RNI NO. KARKAN/2006/27779|Saturday, November 1, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆ ಉಧ್ಘಾಟಿಸಿದ ಖಾನಪ್ಪನವರ ಅಭಿಪ್ರಾಯ

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆ ಉಧ್ಘಾಟಿಸಿದ ಖಾನಪ್ಪನವರ ಅಭಿಪ್ರಾಯ   ಗೋಕಾಕ ಜೂ: 4 ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷರು ಬಸವರಾಜ ಖಾನಪ್ಪನವರವರು ಹೇಳಿದ್ದರು. ಇಂದು ಕರ್ನಾಟಕ ರಕ್ಷಣಾ ವೇದಿಕೆ ಕರವೇ ಕಛೇರಿಯಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದ್ದರು. ಕಳೆದ ಹಲವು ದಶಕಗಳಿಂದ ಮರಗಳ ಬೆಳವಣಿಗೆ ಇಲ್ಲದೇ ಅರಣ್ಯನಾಶವಾಗುತ್ತದೆ. ಯುವ ಜನತೆ ಎಚ್ಚೆತ್ತಿಕೊಂಡು ಪರಿಸರ ಸಂರಕ್ಷಿಸಲು ಮುಂದಾಗಬೇಕು. ...Full Article

ಗೋಕಾಕ: ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ

ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ   ಘಟಪ್ರಭಾ ಜೂ 4: ಹಿರಿಯರೊಂದಿಗೆ ಯುವಕರು ಒಗ್ಗಟ್ಟಾಗಿ ಒಂದಾದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ವೈಯಕ್ತಿಕ ಮನಸ್ತಾಪಗಳನ್ನು ಬದಿಗಿಟ್ಟು ಸಾರ್ವಜನಿಕರ ಒಳತಿಗಾಗಿ ದುಡಿಯುವಂತೆ ಶಾಸಕ ಹಾಗೂ ಮಾಜಿ ...Full Article

ಗೋಕಾಕ: ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುಲು ಸಾಧ್ಯ : ಶಾಸಕ ಬಾಲಚಂದ್ರ

ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುಲು ಸಾಧ್ಯ : ಶಾಸಕ ಬಾಲಚಂದ್ರ   ಗೋಕಾಕ ಜೂ 3: ಶಿಕ್ಷಕರ ವೈಯಕ್ತಿಕ ಕಾಳಜಿಯಿಂದಾಗಿ ಮೂಡಲಗಿ ವಲಯವು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಲಯದ ವಿದ್ಯಾರ್ಥಿಗಳು ...Full Article

ಚಿಕ್ಕೋಡಿ:ಶಾಲೆ ಪ್ರಾರಂಭಿಸದ ಮೂವರು ಶಿಕ್ಷಕರು ಅಮಾನತು : ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ

ಶಾಲೆ ಪ್ರಾರಂಭಿಸದ ಮೂವರು ಶಿಕ್ಷಕರು ಅಮಾನತು : ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ ಚಿಕ್ಕೋಡಿ ಜೂ 3: ಇಲಾಖೆಯ ನಿಯಮದಂತೆ ದಿ 29 ರಂದು ಶಾಲೆ ಪ್ರಾರಂಭ ಮಾಡದಿರುವುದರಿಂದ ಚಿಕ್ಕೋಡಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಶಿಕ್ಷಕರನ್ನು ಅಮಾನತು ಮಾಡಿ ...Full Article

ಗೋಕಾಕ :ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ

ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ   ಗೋಕಾಕ ಜೂ 3 : ಕಳೆದ ಸತತ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳು ಸಾರ್ವಜನಿಕರ ಮನೆ ಮನೆಗೆ , ಮನ ...Full Article

ಗೋಕಾಕ:ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ

ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ     ಗೋಕಾಕ ಜೂ 1:  ಫೀ ಮತ್ತು ಡೋನೆಶನ್ ತಗೆದುಕೊಳ್ಳುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದು ಪಡಿಸುವಂತೆ ...Full Article

ಗೋಕಾಕ: ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಚಾಲನೆ     ಗೋಕಾಕ ಮೇ 30: ನಿಗದಿತ ಪ್ರಮಾಣದಲ್ಲಿ ಮಳೆ ಆಗದೇ ಇರುವದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗಿವೆ. ಮುಂಗಾರು ಹಂಗಾಮು ಆರಂಭವಾಗಿರುವದರಿಂದ ಎಲ್ಲರೂ ವರುಣ ದೇವನ ಆಗಮನಕ್ಕೆ ಪ್ರಾರ್ಥನೆ ಮಾಡಿಕೊಳ್ಳುವಂತೆ ...Full Article

ಖಾನಾಪುರ: ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮುಖಂಡರ ಆಗ್ರಹ

ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ ಕುರಿತ ಸಭೆಯಲ್ಲಿ ಮುಖಂಡರ ಆಗ್ರಹ   ಖಾನಾಪುರ ಮೇ 30 : ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ತಾಲೂಕಿನ ರೈತಾಪಿ ವರ್ಗದ ಕುಂದುಕೊರತೆಗಳ ...Full Article

ಗೋಕಾಕ:ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್

ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಗೋಕಾಕಿನ ಔಷಧಿ ಅಂಗಡಿಗಳು ಮತ್ತು ಹೊಟೇಲ್ಸ್   ಗೋಕಾಕ ಮೇ 30:  ಆನ್ ಲೈನ್ ಔಷಧಿ ಮಾರಾಟ ವಿರೋಧಿಸಿ ಮತ್ತು ಕೇಂದ್ರ ಸರ್ಕಾರವು ವೈದ್ಯರು ನೀಡುವ ಪ್ರತಿ ಪ್ರಿಸ್ಕ್ರಿಪ್ಷನ್ ಅನ್ನು ಸ್ಕ್ಯಾನ್ ಮಾಡಿ ಅಯಾ ಮೆಡಿಕಲ್ ಸ್ಟೋರ ...Full Article

ಗೋಕಾಕ:ಅಧಿಕಾರ ಎಂದಿಗೂ ಶಾಶ್ವತವಲ್ಲ : ಮಾಜಿ ಸಚಿವ ಬಾಲಚಂದ್ರ

ಅಧಿಕಾರ ಎಂದಿಗೂ ಶಾಶ್ವತವಲ್ಲ : ಮಾಜಿ ಸಚಿವ ಬಾಲಚಂದ್ರ   ಗೋಕಾಕ ಮೇ 29: ಅಧಿಕಾರ ಎಂದಿಗೂ ಶಾಶ್ವತವಲ್ಲ. ಜನರ ಪ್ರೀತಿ-ವಿಶ್ವಾಸವೇ ಮುಖ್ಯ. ಜನರ ಬವಣೆಗಳನ್ನು ನೀಗಿಸಲು ರಾಜಕೀಯಕ್ಕೆ ಬಂದೆ. ಆದರೆ ಅಧಿಕಾರದ ಬೆನ್ನಿಗಾಗಿ ಎಂದಿಗೂ ಬಿದ್ದವನಲ್ಲ. ನನಗೆ ನೀಡಿರುವ ...Full Article
Page 613 of 617« First...102030...611612613614615...Last »