RNI NO. KARKAN/2006/27779|Wednesday, August 6, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಬೈಲಹೊಂಗಲ:ನೇಗಿನಹಾಳದಲ್ಲಿ ಕುರುಬ ಗೋಲ್ಲಾಳೇಶ್ವರ ಅದ್ಧೂರಿ ಜಯಂತಿಯೋತ್ಸವ

ನೇಗಿನಹಾಳದಲ್ಲಿ ಕುರುಬ ಗೋಲ್ಲಾಳೇಶ್ವರ ಅದ್ಧೂರಿ ಜಯಂತಿಯೋತ್ಸವ. ಬೈಲಹೊಂಗಲ ನ 11: ಸಮಾನತೆಯ ಸಾರಿದ ಅಪ್ಪ ಬಸವಣ್ಣನವರ ಲಿಂಗಾಯತ ಧರ್ಮದಲ್ಲಿ ಹುಟ್ಟಿದವರಿಗೆ ಬಸವತತ್ವದ ಅದ್ಯಯನವಿಲ್ಲದ್ದರಿಂದ ಇಂದು ಮತ್ತೆ ಸಂಪ್ರದಾಯಗಳ ಜೋತು ಬೀಳುತ್ತಿರುವುದು ಅತ್ತಂತ ವಿಷಾದದ ಸಂಗತಿಯಾಗಿದೆ ಎಂದು ಕಿತ್ತೂರ ಮೇಟ್ಯಾಲ ಬಸವ ಮಂಟಪದ ಅದ್ಯಕ್ಷ ಶಿವಾನಂದ ಮಾಳಗಿ ಹೇಳಿದರು. ನೇಗಿನಹಾಳ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದಲ್ಲಿ ಬಸವ ಕೇಂದ್ರ, ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಅಕ್ಕನ ಬಳಗದ ನೇತೃತ್ವದಲ್ಲಿ ಬಸವಾದಿ ಶರಣ ಕುರುಬ ಗೋಲ್ಲಾಳೇಶ್ವರ ಜಯಂತಿಯೋತ್ಸವ ಆಯೋಜಿಸಿದ್ಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುರು ಬಸವಣ್ಣನವರು ಶೋಷಿತ ...Full Article

ಖಾನಾಪುರ:ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ : ಪಾಂಡುರಂಗ ಮೀಟಗಾರ

ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ : ಪಾಂಡುರಂಗ ಮೀಟಗಾರ ಖಾನಾಪುರ ನ 11: ಮೈಸೂರಿನ ಹುಲಿ ಎಂಬ ಹೆಸರಿನಿಂದ ಬಿರುದಾಂಕಿತನಾದ ಹಜರತ್ ಸುಲ್ತಾನ ದೇಶಕಂಡ ಅಪ್ರತೀಮ ವೀರ, ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಸ್ವಂತ ಮಕ್ಕಳನ್ನೆ ಒತ್ತೆಇಟ್ಟಂತಹ ಮಹಾನ ...Full Article

ಗೋಕಾಕ:ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಮತಕ್ಷೇತ್ರದ ಜನರ ದೇವರು : ಮುರಘರಾಜೇಂದ್ರ ಶ್ರೀ

ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಮತಕ್ಷೇತ್ರದ ಜನರ ದೇವರು : ಮುರಘರಾಜೇಂದ್ರ ಶ್ರೀ. ಗೋಕಾಕ ನ 11: ಉತ್ತಮ ಸಮಾಜದ ನಿರ್ಮಾಣದಲ್ಲಿ ಮಠಾಧೀಶರ ಪಾತ್ರ ಬಹು ದೊಡ್ಡದು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಗೆ ಸಮೀಪದ ಸಂಗನಕೇರಿ ಗ್ರಾಮದಲ್ಲಿ ...Full Article

ಗೋಕಾಕ :ಟೀಪು ಜಯಂತಿ ನಿಮಿತ್ತ ಸ್ವಚ್ಛತಾ ಕಾರ್ಯ , ವಿವಿಧೆಡೆ ಸಡಗರ, ಸಂಭ್ರಮದಿಂದ ಆಚರಣೆ

ಟೀಪು ಜಯಂತಿ ನಿಮಿತ್ತ ಸ್ವಚ್ಛತಾ ಕಾರ್ಯ , ವಿವಿಧೆಡೆ ಸಡಗರ, ಸಂಭ್ರಮದಿಂದ ಆಚರಣೆ ಗೋಕಾಕ ನ 11 : ಸ್ವಚ್ಛ ಬಾರತ ಯೋಜನೆಯ ಅದ್ಭುತ ಕನಸಿನಲ್ಲಿರುವ ಯುವಕರು ತಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಗುಡಿ-ಗೋಪುರ; ಮಸೀದಿ-ಮಂದಿರ, ಶಾಲೆ-ಕಾಲೇಜುಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಪಟ್ಟಣದ ...Full Article

