RNI NO. KARKAN/2006/27779|Friday, May 8, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಒರ್ವನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಒರ್ವನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು ಗೋಕಾಕ ನ 2 : ಎಸ್ಸೆಸ್ಸೆಲ್ಸಿ ತರಗತಿ ಮುಗಿಸಿ ಹೊರಗೆ ಬರುತ್ತಿದ್ದ ಸಂದರ್ಭದಲ್ಲಿ ಬ್ಯಾಗ್‌ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ಚಾಕು ಇರಿತದಿಂದ ಒರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ನಗರದಲ್ಲಿರುವ ಸರಕಾರಿ ಪ್ರೌಡ ಶಾಲಾ ಆವರಣದಲ್ಲಿ ಮೂವರು ವಿದ್ಯಾರ್ಥಿಗಳಿಂದ ಒರ್ವ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ನಡೆದಿದೆ. ಶಾಲಾ ಕೋಠಡಿಯಲ್ಲಿ ಇಟ್ಟಿದ ಶಾಲಾ ಬ್ಯಾಗ್ ತರಲು ನಿರಾಕರಿಸಿದ್ದರಿಂದ ಸಹಪಾಠಿಗಳಿಂದ ಚಾಕು ಇರಿತ ನಡೆದಿದೆ ಎಂದು ಹೇಳಲಾಗುತ್ತಿದೆ. ಸಾಯಂಕಾಲ ಶಾಲೆ ಬಿಟ್ಟ ...Full Article

ಗೋಕಾಕ:ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸಿ : ಡಾ.ಮೋಹನ ಭಸ್ಮೆ ಕರೆ

ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸಿ : ಡಾ.ಮೋಹನ ಭಸ್ಮೆ ಕರೆ ಗೋಕಾಕ ನ 1 : ಎಲ್ಲರೂ ದಿನನಿತ್ಯ ಕನ್ನಡ ಭಾಷೆಯನ್ನು ಬಳಸುವ ಮೂಲಕ ಅದನ್ನು ಶ್ರೀಮಂತಗೊಳಿಸುವಂತೆ ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು. ಬುಧವಾರದಂದು ...Full Article

ಗೋಕಾಕ:ಜಮಖಂಡಿ ಮತ್ತು ಮುಧೋಳದಲ್ಲಿ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ ನ ಶಾಖೆ ಉದ್ಘಾಟನೆ : ಎಂ.ಡಿ.ಚುನಮರಿ

ಜಮಖಂಡಿ ಮತ್ತು ಮುಧೋಳದಲ್ಲಿ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ ನ ಶಾಖೆ ಉದ್ಘಾಟನೆ : ಎಂ.ಡಿ.ಚುನಮರಿ ಗೋಕಾಕ ಡಿ 31: 1906ರಲ್ಲಿ ಸ್ಥಾಪನೆಗೊಂಡ ದಿ. ಗೋಕಾಕ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲಿ. 118 ವರ್ಷಗಳನ್ನು ...Full Article

ಘಟಪ್ರಭಾ:ದಿನಾಂಕ 2ರಿಂದ ಘಟಪ್ರಭಾ ರೈಲೂ ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆ : ನಿಲ್ದಾಣದಲ್ಲಿ ರಾತ್ರಿ 07.00 ಗಂಟೆಗೆ ಸ್ವಾಗತ ಸಮಾರಂಭ : ಸಂಸದ ಈರಣ್ಣ ಮಾಹಿತಿ

ದಿನಾಂಕ 2ರಿಂದ ಘಟಪ್ರಭಾ ರೈಲೂ ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆ : ನಿಲ್ದಾಣದಲ್ಲಿ ರಾತ್ರಿ 07.00 ಗಂಟೆಗೆ ಸ್ವಾಗತ ಸಮಾರಂಭ : ಸಂಸದ ಈರಣ್ಣ ಮಾಹಿತಿ ಘಟಪ್ರಭಾ ಡಿ 29 : ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ...Full Article

ಗೋಕಾಕ:ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ : ಡಾ‌.ವಾಯ್ ಎಂ. ಯಾಕೋಳ್ಳಿ

ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ : ಡಾ‌.ವಾಯ್ ಎಂ. ಯಾಕೋಳ್ಳಿ ಗೋಕಾಕ ಡಿ 28 : ರಾಷ್ಟ್ರ ಕವಿ ಕುವೆಂಪು ಅವರು ವೈಚಾರಿಕ, ವೈಜ್ಞಾನಿಕ ಕವಿಯಾಗಿದ್ಜರು. ಕುವೆಂಪು ಅನ್ನುವುದು ಕನ್ನಡಿಗರಿಗೆ ಮೂರು ಅಕ್ಷರಗಳ ಮಂತ್ರ ಎಂದು ನಿವೃತ್ತ ...Full Article

ಗೋಕಾಕ:ಸಿ.ಟಿ.ರವಿ ಅವರನ್ನು ಪರಿಷತ್ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಗೋಕಾಕದಲ್ಲಿ ಕೈ ಕಾರ್ಯಕರ್ತರ ಪ್ರತಿಭಟನೆ

ಸಿ.ಟಿ.ರವಿ ಅವರನ್ನು ಪರಿಷತ್ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಗೋಕಾಕದಲ್ಲಿ ಕೈ ಕಾರ್ಯಕರ್ತರ ಪ್ರತಿಭಟನೆ ಗೋಕಾಕ ಡಿ 20 : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ...Full Article

ಗೋಕಾಕ:ಸಚಿವರಾದ ಅಮೀತ ಶಾ ಅವರು ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

ಸಚಿವರಾದ ಅಮೀತ ಶಾ ಅವರು ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ಗೋಕಾಕ ಡಿ 19 : ಗೃಹ ಸಚಿವರಾದ ಅಮೀತ ಶಾ ಅವರು ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಾಜ್ಯ ಮಾದಿಗ ಹಾಗೂ ...Full Article

ಗೋಕಾಕ:ಲಿಂಗಾಂಗ ಸಾಮರಸ್ಯದ ಸಾಧನೆಯಿಂದ ಮಾತ್ರ ಪರಮ ಜ್ಞಾನ ಪ್ರಾಪ್ತವಾಗುತ್ತದೆ : ಮುರುಘರಾಜೇಂದ್ರ ಶ್ರೀ

ಲಿಂಗಾಂಗ ಸಾಮರಸ್ಯದ ಸಾಧನೆಯಿಂದ ಮಾತ್ರ ಪರಮ ಜ್ಞಾನ ಪ್ರಾಪ್ತವಾಗುತ್ತದೆ : ಮುರುಘರಾಜೇಂದ್ರ ಶ್ರೀ ಗೋಕಾಕ ಡಿ 16 : ಲಿಂಗಾಂಗ ಸಾಮರಸ್ಯದ ಸಾಧನೆಯಿಂದ ಮಾತ್ರ ಪರಮ ಜ್ಞಾನ ಪ್ರಾಪ್ತವಾಗುತ್ತದೆ. ಎಂದು ಗೋಕಾಕದ ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ...Full Article

ಗೋಕಾಕ:ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟಿಗೆ ನೂತನ ಸದಸ್ಯರನ್ನಾಗಿ ಸಾಹಿತಿ ಮಹಾಲಿಂಗ ಮಂಗಿ ಆಯ್ಕೆ

ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟಿಗೆ ನೂತನ ಸದಸ್ಯರನ್ನಾಗಿ ಸಾಹಿತಿ ಮಹಾಲಿಂಗ ಮಂಗಿ ಆಯ್ಕೆ ಗೋಕಾಕ ಡಿ 15 : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟಿಗೆ ನೂತನ ಸದಸ್ಯರನ್ನಾಗಿ ಇಲ್ಲಿನ ...Full Article

ಗೋಕಾಕ:ಹಿಂದಿನ ಸರಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ನೂತನ ಜಿಲ್ಲೆಯಂದು ಘೋಷಣೆ ಮಾಡಬೇಕು: ಮುರುಘರಾಜೇಂದ್ರ ಶ್ರೀ ಆಗ್ರಹ

ಹಿಂದಿನ ಸರಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ನೂತನ ಜಿಲ್ಲೆಯಂದು ಘೋಷಣೆ ಮಾಡಬೇಕು: ಮುರುಘರಾಜೇಂದ್ರ ಶ್ರೀ ಆಗ್ರಹ ಗೋಕಾಕ ಡಿ 13 : ಹಿಂದಿನ ಸರಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ನೂತನ ಜಿಲ್ಲೆಯಂದು ...Full Article
Page 29 of 627« First...1020...2728293031...405060...Last »