RNI NO. KARKAN/2006/27779|Tuesday, August 5, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಬುಧವಾರದಂದು ಮೂಡಲಗಿ ತಾಲೂಕ ಘೋಷಣೆ: ಸಚಿವ ರಮೇಶ ಜಾರಕಿಹೊಳಿ

ಬುಧವಾರದಂದು ಮೂಡಲಗಿ ತಾಲೂಕ ಘೋಷಣೆ: ಸಚಿವ ರಮೇಶ ಜಾರಕಿಹೊಳಿ ಘಟಪ್ರಭಾ ಅ 10: ಗೋಕಾಕ ಪಾಲ್ಸ್‍ನಿಂದ ಗೋಕಾಕ ಮತಕ್ಷೇತ್ರದ 20 ಹಳ್ಳಿಗಳನ್ನು ಮೂಡಲಗಿ ತಾಲೂಕಿಗೆ ಸೇರಿಸಿ ಒಳ ರಾಜಕೀಯ ಮಾಡಲು ಹೊರಟ ಬಿಜೆಪಿ ಮುಖಂಡ ಅಶೋಕ ಪೂಜಾರಿ ವರ್ತನೆಗೆ ಸಚಿವ ರಮೇಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿದರು. ಅವರು ಮಂಗಳವಾರದಂದು ಪಟ್ಟಣದಲ್ಲಿ ಜಿಪಿಎಲ್ ಕ್ರೀಕೆಟ್ ಪಂದ್ಯಾವಳಿ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮೂಡಲಗಿ ತಾಲೂಕ ಆಗಬೇಕು ಎನ್ನುವುದು ನನ್ನದು ಆಸೆಯಾಗಿದ್ದು ಅದರಂತೆ ಬುಧವಾರವೇ ಮೂಡಲಗಿಯನ್ನು ನೂತನ ತಾಲೂಕನ್ನಾಗಿ ನಮ್ಮ ರಾಜ್ಯ ಸರಕಾರ ಘೋಷಣೆ ...Full Article

ಮೂಡಲಗಿ :ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ , ಸಿ.ಎಂ ಭರವಸೆ : ಶಾಸಕ ಬಾಲಚಂದ್ರ

ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ , ಸಿ.ಎಂ ಭರವಸೆ : ಶಾಸಕ ಬಾಲಚಂದ್ರ ಮೂಡಲಗಿ ಅ 10: ನಾಳೆ ದಿ. 11 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ...Full Article

ಖಾನಾಪುರ:ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ

ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ ಖಾನಾಪುರ ಅ 9:  ಕೌಟುಂಬಿಕ ದೌರ್ಜನ್ಯ,ಅತ್ಯಾಚಾರ, ಎಳೆಮಕ್ಕಳ ಮೇಲೆ ಅತ್ಯಾಚಾರ ಮುಂತಾದ ಸಾಮಾಜಿಕ ಕುಕೃತ್ಯ ತಡೆಯಲು ಕಾನೂನುಗಳಿದ್ದರೂ ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ವೇಶ್ಯಾವಾಟಿಕೆಯಂಥ ಕರಾಳಕೂಪಕ್ಕೆ ಮಹಿಳೆಯರು ಬಲಿಯಾಗುತ್ತಿರುವುದು ಹಣಕ್ಕಾಗಿ ಹೆಣ್ಣಿನ ...Full Article

ಘಟಪ್ರಭಾ:ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ

ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ ಘಟಪ್ರಭಾ ಅ 9: ಕಾರ್ಯಕರ್ತರು ಸಂಘಟನೆಗೆ ಮಾತ್ರ ಸೀಮಿತವಾಗದೆ ಬಡ ದಲಿತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ...Full Article

ಘಟಪ್ರಭಾ:ಸಮಾಜಿಕ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗೆ ಸ್ವಂದಿಸಬೇಕು : ಸಚಿವ ರಮೇಶ ಜಾರಕಿಹೊಳಿ

