RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಜವಹರಲಾಲ ನೆಹರು ಅವರ ಆದರ್ಶಯುತವಾದ ಮೌಲ್ಯಗಳು ಸರ್ವಕಾಲಿಕ ಸತ್ಯವಾಗಿದ್ದು : ಎಸ್.ಪಿ.ಗೋಸಬಾಳ

ಜವಹರಲಾಲ ನೆಹರು ಅವರ ಆದರ್ಶಯುತವಾದ ಮೌಲ್ಯಗಳು ಸರ್ವಕಾಲಿಕ ಸತ್ಯವಾಗಿದ್ದು : ಎಸ್.ಪಿ.ಗೋಸಬಾಳ ಘಟಪ್ರಭಾ ನ 14: ಸಮೀಪದ ರಾಜಾಪೂರ ಗ್ರಾಮದ ಜ್ಞಾನಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಂಡೀತ ಜವಹರಲಾಲ ನೆಹರು ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಪಿ.ಗೋಸಬಾಳ ಮಾತನಾಡಿ ಭಾರತದ ಮೊದಲ ಪ್ರಧಾನಿ ಪಂಡೀತ ಜವಹರಲಾಲ ನೆಹರು ಅವರು ಮಕ್ಕಳ ಮೇಲೆ ಹಾಗೂ ಗುಲಾಬಿ ಹೂವಿನ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟಿದ್ದರು ಅದ್ದಕಾಗಿಯೇ ಅವರು ತಮ್ಮ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಿ ಎಂದರು ...Full Article

ಗೋಕಾಕ:ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲ್ಲಿದೆ : ಅಶೋಕ ಪೂಜಾರಿ

ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲ್ಲಿದೆ : ಅಶೋಕ ಪೂಜಾರಿ ಗೋಕಾಕ ನ 14 : ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇದೇ ತಿಂಗಳು ಗೋಕಾಕ ನಗರದಲ್ಲಿ ನಡೆಯುವ ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲಿದೆ ಎಂದು ಬಿಜೆಪಿ ...Full Article

ಗೋಕಾಕ:ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸಿ : ಖಾನಪ್ಪನವರ

ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸಿ : ಖಾನಪ್ಪನವರ ಗೋಕಾಕ ನ 14: ಜಿಲ್ಲಾಡಳಿತ ವಿಧಿಸಿದ ನಿಷೇದಾಜ್ಞೆಯನ್ನು ದಿಕ್ಕರಿಸಿ ಮಹಾಮೇಳವದಲ್ಲಿ ಭಾಗವಹಿಸಿ ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸುವಂತೆ ಆಗ್ರಹಿಸಿ ಕರ್ನಾಟಕ ...Full Article

ಗೋಕಾಕ:ವೀರಶೈವ ಶೈವ ಮತ್ತು ಲಿಂಗಾಯತರಲ್ಲಿ ಒಮ್ಮತ ಮೂಡಲು ಎಂದಿಗೂ ಸಾಧ್ಯವಿಲ್ಲ : ಶ್ರೀ ಜಗದ್ಗುರು ಚನ್ನಬಸವಾನಂದ ಮಹಾಸ್ವಾಮೀಜಿ

ವೀರಶೈವ ಶೈವ ಮತ್ತು ಲಿಂಗಾಯತರಲ್ಲಿ ಒಮ್ಮತ ಮೂಡಲು ಎಂದಿಗೂ ಸಾಧ್ಯವಿಲ್ಲ : ಶ್ರೀ ಜಗದ್ಗುರು ಚನ್ನಬಸವಾನಂದ ಮಹಾಸ್ವಾಮೀಜಿ ಗೋಕಾಕ ನ 13: ಲಿಂಗಾಯತ ಧರ್ಮ ಮಹಾಸಭಾದ 22ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ 19 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ ಮೈದಾನದಲ್ಲಿ ...Full Article

ಘಟಪ್ರಭಾ:ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ.ನ ಗುಲಾಮರಾಗಿದ್ದಾರೆ : ಖಾನಪ್ಪನವರ ಆಕ್ರೋಶ

ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ.ನ ಗುಲಾಮರಾಗಿದ್ದಾರೆ : ಖಾನಪ್ಪನವರ ಆಕ್ರೋಶ ಘಟಪ್ರಭಾ ನ 13: ಬೆಳಗಾವಿ ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ್ ಮುಖಂಡರ ಗುಲಾಮರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪ್ರತಿ ವರ್ಷ ಕರಾಳ ದಿನ ...Full Article

ಖಾನಾಪುರ:ಗೋಮಾರಿ ಕೆರೆಯಿಂದ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ : ಶಾಸಕ ಅರವಿಂದ

ಗೋಮಾರಿ ಕೆರೆಯಿಂದ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ : ಶಾಸಕ ಅರವಿಂದ ಖಾನಾಪುರ ನ 12: ತಾಲೂಕಿನ ಬೀಡಿ ಹೋಬಳಿಯ ಘಷ್ಟೋಳ್ಳಿ ಬಳಿಯ ಗೋಮಾರಿ ಕೆರೆಗೆ ತಟ್ಟೀ ಹಳ್ಳದಿಂದ ನೀರು ಹರಿಸುವ ಕಾಮಗಾರಿಯಿಂದಾಗಿ ...Full Article

ಗೋಕಾಕ:ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ : ನಗರದ ವೈದ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ

ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ : ನಗರದ ವೈದ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಗೋಕಾಕ ನ 12: ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಮಂಡಿಸಲು ಉದ್ಧೇಶಿಸಿರುವ ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ನಗರದ ವೈದ್ಯರುಗಳು ...Full Article

ಮೂಡಲಗಿ:ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಮನವಿ

ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಮನವಿ ಮೂಡಲಗಿ ನ 12: ರೈತರ ಹಿತದೃಷ್ಟಿಯಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಬೈಲಹೊಂಗಲ:ನೇಗಿನಹಾಳದಲ್ಲಿ ಕುರುಬ ಗೋಲ್ಲಾಳೇಶ್ವರ ಅದ್ಧೂರಿ ಜಯಂತಿಯೋತ್ಸವ

ನೇಗಿನಹಾಳದಲ್ಲಿ ಕುರುಬ ಗೋಲ್ಲಾಳೇಶ್ವರ ಅದ್ಧೂರಿ ಜಯಂತಿಯೋತ್ಸವ. ಬೈಲಹೊಂಗಲ ನ 11: ಸಮಾನತೆಯ ಸಾರಿದ ಅಪ್ಪ ಬಸವಣ್ಣನವರ ಲಿಂಗಾಯತ ಧರ್ಮದಲ್ಲಿ ಹುಟ್ಟಿದವರಿಗೆ ಬಸವತತ್ವದ ಅದ್ಯಯನವಿಲ್ಲದ್ದರಿಂದ ಇಂದು ಮತ್ತೆ ಸಂಪ್ರದಾಯಗಳ ಜೋತು ಬೀಳುತ್ತಿರುವುದು ಅತ್ತಂತ ವಿಷಾದದ ಸಂಗತಿಯಾಗಿದೆ ಎಂದು ಕಿತ್ತೂರ ಮೇಟ್ಯಾಲ ಬಸವ ...Full Article

ಖಾನಾಪುರ:ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ : ಪಾಂಡುರಂಗ ಮೀಟಗಾರ

ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ : ಪಾಂಡುರಂಗ ಮೀಟಗಾರ ಖಾನಾಪುರ ನ 11: ಮೈಸೂರಿನ ಹುಲಿ ಎಂಬ ಹೆಸರಿನಿಂದ ಬಿರುದಾಂಕಿತನಾದ ಹಜರತ್ ಸುಲ್ತಾನ ದೇಶಕಂಡ ಅಪ್ರತೀಮ ವೀರ, ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಸ್ವಂತ ಮಕ್ಕಳನ್ನೆ ಒತ್ತೆಇಟ್ಟಂತಹ ಮಹಾನ ...Full Article
Page 588 of 630« First...102030...586587588589590...600610620...Last »