RNI NO. KARKAN/2006/27779|Friday, October 2, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಭವ್ಯ ಸ್ವಾಗತ

ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಭವ್ಯ ಸ್ವಾಗತ ಗೋಕಾಕ ಜ 24: ತಾಲೂಕಿನ ಬಸಳಿಗುಂದಿ ಗ್ರಾಮದಲ್ಲಿ ಪ್ರತಿಷ್ಠಾಪನಗೆ ತರಲಾದ ಶ್ರೀ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಬೆಣಚಿನಮರಡಿ ಗ್ರಾಮದಲ್ಲಿ ಭವ್ಯವಾದ ಸ್ವಾಗತಿಸಲಾಯಿತು. ಬುಧವಾರದಂದು ಬೆಳಗಾವಿಯಿಂದ ತರಲಾದ ಮೂರ್ತಿಗೆ ಬೆಣಚಿನಮರಡಿ ಗ್ರಾಮದಲ್ಲಿ ಗ್ರಾಮಸ್ಥರು ಪೂಜೆಯನ್ನು ನೆರವೇರಿಸಿ, ಭವ್ಯವಾದ ಮೆರವಣಿಗೆಯೊಂದಿಗೆ ಬಸಳಿಗುಂದಿ ಗ್ರಾಮಕ್ಕೆ ಮೂರ್ತಿಯನ್ನು ತರಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕುರುಬರ ಸಂಘದ ಅಧ್ಯಕ್ಷ ಡಾ|| ರಾಜೇಂದ್ರ ಸಣ್ಣಕ್ಕಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಮುಖಂಡರಾದ ಎ.ಎಮ್.ಮೋಡಿ, ವೆಂಕಟೇಶ ದಳವಾಯಿ, ಸಿದ್ದಪ್ಪ ವಾಲಿಕಾರ, ವಿಠ್ಠಲ ಗಡಾದ, ವೀರಪ್ಪ ಮಾರಾಪೂರ, ಲಕ್ಕಪ್ಪ ...Full Article

ಖಾನಾಪುರ:ವಿದೇಶಿ ಸಂಸ್ಕ್ರತಿಗೆ ಮಾರು ಹೋಗಬೇಡಿ: ಯಲ್ಲಮ್ಮಾ ಅಭಿಮತ

ವಿದೇಶಿ ಸಂಸ್ಕ್ರತಿಗೆ ಮಾರು ಹೋಗಬೇಡಿ: ಯಲ್ಲಮ್ಮಾ ಅಭಿಮತ ಖಾನಾಪುರ ಜ 23 : ಈ ಆಧುನಿಕ ಜಗತ್ತಿನಲ್ಲಿ ವಿದ್ಯಾವಂತ ಯುವ ಪೀಳಿಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸಂಸ್ಕ್ರತಿಯನ್ನು ಮರೆತು, ವಿದೇಶಿ ಸಂಸ್ಕ್ರತಿಗೆ ಮಾರುಹೋಗುತ್ತಿರುವುದರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ...Full Article

ಖಾನಾಪುರ:ಶಿಕ್ಷಕಿ ಶಬಾನಾ ಅಣ್ಣಿಗೇರಿಗೆ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ

ಶಿಕ್ಷಕಿ ಶಬಾನಾ ಅಣ್ಣಿಗೇರಿಗೆ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ ಖಾನಾಪೂರ ಜ 23: ತಾಲೂಕಿನ ಇಟಗಿಯ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿ ಶಬಾನಾ ಅಣ್ಣಿಗೇರಿ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ಅಥಣಿ ತಾಲೂಕು ಘಟಕದ ದಿವಂಗತ ...Full Article

ಗೋಕಾಕ:ಸಂಘಟನೆಯ ಮೂಲಕ ಗ್ರಾಮಗಳ ಅಭಿವೃದ್ದಿಗೆ ಮುಂದಾಗಬೇಕು : ಅಂಬಿರಾವ ಪಾಟೀಲ

ಸಂಘಟನೆಯ ಮೂಲಕ ಗ್ರಾಮಗಳ ಅಭಿವೃದ್ದಿಗೆ ಮುಂದಾಗಬೇಕು : ಅಂಬಿರಾವ ಪಾಟೀಲ ಗೋಕಾಕ ಜ 23 : ಕರ್ನಾಟಕ ಯುವ ಸೇನೆ ಚಿಕನಂದಿ, ಹಿರೇನಂದಿ ಹಾಗೂ ನಂದಿಕಟ್ಟಿ ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭವು ಮಂಗಳವಾರ ಚಿಕನಂದಿ ಗ್ರಾಮದ ಸಿದ್ಧಾರೂಡ ಮಠದಲ್ಲಿ ಜರುಗಿತು. ...Full Article