ಸಮಾಜಿಕ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗೆ ಸ್ವಂದಿಸಬೇಕು : ಸಚಿವ ರಮೇಶ ಜಾರಕಿಹೊಳಿ ಘಟಪ್ರಭಾ ಅ 8: ಸಾಮಾಜಿಕ ಸಂಸ್ಥೆಗಳು ನಿರಂತರ ಸಮಾಜ ಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ...Full Article

ಗೋಕಾಕ:ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಹಾಫೀಜ ಮುಲ್ಲಾ

ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಹಾಫೀಜ ಮುಲ್ಲಾ ಗೋಕಾಕ ಅ 8: ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು ಎಂದು ಹಾಫೀಜ ಮದಾರಸಾಬ ಮುಲ್ಲಾ ಹೇಳಿದರು ಅವರು ರವಿವಾರದಂದು ಇಲ್ಲಿಯ ಅಬ್ದುಲ್ ...Full Article

ಘಟಪ್ರಭಾ:ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ

ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ ಘಟಪ್ರಭಾ ಅ 7: ಚಿತ್ರದುರ್ಗದ ಮುರುಘಾಮಠದ ಪೀಠ ಸಿಗದಿರುವ ಕಾರಣಕ್ಕೆ ಹಾನಗಲ್ಲ ಕುಮಾರ ಶಿವಯೋಗಿಗಳು ವೀರಶೈವ ಮಹಾಸಭಾ ಸ್ಥಾಪಿಸಿದರು ಹಾಗೂ ಈಗ ...Full Article

ಖಾನಾಪುರ:ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ

ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ ಖಾನಾಪುರ ಅ 7: ಕಾಂಗ್ರೇಸ ಸರಕಾರ ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇಂತಹ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ, ರಾಜ್ಯದಲ್ಲಿರುವ ಬಡಜರಿಗೆ ಸಹಾಯ ಮಾಡುತ್ತಿದೆ ಎಂದು ಲಿಂಗನಮಠ ಗ್ರಾಪಂ ಸದಸ್ಯ ಮತ್ತು ಕಾಂಗ್ರೆಸ ಯುವ ಮುಖಂಡ ...Full Article

ಗೋಕಾಕ:ಸಿಡಿಲು ಬಡಿದು ತೆಂಗಿನ ಮರಗಳಿಗೆ ಹಾನಿ : ಅಂಬಿಗರ ಓಣಿಯಲ್ಲಿ ಘಟನೆ

ಸಿಡಿಲು ಬಡಿದು  ತೆಂಗಿನ ಮರಗಳಿಗೆ  ಹಾನಿ : ಅಂಬಿಗರ ಓಣಿಯಲ್ಲಿ ಘಟನೆ ಗೋಕಾಕ ಅ 6: ಇಂದು ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಸಿಡಿಲು ಸಹಿತ ಮಳೆಗೆ ಎರೆಡು ತೆಂಗಿನ ಮರಗಳು ಹಾನಿವಾಗಿರುವ ಘಟನೆ ನಗರದ ಅಂಬಿಗರ ಓಣಿಯ ಧರ್ಗಾ ಆವರಣದಲ್ಲಿ ನಡೆದಿದೆ ...Full Article

ಖಾನಾಪುರ:ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡ ಕಕ್ಕೇರಿಯ ಬಿಷ್ಠಾದೇವಿ ಜಾತ್ರೆ

ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡ ಕಕ್ಕೇರಿಯ ಬಿಷ್ಠಾದೇವಿ ಜಾತ್ರೆ ಖಾನಾಪುರ ಅ 6: ವರ್ಷಕ್ಕೊಮ್ಮೆ ಜರುಗುವ ತಾಲೂಕಿನ ಐತಿಹಾಸಿಕ ಕ್ಷೇತ್ರ ಕಕ್ಕೇರಿ ಬಿಷ್ಠಾದೇವಿಯ ಜಾತ್ರೆ ಶನಿವಾರ ನಸುಕಿನ ಜಾವ ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡಿದ್ದು, ಈ ಜಾತ್ರೆಯ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ಪ್ರಾಣಿಬಲಿ ತಡೆಯಲು ಪೊಲೀಸ್ ...Full Article
Page 584 of 615« First...102030...582583584585586...590600610...Last »