ಗೋಕಾಕ:ಶಾಸಕ ಕೆ.ಎನ್.ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ
ಶಾಸಕ ಕೆ.ಎನ್.ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ
ಗೋಕಾಕ ಫೆ 20: ರೈತ ಸಂಘದ ಮುಖಂಡ ಹಾಗೂ ಶಾಸಕ ದಿ. ಕೆ.ಎನ್.ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಯಿತು
ಮಂಗಳವಾರದಂದು ಬೆಳಿಗ್ಗೆ ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸೇರಿದ ಕರವೇ (ಪ್ರವಿಣ ಶೆಟ್ಟಿ) ಮತ್ತು ರಾಜ್ಯ ರೈತ ಸಂಘದ ಕಾರ್ಯಕರ್ತರು ಕೆ.ಎನ್.ಪುಟ್ಟಣ್ಣಯ್ಯ ಅವರ ನಡೆದು ಬಂದ ದಾರಿಯಲ್ಲಿ ಕೊಂಡಾಡಿ , ಅವರ ಆತ್ಮಕ್ಕೆ ದೇವರು ಶಾಂತಿಯನ್ನು ದಯಪಾಲಿಸಲೇಂದು ಪ್ರಾರ್ಥಿಸಿದರು
ಈ ಸಂದರ್ಭದಲ್ಲಿ ಕರವೇ ಪ್ರವಿಣ ಶೆಟ್ಟಿ ಬಣದ ಕಿರಣ ಢಮಾಮಗರ ಮತ್ತು ರೈತ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು