RNI NO. KARKAN/2006/27779|Monday, August 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಸ್ಚಚ್ಛಭಾರತ ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು : ಕ್ಯಾಪ್ಟನ್ ಪ್ರೀಯರಂಜನ ಶರ್ಮಾ

ಸ್ಚಚ್ಛಭಾರತ ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು : ಕ್ಯಾಪ್ಟನ್ ಪ್ರೀಯರಂಜನ ಶರ್ಮಾ ಘಟಪ್ರಭಾ ಅ 3: ನೈರ್ಮಲ್ಯ ಕಾಪಾಡುವ ದೃಢ ಸಂಕಲ್ಪದ ಮೂಲಕ ಸ್ಚಚ್ಛಭಾರತ ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು. ನಮ್ಮ ಪರಿಸರ ಸ್ವಚ್ಛವಾಗಿರಬೇಕೆಂಬ ಭಾವ ಹೊಂದಬೇಕೆಂದು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆಯ ಸಹಾಯಕ ಕಮಾಂಡೆಟ್ ಕ್ಯಾಪ್ಟನ್ ಪ್ರೀಯರಂಜನ ಶರ್ಮಾ ಹೇಳಿದರು. ಅವರು ಗಾಂಧಿ ಜಯಂತಿ ಹಾಗೂ ಸ್ವಚ್ಛ ಭಾರತ ಅಭಿಯಾನದ ನಿಮಿತ್ತ ಅಲೈನ್ಸ್ ಗ್ರುಪ್ ಆಫ್ ಘಟಪ್ರಭಾ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಮೀಪದ ಗೋಕಾಕ ಜಲಪಾತ ಬಳಿಯ ...Full Article

ಗೋಕಾಕ:ಕರದಂಟಿನ ನಾಡಿನಲ್ಲಿ ಭಾರಿ ಮಳೆ : ಜನ ಜೀವನ ಅಸ್ತವ್ಯಸ್ತ , ವಾಹನ ಸವಾರರ ಪರದಾಟ

ಕರದಂಟಿನ ನಾಡಿನಲ್ಲಿ ಭಾರಿ ಮಳೆ : ಜನ ಜೀವನ ಅಸ್ತವ್ಯಸ್ತ , ವಾಹನ ಸವಾರರ ಪರದಾಟ ಗೋಕಾಕ ಅ 2: ಕರದಂಟಿನ ನಾಡು ಗೋಕಾಕಿನಲ್ಲಿ ವರುಣನ ಅರ್ಭಟ ಜೋರಾಗಿದೆ ನಗರಾದ್ಯಂತ ಸುಮಾರು ಒಃದು ಘಂಟೆಗೂ ಹೆಚ್ಚು ಕಾಲ ಗುಡುಗು ಸಿಡಿಲು ...Full Article

ಮೂಡಲಗಿ: ಹೊಸ ತಾಲೂಕಿಗೆ ಹೆಚ್ಚಿದ ಒತ್ತಾಯ : ತೀವ್ರ ಗೊಂಡ ಹೋರಾಟ

ಮೂಡಲಗಿ ಹೊಸ ತಾಲೂಕಿಗೆ ಹೆಚ್ಚಿದ ಒತ್ತಾಯ : ತೀವ್ರ ಗೊಂಡ ಹೋರಾಟ ಮೂಡಲಗಿ ಅ 2: ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣವನ್ನು ನೂತನ ತಾಲೂಕ ಪಟ್ಟಿಯಿಂದ ಕೈ ಬಿಟ್ಟಿದನ್ನು ಖಂಡಿಸಿ ಕಳೆದ ಸುಮಾರು 25 ದಿನಗಳಿಂದ ನಡೆಯುತ್ತಿರುವ ಹೋರಾಟ ಮತಷ್ಟು ...Full Article

ಗೋಕಾಕ:ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೋಳ್ಳಿ : ಎಸ್. ಎ. ಕೋತವಾಲ

ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೋಳ್ಳಿ : ಎಸ್. ಎ. ಕೋತವಾಲ ಗೋಕಾಕ ಅ 2: ರಾಜ್ಯದ ಸಿದ್ಧರಾಮಯ್ಯ ನೇತ್ರತ್ವದ ಸರಕಾರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬಡವರ, ದಿನ ದಲಿತರ ಹಾಗೂ ಹಿಂದುಳಿದ ವರ್ಗಗಳಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತರುವದರ ಜೋತೆಗೆ ...Full Article

