RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಬಡಿಗವಾಡ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆಯನ್ನು ನೇಮಿಸುವಂತೆ ಕರವೇ ಒತ್ತಾಯ

ಬಡಿಗವಾಡ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆಯನ್ನು ನೇಮಿಸುವಂತೆ ಕರವೇ ಒತ್ತಾಯ ಗೋಕಾಕ ನ 14: ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ಅಂಗನವಾಡಿ ಸಂಖ್ಯೆ 62 ರಲ್ಲಿ ಕಾರ್ಯಕರ್ತೆಯನ್ನು ನೇಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗೋಕಾಕ ತಾಲೂಕಾ ಘಟಕ ಅಧ್ಯಕ್ಷ ಶ್ರೀ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮಂಗಳವಾರ ತಹಶೀಲ್ದಾರ ಕಚೇರಿ ಎದರು ಸೇರಿದ ಕಾರ್ಯಕರ್ತರು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ತಹಶೀಲ್ದಾರ ಎಸ್.ಜಿ.ಮಾಳಗಿ ಮುಖಾಂತರ ಉಪನಿರ್ದೇಶಕರಿಗೆ ಮನವಿ ಅರ್ಪಿಸಿದರು. ಗೋಕಾಕ ...Full Article

ಗೋಕಾಕ:ಅವ್ಯವಸ್ಥೆಯ ಅಗಾರವಾಗಿರುವ ಗೋಕಾಕಿನ ರಮೇಶ ಕ್ರೀಡಾ ಸಂಕೀರ್ಣ

ಅವ್ಯವಸ್ಥೆಯ ಅಗಾರವಾಗಿರುವ ಗೋಕಾಕಿನ ರಮೇಶ ಕ್ರೀಡಾ ಸಂಕೀರ್ಣ ಸಾಧಿಕ ಹಲ್ಯಾಳ ಬೆಳಗಾವಿ ಜಿಲ್ಲೆ ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಳೆದ ಹಲವು ವರುಷಗಳಿಂದ ತಲೆ ಎತ್ತಿರುವ ರಮೇಶ ಕ್ರೀಡಾ ಸಂಕೀರ್ಣವು ಕೆಲವು ದಿನಗಳಿಂದ ಕ್ರೀಡಾ ಪ್ರೇಮಿಗಳಿಗೆ ನಿರಾಸಕ್ತಿಯನ್ನು ಮೂಡಿಸುತ್ತಿದೆ. ಇದಕ್ಕೆ ...Full Article

ಗೋಕಾಕ:ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ ಸಂಪೂರ್ಣ ಹಣ ಪಾವತಿಸಿದ ಹೆಮ್ಮೆ ಸತೀಶ ಶುರ್ಗಸದ್ದು : ಸಿದ್ದಾರ್ಥ ವಾಡೆನ್ನವರ

ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ ಸಂಪೂರ್ಣ ಹಣ ಪಾವತಿಸಿದ  ಹೆಮ್ಮೆ ಸತೀಶ ಶುರ್ಗಸ್ನದ್ದು : ಸಿದ್ದಾರ್ಥ ವಾಡೆನ್ನವರ  ಗೋಕಾಕ ನ 15: : ಸತೀಶ ಶುಗರ್ಸ್ ಕಾರ್ಖಾನೆಗೆ ಪೂರೈಸಿದ ಕಬ್ಬಿಗೆ  ಎರಡನೇ ಕಂತಿನ ಹಣ ಪ್ರತಿ ಟನ್ ಗೆ 300 ರೂ.ನಂತೆ ...Full Article

ಗೋಕಾಕ:ಪತ್ರಿಕೆಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ : ವಿದ್ಯಾರ್ಥಿನಿ ವಿದ್ಯಾ ಪತ್ತಾರ

ಪತ್ರಿಕೆಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ : ವಿದ್ಯಾರ್ಥಿನಿ ವಿದ್ಯಾ ಪತ್ತಾರ ಗೋಕಾಕ ನ 14: ಪತ್ರಿಕೆಗಳು ಇಂದು ಎಲ್ಲ ಕ್ಷೇತ್ರದ ಮಾಹಿತಿಗಳನ್ನು ಜನರಿಗೆ ತಲುಪಿಸುವದರೊಂದಿಗೆ ಜನರ ಜೀವನದ ಅವಿಭಾಜ್ಯ ಅಂಗಗಳಾಗಿವೆ ಎಂದು ನಗರದ ಮಯೂರ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ...Full Article

