RNI NO. KARKAN/2006/27779|Monday, September 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಮಾರ್ಕೆಂಡೆಯ ನದಿಯ ಚಿಕ್ಕೋಳಿ ಸೇತುವೆ ರಸ್ತೆ ಸಂಚಾರ ಪುನಾರಂಭ

ಮಾರ್ಕೆಂಡೆಯ ನದಿಯ ಚಿಕ್ಕೋಳಿ ಸೇತುವೆ  ರಸ್ತೆ ಸಂಚಾರ ಪುನಾರಂಭ ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ 13 : ಭಾರಿ ಪ್ರಮಾಣದ ಪ್ರವಾಹದಿಂದಾಗಿ ಕಳೆದ ಒಂದು ವಾರದಿಂದ ಸ್ಥಗಿತವಾಗಿದ್ದ ಮಾರ್ಕೆಂಡೆಯ ನದಿಯ ಚಿಕ್ಕೋಳಿ ಸೇತುವೆ  ರಸ್ತೆ ಸಂಚಾರ ಮಂಗಳವಾರ ಪುನಾರಂಭವಾಗಿದೆ. ಮಾರ್ಕೆಂಡೆಯ ನದಿಯ ಹೊರ ಹರಿವು ಕಡಿಮೆಯಾದ ಪರಿಣಾಮ ಮಂಗಳವಾರ ಬೆಳಗ್ಗೆ  ಸಂಚಾರಕ್ಕೆ ತೆರವುಗೊಳಿಸಿ ಸೇತುವೆ ಮೇಲೆ ದ್ವಿಮುಖ ಸಂಚಾರ ಆರಂಭಿಸಲಾಯಿತು. ಸ್ಥಳದಲ್ಲಿ ಪೊಲೀಸ ಸಿಬ್ಬಂದಿಗಳ ನಿಯೋಜನೆಗೊಂಡು ಸಂಚಾರ ದಟ್ಟಣೆ ಮತ್ತು ಜನದಟ್ಟಣೆಯನ್ನು ನಿಯಂತ್ರಿಸುವಲ್ಲಿ ನಿರತರಾಗಿದ್ದಾರೆ. ಪ್ರವಾಹದಿಂದ ಸೇತುವೆ ಮುಳುಗಡೆಯಾಗಿ  ಸಂಚಾರ ಸಂಪೂರ್ಣವಾಗಿ ...Full Article

ನೇಗಿನಹಾಳ:ಸಂಸದ ಅನಂತಕುಮಾರ ಹೆಗಡೆಗೆ ಸಂತ್ರಸ್ತರು ಹಿಗ್ಗಾ ಮುಗ್ಗಾ ತರಾಟೆ

ಸಂಸದ ಅನಂತಕುಮಾರ ಹೆಗಡೆಗೆ ಸಂತ್ರಸ್ತರು ಹಿಗ್ಗಾ ಮುಗ್ಗಾ ತರಾಟೆ ನಮ್ಮ ಬೆಳಗಾವಿ ಸುದ್ದಿ , ನೇಗಿನಹಾಳ ಅ 12 :     ಜನರ ಪರವಾಗಿ ಪತ್ರಕರ್ತರೊಬ್ಬರು ಸಂತ್ರಸ್ತರ ಪರವಾಗಿ ಕೇಳಿದ ಪ್ರಶ್ನೆಗೆ ನೀನು ಮೊದಲು ಕ್ಯಾಮರಾ ಬಂದ ಮಾಡು ...Full Article

ಗೋಕಾಕ:ನಾಳೆ ಗೋಕಾಕ ಹಾಗೂ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ : ಬಾಲಚಂದ್ರ ಜಾರಕಿಹೊಳಿ

ನಾಳೆ ಗೋಕಾಕ ಹಾಗೂ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ : ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12:     ಜಲ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ನಿರಾಶ್ರಿತ ಕುಟುಂಬಗಳಿಗೆ ಶೀಘ್ರದಲ್ಲಿಯೇ ...Full Article

ಗೋಕಾಕ:ಅಂಕಲಗಿ,ಕುಂದರಗಿ ಸೇರಿದಂತೆ ಸುತ್ತಮುತ್ತಲಿನ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ರಮೇಶ ಭೇಟಿ

ಅಂಕಲಗಿ,ಕುಂದರಗಿ ಸೇರಿದಂತೆ ಸುತ್ತಮುತ್ತಲಿನ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ರಮೇಶ ಭೇಟಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12 :     ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಬಳ್ಳಾರಿ ನಾಲಾದ ಪ್ರವಾಹದಿಂದ ನಿರಾಶ್ರಿತರ ...Full Article

ಗೋಕಾಕ:ಜಯಶ್ರೀ ಕೊಣ್ಣೂರ ಅವರಿಂದ ಗಂಜಿ ಕೇಂದ್ರಗಳಿಗೆ ಚಾದರ್, ಬೆಡ್‍ಶೀಟ್, ಟವಲ್, ಸೀರೆ, ರವಿಕೆ, ಔಷಧಿಗಳ ವಿತರಣೆ

ಜಯಶ್ರೀ ಕೊಣ್ಣೂರ ಅವರಿಂದ ಗಂಜಿ ಕೇಂದ್ರಗಳಿಗೆ ಚಾದರ್, ಬೆಡ್‍ಶೀಟ್, ಟವಲ್, ಸೀರೆ, ರವಿಕೆ, ಔಷಧಿಗಳ ವಿತರಣೆ     ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ, 12 :-     ವರುಣನ ಅರ್ಭಟಕ್ಕೆ ನಲುಗಿ ನದಿ ತೀರದ ಗ್ರಾಮಗಳ ...Full Article

ಗೋಕಾಕ:ಪ್ರವಾಹ ಹಿನ್ನೆಲೆ : ನಗರದ ಹಲವು ಕಡೆ ಸತೀಶ ಶುಗರ್ಸ ಲಿ. ವತಿಯಿಂದ ಸ್ವಚ್ಛತಾ ಕಾರ್ಯ

ಪ್ರವಾಹ ಹಿನ್ನೆಲೆ : ನಗರದ ಹಲವು ಕಡೆ ಸತೀಶ ಶುಗರ್ಸ ಲಿ. ವತಿಯಿಂದ ಸ್ವಚ್ಛತಾ ಕಾರ್ಯ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12 :     ಕಳೆದ ಐದಾರು ದಿನಗಳಿಂದ ಸುರಿಯ ಭಾರಿ ...Full Article

ಗೋಕಾಕ:ತೀವ್ರ ಪ್ರವಾಹ ಹಿನ್ನೆಲೆ: ಗೋಕಾಕದಲ್ಲಿ ಮಂಕಾದ ಈದ್ ಆಚರಣೆ

ತೀವ್ರ ಪ್ರವಾಹ ಹಿನ್ನೆಲೆ: ಗೋಕಾಕದಲ್ಲಿ ಮಂಕಾದ ಈದ್ ಆಚರಣೆ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12 :       ಭೀಕರ ಪ್ರವಾಹಕ್ಕೆ ತುತ್ತಾಗಿರುವ ಗೋಕಾಕ ತಾಲೂಕಿನಾದ್ಯಂತ ಸೋಮವಾರ ಮುಸ್ಲಿಮ್ ಬಾಂಧವರು ಈದುಲ್ ...Full Article

ಗೋಕಾಕ:ಸಂತ್ರಸ್ತರ ಜೊತೆಯಲ್ಲಿ ಬಕ್ರೀದ್ ಹಬ್ಬ ಆಚರಣೆ : ಮಾನವೀಯತೆ ಮೆರೆದ ಮುಖಂಡರು

ಸಂತ್ರಸ್ತರ ಜೊತೆಯಲ್ಲಿ ಬಕ್ರೀದ್ ಹಬ್ಬ ಆಚರಣೆ : ಮಾನವೀಯತೆ ಮೆರೆದ ಮುಖಂಡರು               ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಗೋಕಾಕನ ಹೊಸಪೇಟೆ ಓಣಿಯ ನೂರಾನಿ ಮಸೀದಿಯಲ್ಲಿ ಆಶ್ರಯ ಪಡೆದ ಸುಮಾರು 300 ಕ್ಕೂ ...Full Article

ಗೋಕಾಕ:ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಅವರಿಂದ ಸಂತ್ರಸ್ಥರಿಗೆ ಆಹಾರ ಧಾನ್ಯ ವಿತರಣೆ

ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಅವರಿಂದ ಸಂತ್ರಸ್ಥರಿಗೆ ಆಹಾರ ಧಾನ್ಯ ವಿತರಣೆ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ  (ಬೆಟಗೇರಿ) ಅ 11 :     ಒಂದು ವಾರದಿಂದ ಹಗಲಿರುಳು ನಿರಂತರ ಸುರಿದ ಮಳೆ ...Full Article

ಗೋಕಾಕ:ಜಲಪ್ರಳಯ ಹಿನ್ನೆಲೆ:ಜನರ ಓಡಾಟವಿಲ್ಲದೇ ಬೀಕೋ ಎನ್ನುತ್ತಿವೆ ಗೋಕಾಕಿನ ಬಹುತೇಕ ಬೀದಿಗಳು

ಜಲಪ್ರಳಯ ಹಿನ್ನೆಲೆ:ಜನರ ಓಡಾಟವಿಲ್ಲದೇ ಬೀಕೋ ಎನ್ನುತ್ತಿವೆ ಗೋಕಾಕಿನ ಬಹುತೇಕ ಬೀದಿಗಳು     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 11 :     ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಗೋಕಾಕ ಪೇಟೆ ಪ್ರವಾಹದ ಕರಾಳ ಛಾಯೆಯಿಂದಾಗಿ ಇಂದು ...Full Article
Page 390 of 630« First...102030...388389390391392...400410420...Last »