ಘಟಪ್ರಭಾ:ಸಾರ್ವಜನಿಕ ಶೌಚಾಲಯ ಕಾಮಗಾರಿಗೆ ಚಾಲನೆ

ಸಾರ್ವಜನಿಕ ಶೌಚಾಲಯ ಕಾಮಗಾರಿಗೆ ಚಾಲನೆ ಘಟಪ್ರಭಾ ಜ 23 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 10 ನೇ ವಾರ್ಡಿನಲ್ಲಿ 14 ನೇ ಹಣಕಾಸು ಯೋಜನೆಯ 2017-18 ನೇ ಸಾಲಿನ ಸಾಮಾನ್ಯ ಮೂಲ ಅನುದಾನದಲ್ಲಿ ವಾಕೋಡೆ ಮನೆಯ ಹತ್ತಿರ ...Full Article

ಗೋಕಾಕ:ಶ್ರೀ ಬನಶಂಕರಿದೇವಿ ದೇವಸ್ಥಾನದ ಗೋಪುರ ಉದ್ಘಾಟನೆ

ಶ್ರೀ ಬನಶಂಕರಿದೇವಿ ದೇವಸ್ಥಾನದ ಗೋಪುರ ಉದ್ಘಾಟನೆ ಗೋಕಾಕ ಜ 23: ನಗರದ ಶ್ರೀ ಬನಶಂಕರಿದೇವಿ ದೇವಸ್ಥಾನದ ಗೋಪುರ ಉದ್ಘಾಟನೆ ಹಾಗೂ ಕಳಸಾರೋಹಣ ಸಮಾರಂಭವು ಮಂಗಳವಾರದಂದು ಸಂಗೋಳ್ಳಿಯ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸುಳೆಭಾಂವಿಯ ಶ್ರೀ ಶಿವಾನಂದ ಇಂಗಳಿ ಹಾಗೂ ಬೆಳಗಾವಿಯ ...Full Article

ಮೂಡಲಗಿ:ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ಮಾಡಲಾಗುತ್ತಿದೆ: ಶಾಸಕ ಬಾಲಚಂದ್ರ

ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ಮಾಡಲಾಗುತ್ತಿದೆ: ಶಾಸಕ ಬಾಲಚಂದ್ರ ಮೂಡಲಗಿ ಜ 23: ಸಹೋದರತ್ವ ಮನೋಭಾವನೆಯಿಂದ ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸಮೀಪದ ಕಮಲದಿನ್ನಿ ಗ್ರಾಮಕ್ಕೆ ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು : ವಿರಾಜ ಮೋದಿ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು : ವಿರಾಜ ಮೋದಿ ಗೋಕಾಕ ಜ 23: ವಿದ್ಯಾರ್ಥಿಗಳ ಬುದ್ದಿಶಕ್ತಿ, ಹಾಗೂ ಕ್ಷಮತೆಯನ್ನು ಅರಿತು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿದೆ ಎಂದು ಇಲ್ಲಿಯ ಜಿಇಎಸ್ ಮಹಾವಿದ್ಯಾಲಯದ ಪ್ರಾಂಶುಪಾಲ ವಿರಾಜ ಮೋದಿ ಹೇಳಿದರು. ಸೋಮವಾರದಂದು ಸಂಜೆ ...Full Article

ಗೋಕಾಕ:ಸಂಗನಕೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವ ಆಚರಣೆ

ಸಂಗನಕೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವ ಆಚರಣೆ ಗೋಕಾಕ ಜ 23: ಸಂಗನಕೇರಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 858ನೇಯ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮದ ಯುವ ದುರಿಣರಾದ ಬಸವರಾಜ ಮಾಳೇದವರ, ಗೋಕಾಕ ತಾಲೂಕಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ...Full Article

ಗೋಕಾಕ:ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ : ಮುರುಘರಾಜೇಂದ್ರ ಶ್ರೀ

ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ : ಮುರುಘರಾಜೇಂದ್ರ ಶ್ರೀ ಗೋಕಾಕ ಜ 22: ಅನ್ನದಾನ ಮಹಾದಾನ ಹಸಿದವರಿಗೆ ಅನ್ನ ಕೊಡುವುದು ಶ್ರೇಷ್ಠದಾನವಾಗಿದೆ ಎಂದು ನಗರದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು. ಅವರು ಸೋಮವಾರದಂದು ಇಲ್ಲಿಯ ...Full Article
Page 561 of 631« First...102030...559560561562563...570580590...Last »