RNI NO. KARKAN/2006/27779|Friday, March 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ : ಎಸಿಬಿ ದಾಳಿ ಸರ್ವೆಯರ ಮೇಟಿ ಬಂಧನ

ಗೋಕಾಕದಲ್ಲಿ ಎಸಿಬಿ ದಾಳಿ : ಸರ್ವೆಯರ ಮೇಟಿ ಬಂಧನ ಗೋಕಾಕ ಜು 20: ಜಮೀನು ಪೋಡಿ ಮಾಡಲು ಲಂಚ ಸ್ವೀಕರಿಸುತ್ತಿದ್ದ ಸರ್ವೆಯರನೊಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ಜರುಗಿದೆ. ಇಲ್ಲಿಯ ಸರ್ವೆಯರ ಕಾರ್ಯಾಲಯದಲ್ಲಿ ಕೆಲಸ ಮಾಡುವ ಸರ್ವೆಯರ ಅರವಿಂದ ಬಸವರಾಜ ಮೇಟಿ ತಾಲೂಕಿನ ನಂದಗಾಂವ ಗ್ರಾಮದ ರೈತ ವೀರಭದ್ರ ನಾಗಪ್ಪ ಹತ್ತರಕಿ ಎಂಬವನಿಂದ ಜಮೀನು ಪೋಡಿ ಮಾಡಲು 1500ರೂ. ಸ್ವೀಕರಿಸುತ್ತಿದ್ದಾಗ ಗುರುವಾರದಂದು ಖಾಸಗಿ ಹೋಟೇಲ್‍ದಲ್ಲಿ ಎಸಿಬಿ ಅಧಿಕಾರಿಗಳು ಬಲೆ ಬೀಸಿ ಹಿಡಿದಿದ್ದಾರೆ. ನಂದಗಾಂವ ಗ್ರಾಮದ ಸರ್ವೆ ನಂ 93 ರ ಜಮೀನನ್ನು ...Full Article

ಅರಬಾಂವಿ:ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಒತ್ತು : ಅಡಿವೆಪ್ಪ ಬಿಲಕುಂದಿ

ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಒತ್ತು : ಅಡಿವೆಪ್ಪ ಬಿಲಕುಂದಿ ಗೋಕಾಕ ಜು 20: 2016-17 ನೇ ಸಾಲಿನ 14 ನೇ ಹಣಕಾಸು ಯೋಜನೆಯ ಸಾಮಾನ್ಯ ಕಾರ್ಯಾದಾರಿತ ಅನುದಾನದಡಿಯಲ್ಲಿ ತಾಲೂಕಿನ ಅರಭಾಂವಿ ಪಟ್ಟಣ 8 ನೇ ವಾರ್ಡಿನ ...Full Article

ಗೋಕಾಕ:ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ಮನವಿ

ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ಮನವಿ ಗೋಕಾಕ ಜು 20: ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ...Full Article

ಗೋಕಾಕ:ತಾಲೂಕಿನಾದ್ಯಂತ ಉತ್ತಮ ವರ್ಷಧಾರೆ : ವಾಹನ ಸವಾರರ ಪರದಾಟ

ಗೋಕಾಕ: ತಾಲೂಕಿನಾದ್ಯಂತ ಉತ್ತಮ ವರ್ಷಧಾರೆ : ವಾಹನ ಸವಾರರ ಪರದಾಟ ಗೋಕಾಕ ಜು 19: ನಗರ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಮತು ಇಂದು ಉತ್ತಮ ಮಳೆ ಸುರಿದಿದೆ ಮಂಗಳವಾರದಿಂದ ನಗರದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ನಾಗರಿಕರು , ಶಾಲಾ ...Full Article

ಖಾನಾಪುರ:ಕಳಪೆ ಕಾಮಗಾರಿ ಆರೋಪ : ಖಾನಾಪುರ ಬಳಿ ಕೋಚ್ಚಿ ಹೋಯ್ತು ಸೇತುವೆ

ಕಳಪೆ ಕಾಮಗಾರಿ ಆರೋಪ : ಖಾನಾಪುರ ಬಳಿ ಕೋಚ್ಚಿ ಹೋಯ್ತು ಸೇತುವೆ  ಖಾನಾಪುರ ಜು 19: ಖಾನಾಪುರ ತಾಲೂಕಿನಲ್ಲಿ ಭಾರಿ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಬೀಡಿ ಗ್ರಾಮದ ತಟ್ಟಿಹಳ್ಳಕ್ಕೆ ನಿರ್ಮಿಸಿದ್ದ ನಾಲಾ ಕಂ ಬ್ರೀಡ್ಜ ಕೋಚ್ಚಿ ಹೋದ ಘಟನೆ ಸಂಭವಿಸಿದೆ ...Full Article

ಗೋಕಾಕ:ದೇಶಕ್ಕೆ ಜೈನ್ ಸಮಾಜದ ಕೊಡುಗೆ ಅಪಾರವಾಗಿದೆ : ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಶಿಬಿರದಲ್ಲಿ ಶಾಸಕ ಬಾಲಚಂದ್ರ ಅಭಿಮತ

ದೇಶಕ್ಕೆ ಜೈನ್ ಸಮಾಜದ ಕೊಡುಗೆ ಅಪಾರವಾಗಿದೆ : ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಶಿಬಿರದಲ್ಲಿ ಶಾಸಕ ಬಾಲಚಂದ್ರ ಅಭಿಮತ ಗೋಕಾಕ : ದೇಶಕ್ಕೆ ಜೈನ್ ಸಮಾಜದ ಕೊಡುಗೆ ಅಪಾರವಾಗಿದೆ. ಅದರಲ್ಲೂ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಮೂಲಕ ಸಮಾಜ ಪುಣ್ಯದ ...Full Article

ಗೋಕಾಕ:2018 ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಿ : ಮಾಜಿ ಸಚಿವ ಬಾಲಚಂದ್ರ

2018 ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಿ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಜು 16 : 2018 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕು. ಬಿ.ಎಸ್. ಯಡಿಯೂರಪ್ಪನವರನ್ನು ...Full Article

ಘಟಪ್ರಭಾ:ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ರೈತರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಕೋಳಿ : ಮಾಜಿ ಸಚಿವ ಬಾಲಚಂದ್ರ ಸಲಹೆ

ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ರೈತರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಕೋಳಿ : ಮಾಜಿ ಸಚಿವ ಬಾಲಚಂದ್ರ ಸಲಹೆ ಘಟಪ್ರಭಾ ಜು 15: ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ಎಸ್‍ಎಫ್‍ಎಸಿ ಮೂಲಕ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ...Full Article

ಗೋಕಾಕ:ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕಿದಾಗ ಮಾತ್ರ ಅಭಿವೃದ್ಧಿ ಸಾಧ್ಯ : ಶಾಸಕ ಬಾಲಚಂದ್ರ

ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕಿದಾಗ ಮಾತ್ರ ಅಭಿವೃದ್ಧಿ ಸಾಧ್ಯ : ಶಾಸಕ ಬಾಲಚಂದ್ರ ಗೋಕಾಕ ಜು 15: ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯೋಜನೆಗಳ ದುರ್ಬಳಕೆ ನಡೆಯದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕೆಂದು ಶಾಸಕ ಹಾಗೂ ಮಾಜಿ ಸಚಿವ ...Full Article

ಗೋಕಾಕ:ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ : ಡಿ.ಎಫ್.ಓ ದೇವರಾಜ್

ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ : ಡಿ.ಎಫ್.ಓ ದೇವರಾಜ್ ಗೋಕಾಕ ಜು 15 : ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ, ಮರವಿದ್ದರೆ ಉಸಿರು, ...Full Article
Page 614 of 625« First...102030...612613614615616...620...Last »