RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಣೆ

ಘಟಪ್ರಭಾ:ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಣೆ 

ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಣೆ
ಘಟಪ್ರಭಾ ಎ 14 : ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಮಮ127 ನೇ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಿಸಲಾಯಿತು

ಗ್ರಾಮದ ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಮಾರ್ಲಾಪಣೆ ಮಾಡಿ ಗೌರವ ಸರ್ಮಪಿಸಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಯ್ ಬಿ ನಾಯ್ಕ , ಉಪಾಧ್ಯಕ್ಷ ಜಗದೀಶ್ ಹುಕ್ಕೇರಿ,ಅವಣ್ಣಾ ಡಬ್ಬನವರ, ಬಸವರಾಜ ಕಾಡಾಪುರ, ಸಂಜು ಮ್ಯಾಗಡಿ ,ನಿಜಾಮ ನಧಾಪ ಮುರಳಿ ದೊಡ್ಡಮಣಿ. ರಾಮಪ್ಪಾ ಮ್ಯಾಗಡಿ , ಬಿಮಶಿ ಮೇತ್ರಿ.ಸಂತ್ತಪ್ಪಾ ಮ್ಯಾಗಡಿ , ಬಸವರಾಜ ಆಡಾಕಾಯಿ ಮತ್ತಿತರರು ಹಾಜರಿದ್ದರು.

Related posts: