RNI NO. KARKAN/2006/27779|Monday, August 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ : ಶೌಚಾಲಯ ಗುಂಡಿ ತೆಗೆದು ಜಾಗೃತಿ ಮೂಡಿಸಿದ ಗ್ರಾ.ಪಂ ಅಧ್ಯಕ್ಷ

ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ : ಶೌಚಾಲಯ ಗುಂಡಿ ತೆಗೆದು ಜಾಗೃತಿ ಮೂಡಿಸಿದ ಗ್ರಾ.ಪಂ ಅಧ್ಯಕ್ಷ ಘಟಪ್ರಭಾ ಸೆ 29: ಸ್ವಚ್ಛ ಬಾರತ ಮಿಶನ್ ಅಂಗವಾಗಿ ಬಯಲು ಬಹಿರ್ದೆಸೆ ಮುಕ್ತ ಸಪ್ತಾಹ ಸಮಾರಂಭವು ಸಮೀಪದ ಧುಪದಾಳ ಗ್ರಾಮದಲ್ಲಿ ಗುರುವಾರದಂದು ಜರುಗಿತು. ಧುಪಾದಾಳ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಜಾಥಾ ನಡೆಸಿ ಜನತಾ ಪ್ಲಾಟದಲ್ಲಿಯ ಪ್ರತಿಯೂಂದು ಮನೆಗೆ ಹೋಗಿ ಶೌಚಾಲಯ ಹೊಂದಿರದ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ತಿಳಿಸಿದರು ಅಲ್ಲದೆ 102 ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳ ಗುರಿತಿಸಿ ಚಾಲನೆ ನೀಡಿದರು. ...Full Article

ಘಟಪ್ರಭಾ:ಧುಪದಾಳ ಗ್ರಾ.ಪಂ ಅಧ್ಯಕ್ಷ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ

ಧುಪದಾಳ ಗ್ರಾ.ಪಂ ಅಧ್ಯಕ್ಷ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ ಘಟಪ್ರಭಾ ಸೆ 28: ಸ್ಥಳೀಯ ನಿವೃತ್ತ ಶಿಕ್ಷಕ ಹಾಗೂ ಧುಪದಾಳ ಗ್ರಾ.ಪಂ ಅಧ್ಯಕ್ಷರಾದ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ...Full Article

ಗೋಕಾಕ:ಭಗತ್‍ಸಿಂಗ್ ರ ದೇಶ ಭಕ್ತಿ ಯುವ ಜನಾಂಗಕ್ಕೆ ಪ್ರೇರಕ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಭಗತ್‍ಸಿಂಗ್ ರ ದೇಶ ಭಕ್ತಿ ಯುವ ಜನಾಂಗಕ್ಕೆ ಪ್ರೇರಕ : ಬಿಜೆಪಿ ಮುಖಂಡ ಅಶೋಶ ಪೂಜಾರಿ  ಗೋಕಾಕ ಸೆ 28: ತಮ್ಮ ತನು-ಮನದಲ್ಲಿ ದೇಶ ಭಕ್ತಿಯನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿದ್ದ ಅಪ್ಪಟ ದೇಶಭಕ್ತ ಶ್ರೀ ಭಗತ್‍ಸಿಂಗ್ ಅವರು ತಮ್ಮ ಯೌವನಾವಸ್ಥಿಯ ಹೊಸ್ತಿಲಲ್ಲಿಯೇ ...Full Article

ಗೋಕಾಕ:ನ್ಯಾಯಾಲಯ ತಡೆಯಾಜ್ಞೆ :ಏರ್‍ಟೇಲ್ ಹೊಸ ಟಾವರ್ ಕಾಮಗಾರಿ ಸ್ಥಗಿತ

ನ್ಯಾಯಾಲಯ ತಡೆಯಾಜ್ಞೆ :ಏರ್‍ಟೇಲ್ ಹೊಸ ಟಾವರ್ ಕಾಮಗಾರಿ ಸ್ಥಗಿತ ಗೋಕಾಕ ಸೆ 28 : ಇಲ್ಲಿಯ ಪಾಯಸಾಗರ ಶಾಲೆ ರಸ್ತೆ ಪಕ್ಕದಲ್ಲಿರುವ ಶಾಲಾ ಕಾಲೇಜುಗಳ ಹತ್ತಿರದಲ್ಲಿ ಏರ್‍ಟೇಲ್ ಖಾಸಗಿ ಕಂಪನಿ ಅವರು ಹೊಸ ಟಾವರ್ ನಿರ್ಮಿಸುತ್ತಿರುವ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ...Full Article

ಘಟಪ್ರಭಾ:ಕನ್ನಡ ಪರ ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು : ತಲವಾರ

ಕನ್ನಡ ಪರ ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು : ತಲವಾರ ಘಟಪ್ರಭಾ ಸೆ 28 : ಪ್ರತಿಯೊಬ್ಬರಲ್ಲಿಯೂ ಕನ್ನಡಾಭಿಮಾನ ಬೆಳೆಯಬೇಕೆಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲೀಕಜಾನ ತಲವಾರ ಹೇಳಿದರು. ಅವರು ಮಂಗಳವಾರದಂದು ಸಂಜೆ ಸಮೀಪದ ಕೊಣ್ಣೂರು ಪಟ್ಟಣದಲ್ಲಿ ...Full Article

