RNI NO. KARKAN/2006/27779|Wednesday, August 6, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸಚಿವ ಎಮ್.ಬಿ. ಪಾಟೀಲ ಹೇಳಿಕೆ ಖಂಡಿಸಿ ನಾಳೆ ನಗರದಲ್ಲಿ ಪಕ್ಷಾತೀತ ಪ್ರತಿಭಟನೆ : ಆಶೋಕ ಪೂಜಾರಿ

ಸಚಿವ ಎಮ್.ಬಿ. ಪಾಟೀಲ ಹೇಳಿಕೆ ಖಂಡಿಸಿ ನಾಳೆ ನಗರದಲ್ಲಿ ಪಕ್ಷಾತೀತ ಪ್ರತಿಭಟನೆ : ಆಶೋಕ ಪೂಜಾರಿ ಗೋಕಾಕ ನ 10: ನಾಡಿನ ಪ್ರಸಿದ್ಧ ಕೆ.ಎಲ್.ಇ. ಸಂಸ್ಥೆಯು ತನ್ನ ಕ್ರಿಯಾಶೀಲತೆಯಿಂದ ಹೊರದೇಶಗಳಲ್ಲಿಯೂ ವಿಸ್ತರಿಸಿ ಗುರುತಿಸುವಂತೆ ಮಾಡಿದ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಕುರಿತು ಕಳೆದ ದಿ. 5ರಂದು ಹುಬ್ಬಳ್ಳಿಯಲ್ಲಿ ಜರುಗಿದ ಧಾರ್ಮಿಕ ಸಮಾವೇಶದಲ್ಲಿ ಲಘು ಶಬ್ದಗಳಿಂದ ರಾಜಕೀಯ ಪ್ರೇರಿತರಾಗಿ ಮಾತನಾಡಿದ ನೀರಾವರಿ ಸಚಿವ ಎಮ್.ಬಿ. ಪಾಟೀಲ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ತಮ್ಮ ಹೇಳಿಕೆಯ ಕುರಿತು ಸಾರ್ವಜನಿಕ ಕ್ಷಮೆ ಕೇಳಬೇಕು ಇಲ್ಲವೇ ಮಾನ್ಯ ...Full Article

ಬೈಲಹೊಂಗಲ:ಪಂಚಮಸಾಲಿ ಶ್ರೀಗಳ ತೇಜೊವದೆ ಸಹಿಸಲ್ಲ: ಶ್ರೀಶೈಲ ಬೋಳಣ್ಣವರ

ಪಂಚಮಸಾಲಿ ಶ್ರೀಗಳ ತೇಜೊವದೆ ಸಹಿಸಲ್ಲ: ಶ್ರೀಶೈಲ ಬೋಳಣ್ಣವರ ಬೈಲಹೊಂಗಲ ಪ 9: ಹುಬ್ಬಳ್ಳಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಮಹಾಸಮಾವೇಶದಲ್ಲಿ ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರುಗಳು ಸಮಾವೇಶ ಉದ್ಧೇಶಿಸಿ ಆಡಿದ ಮಾತುಗಳಿಂದ ಕೆಲವರಿಗೆ ನೋವಾಗಿದ್ದರಿಂದ ಶ್ರೀಗಳು ವಿಷಾದವನ್ನು ವ್ಯಕ್ತಪಡಿಸಿದ್ದಾರೆ ...Full Article

ಗೋಕಾಕ:ತಗ್ಗು, ಗುಂಡಿಗಳು ಬಿದ್ದ ಸುಮಾರು 7 ಕಿ.ಮೀ. ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹ : ಕರವೇಯಿಂದ ಜಿ.ಪಂ ಗೆ ಮನವಿ

ತಗ್ಗು, ಗುಂಡಿಗಳು ಬಿದ್ದ ಸುಮಾರು 7 ಕಿ.ಮೀ. ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹ : ಕರವೇಯಿಂದ ಜಿ.ಪಂ ಗೆ ಮನವಿ ಗೋಕಾಕ ನ 9: ತಗ್ಗು, ಗುಂಡಿಗಳು ಬಿದ್ದ ಪಾಮಲದಿನ್ನಿ ಕ್ರಾಸ್‍ದಿಂದ ಈರಲಟ್ಟಿವರೆಗೆ ಸುಮಾರು 7 ಕಿ.ಮೀ. ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ...Full Article

ಘಟಪ್ರಭಾ:ವೃತ್ತಿ ನಿರತರರಿಗಾಗಿ ಕ್ರಿಕೇಟ್ ಪಂದ್ಯವಾಳಿ ಆಯೋಜನೆ

ವೃತ್ತಿ ನಿರತರರಿಗಾಗಿ ಕ್ರಿಕೇಟ್ ಪಂದ್ಯವಾಳಿ ಆಯೋಜನೆ ಘಟಪ್ರಭಾ ನ 9: ಕೆಲಸದ ಒತ್ತಡ ಹಾಗೂ ಸದಾ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವೃತ್ತಿ ನಿರತರರಿಗಾಗಿ 5ನೇ ಬಾರಿಗೆ ಅನುಕಂಪ ಗ್ರುಪ್, ಕಾರ್ಯನಿರತ ಪತ್ರಕರ್ತರು ಹಾಗೂ ಸಂಗಮ ಆಫ್‍ಸೆಟ್ ಘಟಪ್ರಭಾ ಇವರ ಸಂಯುಕ್ತ ...Full Article

ಖಾನಾಪುರ:ಕೇಂದ್ರ ಸರ್ಕಾರ ನೋಟ ಬ್ಯಾನ ಕ್ರಮದಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಡಾ.ಅಂಜಲಿ ನಿಂಬಾಳ್ಕರ

ಕೇಂದ್ರ ಸರ್ಕಾರ ನೋಟ ಬ್ಯಾನ ಕ್ರಮದಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಡಾ.ಅಂಜಲಿ ನಿಂಬಾಳ್ಕರ ಖಾನಾಪುರ ನ 9: ಕೇಂದ್ರ ಸರ್ಕಾರ ಕೇವಲ ಮಾತಿನ ಮೋಡಿ ಆಡಿದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾಧನೆಗಳನ್ನು ಮಾಡಿ ತೋರಿಸಿದೆ ಎಂದು ಬಾಲಭವನ ಅಧ್ಯಕ್ಷ ...Full Article

ಗೋಕಾಕ:ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಸಹಕರಿಸಿ : ಈರಣ್ಣ ಕಡಾಡಿ

ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಸಹಕರಿಸಿ : ಈರಣ್ಣ ಕಡಾಡಿ ಗೋಕಾಕ ನ 8 : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಪ್ರತಿ ತಿಂಗಳು 20 ನೇ ತಾರೀಖು ಬಸ್ ದಿನ ಆಚರಿಸಲು ಯೋಚನೆ ಮಾಡಿರುವ ...Full Article

ಗೋಕಾಕ:22 ರೈತರ ಆತ್ಮಹತ್ಯೆ ಪ್ರಕರಣಗಳಿಗೆ 82 ಲಕ್ಷ ರೂ ಪರಿಹಾರ ಮೊತ್ತ ವಿತರಣೆ : ಶಾಸಕ ಬಾಲಚಂದ್ರ ಹೇಳಿಕೆ

22 ರೈತರ ಆತ್ಮಹತ್ಯೆ ಪ್ರಕರಣಗಳಿಗೆ 82 ಲಕ್ಷ ರೂ ಪರಿಹಾರ ಮೊತ್ತ ವಿತರಣೆ : ಶಾಸಕ ಬಾಲಚಂದ್ರ  ಗೋಕಾಕ ನ 8: ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಸಾಮಥ್ರ್ಯ ರೈತರಿಗಿರಬೇಕು. ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಯಂತಹ ಪಾಪದ ಕೆಲಸಕ್ಕೆ ಕೈ ಹಾಕಬಾರದು. ...Full Article

ಗೋಕಾಕ:ಅಮಾನ್ಯೀಕರಣಕ್ಕೆ ವರ್ಷ : ಗೋಕಾಕದಲ್ಲಿ ಯುವ ಕಾಂಗ್ರೇಸ ಕಾರ್ಯಕರ್ತರಿಂದ ಮೌನ ಪ್ರತಿಭಟನೆ

ಅಮಾನ್ಯೀಕರಣಕ್ಕೆ ವರ್ಷ : ಗೋಕಾಕದಲ್ಲಿ ಯುವ ಕಾಂಗ್ರೇಸ ಕಾರ್ಯಕರ್ತರಿಂದ ಮೌನ ಪ್ರತಿಭಟನೆ ಗೋಕಾಕ ನ 8 : ನರೇಂದ್ರ ಮೋದಿ ಸರಕಾರ ಕೈಗೊಂಡಿರುವ ನೋಟು ಅಮಾನ್ಯೀಕರಣ ಮತ್ತು ಜಿ.ಎಸ್.ಟಿ ಜಾರಿಯನ್ನು ವಿರೋಧಿಸಿ ಬುಧವಾರ ರಾಷ್ಟ್ರದೆಲ್ಲೆಡೆ ಕಾಂಗ್ರೇಸ ವತಿಯಿಂದ ಕರಾಳ ದಿನಾಚರಣೆ ...Full Article

ಗೋಕಾಕ:ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಅರವಿಂದ ದಳವಾಯಿ

ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಅರವಿಂದ ದಳವಾಯಿ ಗೋಕಾಕ ನ 7: ಕೀರ್ತನೆ-ಹರಿಕಥಾಮೃತ ಸಾರಗಳ ಮೂಲಕ ನಾಡಿನೂದ್ದಕ್ಕೂ ಸಂಚರಿಸಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ಕಾರ್ಯಗಳನ್ನು ಕನಕದಾಸರು ಮಾಡಿದ್ದಾರೆ. ಸಾಮಾಜಿಕ ಮೌಡ್ಯತೆಗಳನ್ನು ಹೋಗಲಾಡಿಸಿದ ಮಹಾದಾರ್ಶನಿಕರು ಎಂದು ಕರ್ನಾಟಕ ಸಂಯುಕ್ತ ...Full Article

ಗೋಕಾಕ:ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ : ದಲಿತ ಮುಖಂಡರ ಆಕ್ರೋಶ

ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ : ದಲಿತ ಮುಖಂಡರ ಆಕ್ರೋಶ ಗೋಕಾಕ ನ: 7-ಎಸ್‍ಸಿ/ಎಸ್‍ಟಿ ಜನಾಂಗದ ಕುಂದು ಕೊರತೆ ವಿಚಾರಣೆ ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ ಎಂದು ದಲಿತ ಮುಖಂಡರು ತೀವ್ರವಾದ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ...Full Article
Page 574 of 615« First...102030...572573574575576...580590600...Last »