ಮಿಕೊಂಡಿದ್ದ ಇಫ್ತಯಾರ್ ಕೂಟದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು ಪವಿತ್ರ ರಮಜಾನ ಮಾಸದಲ್ಲಿ ಮುಸ್ಲಿಂ ಭಾಂಧವರು ಧಾನ , ಧರ್ಮಗಳಲ್ಲಿ ಪಾಲ್ಗೊಂಡು ಅಲ್ಹಾನ ಕರುಣೆಗೆ ಪಾತ್ರರಾಗಬೇಕು . ಶಾಂತಿ ಸಹಬಾಳ್ವೆಯ ಸಂದೆಶ ಸಾರಿದ ಪ್ರವಾಧಿ ...Full Article

ಖಾನಾಪುರ:ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ   ಖಾನಾಪುರ ಜೂ 12: ತಾಲೂಕಿನ ಬೀಡಿ ಗ್ರಾಮದಲ್ಲಿ ಸೋಮವಾರ ದಿನದಂದು ಕೃಷಿಕ ಸಮಾಜ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕನ್ನಡಪರ ...Full Article

ಗೋಕಾಕ: ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ

ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ ಗೋಕಾಕ ಜೂ 12: ಬಯಲು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕೆಲ ಕನ್ನಡ ...Full Article

ಗೋಕಾಕ:ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು

ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು ಗೋಕಾಕ ಜೂ 11: ರಾಜ್ಯಾದ್ಯಂತ ಇಂದು ಸಿ ಗ್ರೂಪ್ (non tec) ಹುದ್ದೆಗಳಿಗೆ ಕೆಪಿಎಸ್ಸಿ ಯಿಂದ ಲಿಖೀತ ಪರೀಕ್ಷೆಗಳು ನಡೆದಿವೆ ಈ ಸಾರಿ ಮಾತ್ರ ರಾಜ್ಯಾದ್ಯಂತ ಇದಕ್ಕೆ ಮಿಶ್ರ ...Full Article

ಗೋಕಾಕ:ಪರಸ್ಪರ ಸಹಬಾಳ್ವೆಯಿಂದ ಬಾಳಿ : ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಎಐಸಿಸಿ ಕಾರ್ಯದರ್ಶಿ ಸತೀಶ

ಪರಸ್ಪರ ಸಹಬಾಳ್ವೆಯಿಂದ ಬಾಳಿ : ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ  ಎಐಸಿಸಿ ಕಾರ್ಯದರ್ಶಿ ಸತೀಶ  ಗೋಕಾಕ ಜೂ 10: ಪರಸ್ಪರ ಸಹಬಾಳ್ವೆಯಿಂದ ಬಾಳಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಮಾಜಿ ಸಚಿವ ನೂತನ ಎಐಸಿಸಿ ಕಾರ್ಯದರ್ಶಿ ಸತೀಶ ಹೇಳಿದರು ಅವರು ...Full Article

ಗೋಕಾಕ:ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿಧ್ಯಾರ್ಥಿನಿ ಕುಮಾರಿ ಕಾವೇರಿ ಒಬನ್ನಗೋಳ ಸಲಹೆ

ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿದ್ಯಾರ್ಥಿನಿ ಕುಮಾರಿ  ಕಾವೇರಿ ಒಬನ್ನಗೋಳ ಸಲಹೆ   ಗೋಕಾಕ : ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯವೆಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗೋಕಾಕ ವಲಯಕ್ಕೆ ದ್ವಿತೀಯ ಸ್ಥಾನ ...Full Article

ಖಾನಾಪುರ:ಭಾಷಾ ವಿರೋಧಿ ನಿಲುವು : ಖಾನಾಪುರ ಬಿಇಓ ಅಂಚಿ ಮೇಲೆ ತೂಗು ಕತ್ತಿ

ಭಾಷಾ ವಿರೋಧಿ ನಿಲುವು : ಖಾನಾಪುರ ಬಿಇಓ ಅಂಚಿ ಮೇಲೆ ತೂಗು ಕತ್ತಿ   ಖಾನಾಪೂರ ಜೂ 9: ತಾಲೂಕಿನ ಶಿರೋಲಿಯಲ್ಲಿ ಕನ್ನಡ ಮಾಧ್ಯಮ ಮಾಧ್ಯಮಿಕ ಶಾಲೆ ಆರಂಭಿಸಬೇಕೆಂಬ ಸರ್ಕಾರದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡ ಮತ್ತು ಸಮಾರಂಭಗಳ ಆಹ್ವಾನ ಪತ್ರಿಕೆಗಳನ್ನು ...Full Article

ಗೋಕಾಕ:ಮಳೆಗಾಗಿ ಪ್ರಾರ್ಥನೆ ; ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ

ಮಳೆಗಾಗಿ ಪ್ರಾರ್ಥನೆ : ಗೋಕಾಕಿನ ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ   ಗೋಕಾಕ ಜೂ 8 : ಇಲ್ಲಿಯ ಕಲಾವಿದ ಕಾಡೇಶಕುಮಾರ ಅವರು ಸಮೃದ್ಧ ಮಳೆ ಹಾಗೂ ನಾಡಿನ ಸುಖ ಸಂಪತ್ತಿಗಾಗಿ ಪ್ರಾರ್ಥಿಸಿ ನಿರಂತರ 12 ...Full Article

ಲೋಂಡಾ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ   ಲೋಂಡಾ ಜೂ 6: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಲೋಂಡಾ ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ ಹೇಳಿದರು ಲೋಂಡಾ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ...Full Article

ಖಾನಾಪುರ:ಮನೆಗೊಂದು ಸಸಿ ನೆಡುವ ಕಾರ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆಯಲ್ಲಿ ಬಸವರಾಜ ಸಾಣಿಕೊಪ್ಪ

ಮನೆಗೊಂದು ಸಸಿ ನೆಡುವ ಕಾರ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆಯಲ್ಲಿ ಬಸವರಾಜ ಸಾಣಿಕೊಪ್ಪ   ಖಾನಾಪುರ ಜೂ 6 : ಕಾಡಿನ ನಾಶದಿಂದ ಆಹಾರ ಅರಿಸಿ ಕಾಡು ಪ್ರಾಣಿಗಳು ನಾಡಿಗೆ ಬರಲಾರಂಬಿಸಿವೆ ಎಂದು ತಾಪಂ ಸದಸ್ಯ ಬಸವರಾಜ ಸಾಣಿಕೊಪ್ಪ ಹೇಳಿದರು. ...Full Article
Page 612 of 617« First...102030...610611612613614...Last »