RNI NO. KARKAN/2006/27779|Tuesday, September 29, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕೌಜಲಗಿಯಲ್ಲಿ ಯುಗಾದಿ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ

ಕೌಜಲಗಿಯಲ್ಲಿ ಯುಗಾದಿ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ   ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 8 :   ಪಟ್ಟಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿ ಕೃಪಾ ಪೋಷಿತ ಶೃತಿ ಮೆಲೋಡೀಸ್ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಸೋಮವಾರ ಜರುಗಿತು. ಸ್ಥಳೀಯ ಹಾಗೂ ಸುತ್ತಲಿನ ಗ್ರಾಮದ ಯುವ ಕಲಾವಿದರಿಂದ ರೂಪಗೊಂಡ ಕಲಾ ತಂಡ ಹಬ್ಬದ ಸಂಭ್ರಮದಂದು ಡಾ. ಬಿ.ಆರ್. ಅಂಬೇಡ್ಕರ ವೃತ್ತದ ಬಳಿ ಹಾಕಿದ ಭವ್ಯ ರಂಗ ಮಂಟಪದಲ್ಲಿ ಕನ್ನಡ-ಹಿಂದಿ ಬಾಷೆಯ ಸುಮಧುರ ಗೀತೆಗಳನ್ನು, ಯುವಗೀತೆ, ಜಾನಪದ ...Full Article

ಗೋಕಾಕ:ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ : ಜೆ.ಎಮ್.ನದಾಫ್

ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ : ಜೆ.ಎಮ್.ನದಾಫ್ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 8 :   ಇದೇ ಏಪ್ರೀಲ್.23 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತದಾರ ಯಾದಿಯಲ್ಲಿ ಹೆಸರು ನೊಂದಣಿಯಾಗಿರುವ ಗ್ರಾಮದಲ್ಲಿರುವ ಯುವಕರು, ಸಾರ್ವಜನಿಕರು ...Full Article

ಘಟಪ್ರಭಾ:ಅರಭಾವಿಯಿಂದಲೇ 50 ಸಾವಿರ ಮತಗಳ ಮುನ್ನಡೆ : ಸಂಸದ ಸುರೇಶ ಅಂಗಡಿ ವಿಶ್ವಾಸ

ಅರಭಾವಿಯಿಂದಲೇ 50 ಸಾವಿರ ಮತಗಳ ಮುನ್ನಡೆ : ಸಂಸದ ಸುರೇಶ ಅಂಗಡಿ ವಿಶ್ವಾಸ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 7 :   ಏ.23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರ ...Full Article

ಕೌಜಲಗಿ:ಅದ್ಧೂರಿಯಾಗಿ ಜರುಗಿದ ಕೌಜಲಗಿ ಬಸವೇಶ್ವರ ಜಾತ್ರೆ

ಅದ್ಧೂರಿಯಾಗಿ ಜರುಗಿದ ಕೌಜಲಗಿ ಬಸವೇಶ್ವರ ಜಾತ್ರೆ   ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 7 :   ಪಟ್ಟಣದ ಪ್ರಸಿದ್ಧ ಶ್ರೀ ಬಸವೇಶ್ರ ಜಾತ್ರೆಯು ಭಕ್ತರ ಹರ್ಷೋದ್ಘಾರದ ಮಧ್ಯೆ ಅದ್ದೂರಿಯಿಂದ ಜರುಗಿತು. ಪ್ರತಿ ವರ್ಷ ಯುಗಾದಿ ಪ್ರತಿಪದ ...Full Article

ಮೂಡಲಗಿ:ಜವಾಹರ ನವೋದಯ ಪ್ರವೇಶ ಪರೀಕ್ಷೆ ಬರೆದ 2325 ಮಕ್ಕಳು

ಜವಾಹರ ನವೋದಯ ಪ್ರವೇಶ ಪರೀಕ್ಷೆ ಬರೆದ 2325 ಮಕ್ಕಳು   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 6 :   ಪಟ್ಟಣದಲ್ಲಿ ಜರುಗಿದ ಜವಾಹರ ನವೋದಯ ಪ್ರವೇಶ ಪರೀಕ್ಷೆಗಳು ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಜರುಗಿದವು. ಪ್ರವೇಶ ಬಯಸಿ ...Full Article

ಘಟಪ್ರಭಾ:ಚುನಾವಣಾ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋಕಾಕ ತಾಲೂಕಿಗೆ ಕರೆಯಿಸಲು ಪ್ರಯತ್ನ : ಶಾಸಕ ಬಾಲಚಂದ್ರ

ಚುನಾವಣಾ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋಕಾಕ ತಾಲೂಕಿಗೆ ಕರೆಯಿಸಲು ಪ್ರಯತ್ನ : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 5 :   ಚಿಕ್ಕೋಡಿಯಲ್ಲಿ ಎಪ್ರಿಲ್ 18 ರಂದು ನಿರ್ಧರಿಸಿದ ಪ್ರಧಾನಿ ...Full Article

ಘಟಪ್ರಭಾ:ಗ್ರಾಮೀಣ ಭಾಗದ ರೈತರೊಂದಿಗೆ ಚಹಾ, ಪೀ ಚರ್ಚೆ ಕಾರ್ಯಕ್ರಮ

ಗ್ರಾಮೀಣ ಭಾಗದ ರೈತರೊಂದಿಗೆ ಚಹಾ, ಪೀ ಚರ್ಚೆ ಕಾರ್ಯಕ್ರಮ   ನಮ್ಮ ಬೆಳಗಾವಿ ಸುದ್ದಿ, ಘಟಪ್ರಭಾ ಏ 5 :   ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ತರಕಾರಿ ಮಾರುಕಟ್ಟೆಯಾದ ಇಲ್ಲಿಯ ಮಲ್ಲಾಪೂರ ಪಿಜಿಯಲ್ಲಿ ಶುಕ್ರವಾರದಂದು ಗ್ರಾಮೀಣ ಭಾಗದ ರೈತರೊಂದಿಗೆ ಚಹಾ, ...Full Article

ಮೂಡಲಗಿ:ಕಲ್ಲೋಳಿ ಶ್ರೀ ಬಸವೇಶ್ವರ ಸಕಹಾರಿ ಸಂಸ್ಥೆಗೆ ರೂ. 1.70 ಕೋಟಿ ಲಾಭ

ಕಲ್ಲೋಳಿ ಶ್ರೀ ಬಸವೇಶ್ವರ ಸಕಹಾರಿ ಸಂಸ್ಥೆಗೆ ರೂ. 1.70 ಕೋಟಿ ಲಾಭ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 5 :   ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಸಕ್ತ ಮಾರ್ಚ ಕೊನೆಯಲ್ಲಿ ...Full Article

ಘಟಪ್ರಭಾ:ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ

ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 5 :   ಸ್ಥಳೀಯ ಸಮತಾ ಸೈನಿಕ ದಳ ತಾಲೂಕಾ ಕಾರ್ಯಾಲಯದಲ್ಲಿ ಡಾ. ಬಾಬು ಜಗಜಿವನರಾಮ ಅವರ 112 ...Full Article

ನೇಗಿನಹಾಳ :ಕೊಳಚೆ ನೀರು ರಸ್ತೆಯ ಮೇಲೆ, ಸಾರ್ವಜನಿಕರ ಕೈ ಮುಗಿನ ಮೇಲೆ

ಕೊಳಚೆ ನೀರು ರಸ್ತೆಯ ಮೇಲೆ, ಸಾರ್ವಜನಿಕರ ಕೈ ಮುಗಿನ ಮೇಲೆ   ನಮ್ಮ ಬೆಳಗಾವಿ ಸುದ್ದಿ , ಏ 5 : ನೇಗಿನಹಾಳ ಸಮೀಪದ ನೇಗಿನಹಾಳ-ಕೆಸರಕೋಪ್ಪ ಗ್ರಾಮಗಳ ಮದ್ಯದಲ್ಲಿರುವ ಸರಕಾರಿ ಡಿ.ಪಿ.ಇ.ಪಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬಾಗದ ಹತ್ತಿರ ಚರಂಡಿಯಲ್ಲಿ ...Full Article
Page 420 of 630« First...102030...418419420421422...430440450...Last »