RNI NO. KARKAN/2006/27779|Monday, April 21, 2025
You are here: Home » breaking news » ಗೋಕಾಕ:ಬಸವಣ್ಣನವರ “ಜೀವನ ದರ್ಶನ” ಪ್ರವಚನ ಕಾರ್ಯಕ್ರಮ ಉದ್ಘಾಟನೆ

ಗೋಕಾಕ:ಬಸವಣ್ಣನವರ “ಜೀವನ ದರ್ಶನ” ಪ್ರವಚನ ಕಾರ್ಯಕ್ರಮ ಉದ್ಘಾಟನೆ 

ಬಸವಣ್ಣನವರ “ಜೀವನ ದರ್ಶನ” ಪ್ರವಚನ ಕಾರ್ಯಕ್ರಮ ಉದ್ಘಾಟನೆ

ಗೋಕಾಕ ಅ 7: ನಗರದ ಬಸವ ಮಂದಿರದಲ್ಲಿ ಶ್ರೀ ಬಸವ ಸತ್ಸಂಗ ಸಮಿತಿ ,ಅಕ್ಕನಗಲಾಂಬಿಕಾ ಮಹಿಳಾ ಮಂಡಳ ಹಾಗೂ ಶಿವಯೋಗಿ ತತ್ವ ವಿಚಾರ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡ ಬಸವಣ್ಣನವರ “ಜೀವನ ದರ್ಶನ” ಪ್ರವಚನ ಕಾರ್ಯಕ್ರಮವನ್ನು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಘೋಡಗೇರಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಇತ್ತೀಚೆಗೆ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಮಹಾಂತೇಶ ತಾವಂಶಿ, ಜಯಾನಂದ ಮುನ್ನವಳ್ಳಿ, ಅಶೋಕ ದಯ್ಯನ್ನವರ, ಬಸನಗೌಡ ಪಾಟೀಲ, ಪ್ರವಚನಕಾರ ರಮೇಶ ಮಿರ್ಜಿ, ಚನ್ನಪ್ಪ ಕೌಜಲಗಿ, ಕಾಶಪ್ಪ ಕಲಾಲ ಇದ್ದರು.

Related posts: