ಗೋಕಾಕ:ಏಕತಾ ಪೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ

ಏಕತಾ ಪೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ
ಗೋಕಾಕ ಜ 13 : ಇಲ್ಲಿನ ಏಕತಾ ಪೌಂಡೇಶನ್ ಗೋಕಾಕ ಮತ್ತು ರಬಕವಿಯ ನದಾಫ ಹೈಟೆಕ್ ಕಣ್ಣಿನ ಆಸ್ಪತ್ರೆ ವತಿಯಿಂದ ರವಿವಾರದಂದು ನಗರದ ಲಕ್ಕಡಗಲ್ಲಿಯಲ್ಲಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತ್ತು.
ಈ ಸಂದರ್ಭದಲ್ಲಿ ಪೌಂಡೇಶನ್ ನ ಅಜರ ಮುಜಾವರ, ಖಾದರಖಾನ ಪಠಾಣ, ಸುಭಾನಿ ಜಕಾತಿ, ಅಜೀಮ ಮುಜಾವರ, ಗುವಾಮ್ ಪುಲ್ತಾಂಬೆ, ಸೈಫ್ ಬೋಜಗರ, ಯುನೂಸ್ ಮುಜಾವರ, ಜೈಲಾನಿ ಪೀರಜಾದೆ, ಸಮೀರ ಮುಜಾವರ, ರೋಶನ ಜಮಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು