RNI NO. KARKAN/2006/27779|Monday, September 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಮೂಡಲಗಿ:ವೃಂದ ಬಲ ಹಾಗೂ ನೇಮಕಾತಿ ನಿಯಮದ ವಿರುದ್ಧ ಜುಲೈ 9 ರಂದು ಚಿಕ್ಕೋಡಿಯಲ್ಲಿ ಒಂದು ದಿನದ ಮುಷ್ಕರ

ವೃಂದ ಬಲ ಹಾಗೂ ನೇಮಕಾತಿ ನಿಯಮದ ವಿರುದ್ಧ ಜುಲೈ 9 ರಂದು ಚಿಕ್ಕೋಡಿಯಲ್ಲಿ ಒಂದು ದಿನದ ಮುಷ್ಕರ     ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜು 5 :     ರಾಜ್ಯದಲ್ಲಿರುವ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾರಕವಾಗುವ ನಿಟ್ಟಿನಲ್ಲಿ ವೃಂದ ಬಲ ಹಾಗೂ ನೇಮಕಾತಿ ನಿಯಮದ ವಿರುದ್ಧ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರ್ಧರಿಸಿದೆ. ಜುಲೈ 9 ರಂದು ಚಿಕ್ಕೋಡಿಯ ಡೈಟ್ ಆವರಣದಲ್ಲಿ ಒಂದು ದಿನದ ಮುಷ್ಕರ ಹಮ್ಮಿಕೋಳ್ಳಲಾಗಿದೆ ಎಂದು ಮೂಡಲಗಿ ತಾಲೂಕಾ ...Full Article

ಘಟಪ್ರಭಾ:ವಿವಿಧ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಅವರಿಂದ ಚಾಲನೆ

ವಿವಿಧ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಅವರಿಂದ ಚಾಲನೆ     ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 3 :     ಸಮೀಪದ ಪಾಮಲದಿನ್ನಿ ಗ್ರಾಮದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣದ ...Full Article

ಘಟಪ್ರಭಾ:ಜಾತ್ರೆಗಳು ನಮ್ಮ ಭಾರತೀಯ ಸಂಸ್ಕøತಿ, ಇತಿಹಾಸ ಹಾಗೂ ವೈಭವವನ್ನು ಬಿಂಬಿಸುತ್ತವೆ : ಶಾಸಕ ಬಾಲಚಂದ್ರ

ಜಾತ್ರೆಗಳು ನಮ್ಮ ಭಾರತೀಯ ಸಂಸ್ಕøತಿ, ಇತಿಹಾಸ ಹಾಗೂ ವೈಭವವನ್ನು ಬಿಂಬಿಸುತ್ತವೆ : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 3 :     ಜಾತ್ರೆಗಳು ನಮ್ಮ ಭಾರತೀಯ ಸಂಸ್ಕøತಿ, ಇತಿಹಾಸ ಹಾಗೂ ವೈಭವವನ್ನು ...Full Article

ಗೋಕಾಕ:ನೆಲ, ಜಲ, ಭಾಷೆಯನ್ನು ಉಳಿಸಿಕೊಂಡರೆ ನಾವು ಬದುಕಲು ಸಾಧ್ಯ : ಡಿ.ದೇವರಾಜ

ನೆಲ, ಜಲ, ಭಾಷೆಯನ್ನು ಉಳಿಸಿಕೊಂಡರೆ ನಾವು ಬದುಕಲು ಸಾಧ್ಯ : ಡಿ.ದೇವರಾಜ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 2 :       ನೆಲ, ಜಲ, ಭಾಷೆಯನ್ನು ಉಳಿಸಿಕೊಂಡರೆ ನಾವು ಬದುಕಲು ಸಾಧ್ಯವೆಂದು ...Full Article

ಗೋಕಾಕ:ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರಿಗೆ ಕರವೇಯಿಂದ ಸನ್ಮಾನ

ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರಿಗೆ ಕರವೇಯಿಂದ ಸನ್ಮಾನ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 1 :     ಪತ್ರಿಕಾ ದಿನಾಚರಣೆ ನಿಮಿತ್ಯವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ವತಿಯಿಂದ ಸೋಮವಾರದಂದು ಇಲ್ಲಿಯ ...Full Article

ಘಟಪ್ರಭಾ:ದುರದುಂಡಿ ಗ್ರಾಮದಲ್ಲಿ ಅಂಬೇಡ್ಕರ ಪುತ್ಥಳಿ ಅನಾವರಣ

ದುರದುಂಡಿ ಗ್ರಾಮದಲ್ಲಿ ಅಂಬೇಡ್ಕರ ಪುತ್ಥಳಿ ಅನಾವರಣ     ನಮ್ಮ ಬೆಳಗಾವಿ ಸುದ್ದಿ, ಘಟಪ್ರಭಾ ಜು 1 :     ಜಗತ್ತಿನಲ್ಲಿಯೇ ಭಾರತಕ್ಕೆ ದೊಡ್ಡ ಸಂವಿಧಾನ ರಚಿಸಿರುವ ಅಂಬೇಡ್ಕರ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ ಎಂದು ಶಾಸಕ ಬಾಲಚಂದ್ರ ...Full Article

ಘಟಪ್ರಭಾ:ಶ್ರೀ ಮಹಾರಾಣಾ ಪ್ರತಾಪಸಿಂಹರ 479ನೇ ಜಯಂತಿ ಆಚರಣೆ

ಶ್ರೀ ಮಹಾರಾಣಾ ಪ್ರತಾಪಸಿಂಹರ 479ನೇ ಜಯಂತಿ ಆಚರಣೆ     ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 30 :     ಸಮೀಪದ ಧುಪದಾಳ ಗ್ರಾಮದಲ್ಲಿ ರಜಪೂತ ಸೇವಾ ಸಮೀತಿಯ ಆಶ್ರಯದಲ್ಲಿ ಶ್ರೀ ಮಹಾರಾಣಾ ಪ್ರತಾಪಸಿಂಹರ 479ನೇ ...Full Article

ಗೋಕಾಕ:ಸಂತ ಶಿರೋಮಣಿ ಶ್ರೀ ಶಿವರಾಮದಾದಾ ಗೋಕಾಕಕರ 162ನೇ ವರ್ಷದ ಆಷಾಢ ದಿಂಡಿ ಪಾದಯಾತ್ರೆಗೆ ಚಾಲನೆ

ಸಂತ ಶಿರೋಮಣಿ ಶ್ರೀ ಶಿವರಾಮದಾದಾ ಗೋಕಾಕಕರ 162ನೇ ವರ್ಷದ ಆಷಾಢ ದಿಂಡಿ ಪಾದಯಾತ್ರೆಗೆ ಚಾಲನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 30 :     ಸುಕ್ಷೇತ್ರ ಪಂಡರಪೂರದಲ್ಲಿ ಜರುಗುವ ಆಷಾಢವಾರಿ ನಿಮಿತ್ಯವಾಗಿ ಇಲ್ಲಿಯ ಶ್ರೀ ...Full Article

ಗೋಕಾಕ:ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ತೊಡಗಿ : ಹಣಮಂತ ನಿರಾಣಿ

ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ತೊಡಗಿ : ಹಣಮಂತ ನಿರಾಣಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 30 :     ಅಧಿಕಾರಕ್ಕಾಗಿ ಆಸೆಯನ್ನು ಪಡದೆ, ಸಂತೋಷದಿಂದ ಅಧಿಕಾರ ಹಸ್ತಾಂತರ ಮಾಡಿ ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ...Full Article

ಮೂಡಲಗಿ:ಸ್ವಂತ ದುಡ್ಡಿನಲ್ಲಿ ರಸ್ತೆಗಳನ್ನು ನಿರ್ಮಿಸಲು ಮುಂದಾದ ಶಾಸಕ ಬಾಲಚಂದ್ರ ಜಾರಕಿಹೊಳಿ

ಸ್ವಂತ ದುಡ್ಡಿನಲ್ಲಿ ರಸ್ತೆಗಳನ್ನು ನಿರ್ಮಿಸಲು ಮುಂದಾದ ಶಾಸಕ ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಸುದ್ದಿ ,ಮೂಡಲಗಿ ಜೂ 30 :     ಹದಗೆಟ್ಟಿರುವ ಯಾದವಾಡ-ಕುಲಗೋಡ ಹಾಗೂ ಯಾದವಾಡ-ವಂಟಗೂಡಿ ರಸ್ತೆ ದುರಸ್ತಿ ಕಾಮಗಾರಿಯನ್ನು ವಾರದೊಳಗೆ 62 ಲಕ್ಷ ...Full Article
Page 400 of 630« First...102030...398399400401402...410420430...Last »