ಗೋಕಾಕ:ಸಚಿವ ಎಂ.ಬಿ.ಪಾಟೀಲರಿಂದ ಕೀಳು ಮಟ್ಟದ ರಾಜಕೀಯ : ಈರಣ್ಣಾ ಕಡಾಡಿ ಆರೋಪ

ಸಚಿವ ಎಂ.ಬಿ.ಪಾಟೀಲರಿಂದ ಕೀಳು ಮಟ್ಟದ ರಾಜಕೀಯ : ಈರಣ್ಣಾ ಕಡಾಡಿ ಆರೋಪ ಗೋಕಾಕ ನ 11: ಧರ್ಮದ ಹೆಸರಿನಲ್ಲಿ ಸಚಿವ ಎಂ.ಬಿ.ಪಾಟೀಲ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಈರಣ್ಣಾ ಕಡಾಡಿ ಆರೋಪಿಸಿದರು ಅವರು ಹುಬ್ಬಳ್ಳಿಯಲ್ಲಿ ನಡೆದ ...Full Article

ಮೂಡಲಗಿ:ನ 18 ರಪರಿವರ್ತನಾ ಯಾತ್ರೆಯು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ : ಶಾಸಕ ಬಾಲಚಂದ್ರ

ನ 18 ರಪರಿವರ್ತನಾ ಯಾತ್ರೆಯು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ : ಶಾಸಕ ಬಾಲಚಂದ್ರ ಮೂಡಲಗಿ ನ 10: ಅರಭಾವಿ ಮತಕ್ಷೇತ್ರದ ಮೂಡಲಗಿಯಲ್ಲಿ ನ.18 ರಂದು ಮ.3 ಗಂಟೆಗೆ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯು ಅತೀ ಅದ್ಧೂರಿಯಿಂದ ಜರುಗಲಿದೆ ಎಂದು ...Full Article

ಗೋಕಾಕ : ಡಾ. ಅಲ್ಲಾಮಾ ಇಕ್ಬಾಲ್ ಆಂಗ್ಲೋ ಉರ್ದು ಶಾಲೆಯಲ್ಲಿ ಟೀಪ್ಪು ಜಯಂತಿ ಆಚರಣೆ

ಡಾ. ಅಲ್ಲಾಮಾ ಇಕ್ಬಾಲ್ ಆಂಗ್ಲೋ ಉರ್ದು ಶಾಲೆಯಲ್ಲಿ ಟೀಪ್ಪು ಜಯಂತಿ ಆಚರಣೆ ಗೋಕಾಕ ನ 10: ಇಲ್ಲಿಯ ಡಾ. ಅಲ್ಲಮಾ ಇಕ್ಬಾಲ್ ಆಂಗ್ಲೋ ಉರ್ದು ಶಾಲೆಯಲ್ಲಿ ಟೀಪ್ಪು ಜಯಂತಿ ಉತ್ಸವವನ್ನು ಆಚರಿಸಿ ಗೌರವ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಶಾಲಾ ಆಡಳಿತ ...Full Article

ಗೋಕಾಕ: ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ : ಕರವೇ ಪ್ರತಿಭಟನೆ

ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ : ಕರವೇ ಪ್ರತಿಭಟನೆ ಗೋಕಾಕ ನ 10: ಪಾಮಲದಿನ್ನಿ ಗ್ರಾಮದ ಪಶು ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪಾಮಲದಿನ್ನಿ ಗ್ರಾಮದ ಕಾರ್ಯಕರ್ತರು, ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು. ...Full Article

ಗೋಕಾಕ:ಸಂತರ ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೋಳ್ಳಿ : ಮುರುಘರಾಜೇಂದ್ರ ಶ್ರೀ

ಸಂತರ ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೋಳ್ಳಿ : ಮುರುಘರಾಜೇಂದ್ರ ಶ್ರೀ ಗೋಕಾಕ ನ 10: ಸಂತರ ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಾತ್ಯತೀತವಾಗಿ ಬಾಳಬೇಕೆಂದು ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು ಅವರು ತಾಲೂಕಾಡಳಿತ , ತಾಲೂಕಾ ಪಂಚಾಯತ್ ...Full Article

ಘಟಪ್ರಭಾ:ಸಂತ ಕನಕದಾಸರು ಸಾರಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ : ಶಾಸಕ ಬಾಲಚಂದ್ರ

ಸಂತ ಕನಕದಾಸರು ಸಾರಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ : ಶಾಸಕ ಬಾಲಚಂದ್ರ ಘಟಪ್ರಭಾ ನ 10 : ಸಂತ ಕನಕದಾಸರು ಸಾರಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಆದರೂ ಕನಕದಾಸರು ಕಂಡ ಕನಸು ನನಸಾಗಿಲ್ಲ. ಜಾತಿ, ಬೇಧ, ಭಾವವೇ ಇದಕ್ಕೆ ಕಾರಣವೆಂದು ...Full Article
Page 573 of 615« First...102030...571572573574575...580590600...Last »