RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ : ರಮೇಶ ಅಳಗುಂಡಿ

ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ : ರಮೇಶ ಅಳಗುಂಡಿ ಬೆಟಗೇರಿ ಜು 25 :ನಿರಂತರ ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಮನುಷ್ಯನಲ್ಲಿ ಹೆಚ್ಚಿನ ಜ್ಞಾನ ಸಂಪಾದನೆಯಾಗುತ್ತದೆ. ಪುಸ್ತಕಗಳೇ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಹೇಳಿದರು. ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಜುಲೈ.24 ರಂದು ನಡೆದ ವಿಶ್ವ ಓದು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ...Full Article

ಗೋಕಾಕ:ಭಾರತ ದೇಶವೂ ಸಂಸ್ಕಂತಿ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನದಲ್ಲಿದೆ : -ಡಾ. ರಾಜೇಂದ್ರ ಸಣ್ಣಕ್ಕಿ

ಭಾರತ ದೇಶವೂ ಸಂಸ್ಕಂತಿ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನದಲ್ಲಿದೆ : -ಡಾ. ರಾಜೇಂದ್ರ ಸಣ್ಣಕ್ಕಿ ಬೆಟಗೇರಿ ಜು 25 : ಭಾರತ ದೇಶವೂ ಸಂಸ್ಕಂತಿ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನದಲ್ಲಿದೆ. ಇಲ್ಲಿ ನಡೆಯುವಂತಹ ಧಾರ್ಮಿಕ ಕಾರ್ಯಕ್ರಮಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯಲು ಸಾಧ್ಯವಿಲ್ಲ. ...Full Article

ಗೋಕಾಕ:ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ : ಡಾ| ಸಿ.ಕೆ.ನಾವಲಗಿ

ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ : ಡಾ| ಸಿ.ಕೆ.ನಾವಲಗಿ ಗೋಕಾಕ ಜು 24 : ಇಲ್ಲಿಯ ಸತೀಶ ಶುಗರ್ಸ್ ಅಕ್ಯಾಡೆಮಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2018-19ನೇ ಸಾಲಿನ ಕ್ರೀಡಾ ಮತ್ತು ವಿವಿಧ ...Full Article

ಗೋಕಾಕ:ಅವೈಜ್ಞಾನಿಕ ನೀರಿನ ಕರ : ಅಶೋಕ ಪೂಜಾರಿ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿದ ಮಹಿಳೆಯರು

ಅವೈಜ್ಞಾನಿಕ ನೀರಿನ ಕರ : ಅಶೋಕ ಪೂಜಾರಿ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿದ ಮಹಿಳೆಯರು ಗೋಕಾಕ ಜು 24: ನಗರಸಭೆಯಿಂದ ಅವೈಜ್ಞಾನಿಕ ವಾಗಿ ನೀರಿನ ಕರ ಹೆಚ್ಚಿಸಿರುವದನ್ನು ಖಂಡಿಸಿ ನಾಗರಿಕರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಯಿಸಿದರು ಬಿಜೆಪಿ ಮುಖಂಡ ...Full Article

ಗೋಕಾಕ:ವೈಯಕ್ತಿಕ ಸೌಲಭ್ಯಗಳಡಿಯಲ್ಲಿ ಅರ್ಜಿಗಳ ಆಹ್ವಾನ

ವೈಯಕ್ತಿಕ ಸೌಲಭ್ಯಗಳಡಿಯಲ್ಲಿ ಅರ್ಜಿಗಳ ಆಹ್ವಾನ ಗೋಕಾಕ ಜು 23 : ತಾಲೂಕಿನ ಕೊಣ್ಣೂರ ಪುರಸಭೆಯಲ್ಲಿ ಸನ್-2018-19 ನೇ ಸಾಲಿನ ಪುರಸಭೆ ನಿಧಿ ಮತ್ತು ಎಸ್.ಎಫ್.ಸಿ ಅನುದಾನದ ಶೇ. 24.10 ರಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಹಾಗೂ ಶೇ.7.25 ರ ...Full Article