ಘಟಪ್ರಭಾ:ಡಾ.ಜಾಕೀರ ಹುಸೇನ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರೀ ಜಯಂತಿ ಆಚರಣೆ

ಡಾ.ಜಾಕೀರ ಹುಸೇನ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರೀ ಜಯಂತಿ ಆಚರಣೆ ಘಟಪ್ರಭಾ ಅ 2: ಸ್ಥಳೀಯ ಡಾ.ಜಾಕೀರ ಹುಸೇನ ಶಿಕ್ಷಣ ಸಂಸ್ಥೆಯ ಮದನಿ ಮಿಯಾಂ ಉರ್ದು ಅನುದಾನಿತ ಪ್ರೌಢಶಾಲೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ...Full Article

ಘಟಪ್ರಭಾ:ಓಪನ ಕಬಡ್ಡಿ ಪಂದ್ಯಾವಳಿ ವಿಷ್ನು ಟಾಯಿಗರ್ಸ್ ತಂಡಕ್ಕೆ ಜಯ

ಓಪನ ಕಬಡ್ಡಿ ಪಂದ್ಯಾವಳಿ ವಿಷ್ನು ಟಾಯಿಗರ್ಸ್ ತಂಡಕ್ಕೆ ಜಯ ಘಟಪ್ರಭಾ ಅ 2: ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ಯವಾಗಿ ಪ್ರಥಮ ಬಾರಿಗೆ ಶ್ರೀ ವರಮಹಾಲಕ್ಷ್ಮೀ ಸ್ಪೋಟ್ರ್ಸ ಕ್ಲಬ್ ವತಿಯಿಂದ ಅಂತರ ರಾಜ್ಯ ಮಟ್ಟದ ಮ್ಯಾಟ್ ಮೇಲಿನ ಓಪನ ...Full Article

ಗೋಕಾಕ: ಅದ್ಧೂರಿ ಮೊಹರಂ ಆಚರಣೆ : ಭಾವೈಕ್ಯತೆ ಮರೆದ ಭಕ್ತಾದಿಗಳು

ಗೋಕಾಕನಲ್ಲಿ ಅದ್ಧೂರಿ ಮೊಹರಂ ಆಚರಣೆ : ಭಾವೈಕ್ಯತೆ ಮರೆದ ಭಕ್ತಾದಿಗಳು ಗೋಕಾಕ ಅ 1: ಗೋಕಾಕನಲ್ಲಿ ಅದ್ಧೂರಿ ಮೊಹರಂ ಹಬ್ಬ ನಡೆಯಿತು ಮೊಹರಂ ಹಬ್ಬದ ಹತ್ತನೇಯ ದಿನವಾದ ಇಂದು ನಗರದ ಹಳೆ ದನಗಳ ಪೇಠೆಯಲ್ಲಿ ಮೊಹರಂ ಪಂಜಾ ಗಳ ಸಮ್ಮಿಲನವಾಯಿತು ...Full Article

ಮೂಡಲಗಿ:ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆ : ಶಾಸಕ ಬಾಲಚಂದ್ರ

ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆ : ಶಾಸಕ ಬಾಲಚಂದ್ರ ಮೂಡಲಗಿ ಸೆ 30 : ಮೂಡಲಗಿ ತಾಲೂಕು ರಚನೆಗೆ ಇನ್ನೊಂದೇ ಮೆಟ್ಟಿಲು ಬಾಕಿ ಉಳಿದಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ...Full Article

ಮೂಡಲಗಿ:ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗೋಕಾಕ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ್ ಆಯ್ಕೆ

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗೋಕಾಕ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ್ ಆಯ್ಕೆ ಮೂಡಲಗಿ ಸೆ 30 : ಸನ್ 2016-17 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಯಾದವಾಡ ಗ್ರಾಮ ಪಂಚಾಯತಿ ಆಯ್ಕೆಯಾಗಿದೆ. ಈ ಪ್ರಶಸ್ತಿಯನ್ನು ಬರುವ ದಿನಾಂಕ 02-10-2017 ರಂದು ...Full Article

ಗೋಕಾಕ:ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ : ಲಖನ್ ಜಾರಕಿಹೊಳಿ

ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ : ಲಖನ್ ಜಾರಕಿಹೊಳಿ ಗೋಕಾಕ ಸೆ 29: ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರ ಕಳೆದು, ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ ಎಂದು ಇಲ್ಲಿಯ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಹಾಗೂ ...Full Article
Page 586 of 615« First...102030...584585586587588...600610...Last »