ಮೂಡಲಗಿ :ಮೂಡಲಗಿ ತಾಲೂಕಾ ಕೇಂದ್ರವನ್ನಾಗಿ ಘೋಷಿಸಲು ಕಂದಾಯ ಸಚಿವರ ಸಮ್ಮತಿ : ಬಾಲಚಂದ್ರ ಜಾರಕಿಹೊಳಿ ಮಾಹಿತಿ

ಮೂಡಲಗಿ ತಾಲೂಕಾ ಕೇಂದ್ರವನ್ನಾಗಿ ಘೋಷಿಸಲು ಕಂದಾಯ ಸಚಿವರ ಸಮ್ಮತಿ : ಬಾಲಚಂದ್ರ ಜಾರಕಿಹೊಳಿ ಮಾಹಿತಿ ಮೂಡಲಗಿ ಸೆ 27 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಮೂಡಲಗಿ ತಾಲೂಕಿನ ...Full Article

ಘಟಪ್ರಭಾ:ಕಲ್ಲೋಳಿಯಲ್ಲಿ ಅಗ್ನಿ ಶಾಮಕ ದಳದಿಂದ ಪ್ರಾತ್ಯಕ್ಷಿತೆ : ಆಕಸ್ಮಿಕ ಅಗ್ನಿ ಅನಾಹುತವನ್ನು ತಡೆಗಟ್ಟಲು ಜಾಗೃತಿ

ಕಲ್ಲೋಳಿಯಲ್ಲಿ ಅಗ್ನಿ ಶಾಮಕ ದಳದಿಂದ ಪ್ರಾತ್ಯಕ್ಷಿತೆ : ಆಕಸ್ಮಿಕ ಅಗ್ನಿ ಅನಾಹುತವನ್ನು ತಡೆಗಟ್ಟಲು ಜಾಗೃತಿ ಘಟಪ್ರಭಾ ಸೆ 26: ಸ್ಥಳೀಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂದು ಗೋಕಾಕದ ಅಗ್ನಿಶಾಮಕ ದಳದ ಶಾಖಾಧಿಕಾರಿಯಾದ ಶ್ರೀ ಎ.ಬಿ.ಪತ್ತಾರ ಅವರ ನೇತೃತ್ವದಲ್ಲಿ ...Full Article

ಗೋಕಾಕ:ಮಕ್ಕಳ ಮೇಲಿನ ದೌರ್ಜನ್ಯ ತಡಯಲು ಎಲ್ಲರೂ ಮುಂದಾಗಿ : ಶ್ರದ್ಧಾ ಅಮೀತ

ಮಕ್ಕಳ ಮೇಲಿನ ದೌರ್ಜನ್ಯ ತಡಯಲು ಎಲ್ಲರೂ ಮುಂದಾಗಿ   : ಶ್ರದ್ಧಾ ಅಮೀತ ಗೋಕಾಕ ಸೆ 26: ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಧರ್ಮಸ್ಥಳ ಯೋಜನೆಯಿಂದ ಜ್ಞಾನವಿಕಾಸ ವತಿಯಿಂದ ಆಯೋಜಿಸಲಾದ ಮಕ್ಕಳ ಮೇಲಿನ ದೌರ್ಜನ್ಯ ತಡಯುವಿಕೆ ಕಾರ್ಯಕ್ರಮವನ್ನು ಧಾರವಾಡ ಪ್ರಾದೇಶಿಕ ಕಛೇರಿಯ ...Full Article

ಮೂಡಲಗಿ:ಮೂಡಲಗಿ ತಾಲೂಕುಗಾಗಿ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಆಗ್ರಹ : ಕಂದಾಯ ಕಾರ್ಯದರ್ಶಿ ಸುಭಾಷಚಂದ್ರಗೆ ಬೇಟ್ಟಿ

ಮೂಡಲಗಿ ತಾಲೂಕುಗಾಗಿ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಆಗ್ರಹ : ಕಂದಾಯ ಕಾರ್ಯದರ್ಶಿ ಸುಭಾಷಚಂದ್ರಗೆ ಬೇಟ್ಟಿ ಮೂಡಲಗಿ ಸೆ 26 : ತಾಲೂಕಾ ಕೇಂದ್ರದಿಂದ ವಂಚಿತಗೊಂಡಿರುವ ಮೂಡಲಗಿ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿಸಲು ಕೂಡಲೇ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಶಾಸಕ ...Full Article

ಗೋಕಾಕ:ಛದ್ಮವೇಷ ಸ್ಪರ್ಧೆಯಲ್ಲಿ ತನುಶ್ರೀಗೆ ದ್ವಿತೀಯ ಸ್ಥಾನ

ಛದ್ಮವೇಷ ಸ್ಪರ್ಧೆಯಲ್ಲಿ ತನುಶ್ರೀಗೆ ದ್ವಿತೀಯ ಸ್ಥಾನ ಗೋಕಾಕ ಸೆ 26: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲತ್ಸೋವ ಸಾಂಸ್ಕಂತಿಕ ಸ್ಫರ್ಧೆಯಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ವೀರರಾಣಿ ಒನಕೆ ಓಬವ್ವ ಪಾತ್ರದಲ್ಲಿ ನಗರದ ಎಚ್‍ಪಿಎಸ್ ಗಾಂಧಿನಗರದ ಎಪಿಎಂಸಿ ...Full Article
Page 587 of 615« First...102030...585586587588589...600610...Last »