ಬೈಲಹೊಂಗಲ:ಪ್ರಾಮಾಣಿಕತನದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ : ಬಸವಸಿದ್ಧಲಿಂಗ ಸ್ವಾಮೀಜಿ

ಪ್ರಾಮಾಣಿಕತನದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ : ಬಸವಸಿದ್ಧಲಿಂಗ ಸ್ವಾಮೀಜಿ ಬೈಲಹೊಂಗಲ ಜು 23 : ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಡೊಂಗಿತನ ಮಾಡದೇ, ಸ್ಪಷ್ಟ ನಿಲುವಿನ ಪ್ರಾಮಾಣಿಕತನದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆಂದು ನೇಗಿನಹಾಳ ಶ್ರೀ ...Full Article

ಗೋಕಾಕ:ಬೆಟಗೇರಿ ಗ್ರಾಮ ದೇವತೆಯ ಜಾತ್ರೆಯ ದ್ಯಾಮವ್ವದೇವಿಯ ಪೂರ್ವಭಾವಿ ಮಹಾಸಭೆ

ಬೆಟಗೇರಿ ಗ್ರಾಮ ದೇವತೆಯ ಜಾತ್ರೆಯ ದ್ಯಾಮವ್ವದೇವಿಯ ಪೂರ್ವಭಾವಿ ಮಹಾಸಭೆ ಬೆಟಗೇರಿ ಜು 23 : ಪ್ರತಿ ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ದೇವತೆ ದ್ಯಾಮವ್ವದೇವಿಯ ಈ ಸಲದ ಜಾತ್ರಾ ಮಹೋತ್ಸವದ ...Full Article

ಗೋಕಾಕ:ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಅಶೋಕ ಲಗಮಪ್ಪಗೋಳ

ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಅಶೋಕ ಲಗಮಪ್ಪಗೋಳ ಗೋಕಾಕ ಜು 23 : ಬಡ ವಿದ್ಯಾರ್ಥಿಗಳಿಗೆ ಸರಕಾರದಿಂದ ವಿವಿಧ ಸೌಲಭ್ಯಗಳನ್ನ್ಯುನುಷ್ಠಾನಗೊಳಿಸಿದ್ದು ವಿದ್ಯಾರ್ಥಿಗಳು ಅವುಗಳ ಸದುಪಯೋಗಪಡಿಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಸತ್ಯಮೇವ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ಅಶೋಕ ಲಗಮಪ್ಪಗೋಳ ...Full Article

ಗೋಕಾಕ:ತಾಂತ್ರಿಕ ಕೌಶಲ್ಯಗಳ ಸದುಪಯೋಗ ಪಡೆದುಕೋಳಿ : ಪ್ರೋ. ಶಿವಾನಂದ ಗುರುನಾಳೆ

ತಾಂತ್ರಿಕ ಕೌಶಲ್ಯಗಳ ಸದುಪಯೋಗ ಪಡೆದುಕೋಳಿ : ಪ್ರೋ. ಶಿವಾನಂದ ಗುರುನಾಳೆ ಗೋಕಾಕ ಜು 23 : ಬಿಸಿಎ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಇದ್ದು ತಾವು ಕಲಿತ ತಾಂತ್ರಿಕ ಕೌಶಲ್ಯಗಳ ಸದುಪಯೋಗದಿಂದ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ರಾಣಿ ...Full Article

ಘಟಪ್ರಭಾ:ಶ್ರೀಮಠದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಶ್ರೀಮಠದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಘಟಪ್ರಭಾ ಜು 23 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜನೇವರಿ 2019ರಲ್ಲಿ ಜರಗುವ 25ನೇ ಸಾಧನಾ ಸಂಭ್ರಮದ ಅಂಗವಾಗಿ ಬೃಹತ್ ಸಮಾರಂಭವು ನಡೆಯಲಿರುವ ...Full Article
Page 499 of 630« First...102030...497498499500501...510520530...Last »