ಘಟಪ್ರಭಾ:ಜವಹರಲಾಲ ನೆಹರು ಅವರ ಆದರ್ಶಯುತವಾದ ಮೌಲ್ಯಗಳು ಸರ್ವಕಾಲಿಕ ಸತ್ಯವಾಗಿದ್ದು : ಎಸ್.ಪಿ.ಗೋಸಬಾಳ

ಜವಹರಲಾಲ ನೆಹರು ಅವರ ಆದರ್ಶಯುತವಾದ ಮೌಲ್ಯಗಳು ಸರ್ವಕಾಲಿಕ ಸತ್ಯವಾಗಿದ್ದು : ಎಸ್.ಪಿ.ಗೋಸಬಾಳ ಘಟಪ್ರಭಾ ನ 14: ಸಮೀಪದ ರಾಜಾಪೂರ ಗ್ರಾಮದ ಜ್ಞಾನಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಂಡೀತ ಜವಹರಲಾಲ ನೆಹರು ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಸಮೂಹ ...Full Article

ಗೋಕಾಕ:ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲ್ಲಿದೆ : ಅಶೋಕ ಪೂಜಾರಿ

ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲ್ಲಿದೆ : ಅಶೋಕ ಪೂಜಾರಿ ಗೋಕಾಕ ನ 14 : ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇದೇ ತಿಂಗಳು ಗೋಕಾಕ ನಗರದಲ್ಲಿ ನಡೆಯುವ ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲಿದೆ ಎಂದು ಬಿಜೆಪಿ ...Full Article

ಗೋಕಾಕ:ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸಿ : ಖಾನಪ್ಪನವರ

ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸಿ : ಖಾನಪ್ಪನವರ ಗೋಕಾಕ ನ 14: ಜಿಲ್ಲಾಡಳಿತ ವಿಧಿಸಿದ ನಿಷೇದಾಜ್ಞೆಯನ್ನು ದಿಕ್ಕರಿಸಿ ಮಹಾಮೇಳವದಲ್ಲಿ ಭಾಗವಹಿಸಿ ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸುವಂತೆ ಆಗ್ರಹಿಸಿ ಕರ್ನಾಟಕ ...Full Article

ಗೋಕಾಕ:ವೀರಶೈವ ಶೈವ ಮತ್ತು ಲಿಂಗಾಯತರಲ್ಲಿ ಒಮ್ಮತ ಮೂಡಲು ಎಂದಿಗೂ ಸಾಧ್ಯವಿಲ್ಲ : ಶ್ರೀ ಜಗದ್ಗುರು ಚನ್ನಬಸವಾನಂದ ಮಹಾಸ್ವಾಮೀಜಿ

ವೀರಶೈವ ಶೈವ ಮತ್ತು ಲಿಂಗಾಯತರಲ್ಲಿ ಒಮ್ಮತ ಮೂಡಲು ಎಂದಿಗೂ ಸಾಧ್ಯವಿಲ್ಲ : ಶ್ರೀ ಜಗದ್ಗುರು ಚನ್ನಬಸವಾನಂದ ಮಹಾಸ್ವಾಮೀಜಿ ಗೋಕಾಕ ನ 13: ಲಿಂಗಾಯತ ಧರ್ಮ ಮಹಾಸಭಾದ 22ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ 19 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ ಮೈದಾನದಲ್ಲಿ ...Full Article

ಘಟಪ್ರಭಾ:ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ.ನ ಗುಲಾಮರಾಗಿದ್ದಾರೆ : ಖಾನಪ್ಪನವರ ಆಕ್ರೋಶ

ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ.ನ ಗುಲಾಮರಾಗಿದ್ದಾರೆ : ಖಾನಪ್ಪನವರ ಆಕ್ರೋಶ ಘಟಪ್ರಭಾ ನ 13: ಬೆಳಗಾವಿ ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ್ ಮುಖಂಡರ ಗುಲಾಮರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪ್ರತಿ ವರ್ಷ ಕರಾಳ ದಿನ ...Full Article

ಖಾನಾಪುರ:ಗೋಮಾರಿ ಕೆರೆಯಿಂದ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ : ಶಾಸಕ ಅರವಿಂದ

ಗೋಮಾರಿ ಕೆರೆಯಿಂದ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ : ಶಾಸಕ ಅರವಿಂದ ಖಾನಾಪುರ ನ 12: ತಾಲೂಕಿನ ಬೀಡಿ ಹೋಬಳಿಯ ಘಷ್ಟೋಳ್ಳಿ ಬಳಿಯ ಗೋಮಾರಿ ಕೆರೆಗೆ ತಟ್ಟೀ ಹಳ್ಳದಿಂದ ನೀರು ಹರಿಸುವ ಕಾಮಗಾರಿಯಿಂದಾಗಿ ...Full Article
Page 585 of 628« First...102030...583584585586587...590600610...Last »