RNI NO. KARKAN/2006/27779|Friday, November 13, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣವು ಹಿಂದುಗಳ ಅತ್ಯಂತ ಪವಿತ್ರ ಗ್ರಂಥವಾಗಿದೆ : ಶಾಸಕ ರಮೇಶ

ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣವು ಹಿಂದುಗಳ ಅತ್ಯಂತ ಪವಿತ್ರ ಗ್ರಂಥವಾಗಿದೆ : ಶಾಸಕ ರಮೇಶ ಗೋಕಾಕ ಅ 26 : ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣವು ಹಿಂದುಗಳ ಅತ್ಯಂತ ಪವಿತ್ರ ಗ್ರಂಥವಾಗಿದೆ. ಮಹರ್ಷಿ ವಾಲ್ಮೀಕಿಯವರ ಜ್ಞಾನದ ಶಕ್ತಿ ಅಪಾರ. ವಾಲ್ಮೀಕಿ ಸಂಸ್ಕøತ ಸಾಹಿತ್ಯ ಮೊದಲ ಹಾಗೂ ಆದಿ ಕವಿಯಾಗಿ ಪೂಜಿಸಲಾಗುತ್ತದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ಸೋಮವಾರದಂದು ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರದಂದು ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ...Full Article

ಗೋಕಾಕ:ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ

ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಗೋಕಾಕ ಅ 26 : ತಾಲೂಕಿನ ಮುಸ್ಲಿಂ ಜಮಾತ್ ಗೋಕಾಕ ಫಾಲ್ಸ್ ವತಿಯಿಂದ ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರನ್ನು ರವಿವಾರದಂದು ಸಾಯಂಕಾಲ ...Full Article

ಗೋಕಾಕ:ಬಡತನ ನಿರ್ಮೂಲನೆ ಆಗಬೇಕಾದರೆ ವಿದ್ಯಾಬ್ಯಾಸ ಅತ್ಯಂತ ಅವಶ್ಯಕ : ವಾಲ್ಮೀಕಿ ಜಯಂತಿಯಲ್ಲಿ ಲಖನ್ ಜಾರಕಿಹೊಳಿ

ಬಡತನ ನಿರ್ಮೂಲನೆ ಆಗಬೇಕಾದರೆ ವಿದ್ಯಾಬ್ಯಾಸ ಅತ್ಯಂತ ಅವಶ್ಯಕ : ವಾಲ್ಮೀಕಿ ಜಯಂತಿಯಲ್ಲಿ ಲಖನ್ ಜಾರಕಿಹೊಳಿ ಗೋಕಾಕ ಅ 26 : ಬಡತನ ನಿರ್ಮೂಲನೆ ಆಗಬೇಕಾದರೆ ವಿದ್ಯಾಬ್ಯಾಸ ಅತ್ಯಂತ ಅವಶ್ಯಕ ವಿದ್ದು, ಎಲ್ಲರೂ ಒಳ್ಳೆಯ ವಿದ್ಯಾರ್ಜನೆ ಮಾಡಿ ಸಾಧಕರಾಗಬೇಕು ಎಂದು ವಿಧಾನ ...Full Article

ಗೋಕಾಕ:ಕಬ್ಬು ಬೆಳೆಗಾರ ಸಮಸ್ಯೆಗಳನ್ನು ಬಗೆ ಹರಿಸದೆ ಇದ್ದರೆ ಉಗ್ರ ಹೋರಾಟ : ರೈತ ಸಂಘದ ಎಚ್ಚರಿಕೆ

ಕಬ್ಬು ಬೆಳೆಗಾರ ಸಮಸ್ಯೆಗಳನ್ನು ಬಗೆ ಹರಿಸದೆ ಇದ್ದರೆ ಉಗ್ರ ಹೋರಾಟ : ರೈತ ಸಂಘದ ಎಚ್ಚರಿಕೆ ಗೋಕಾಕ ಅ 14 : ಸರಕಾರ ಕಬ್ಬು ಬೆಳೆಗಾರ ಸಮಸ್ಯೆಗಳನ್ನು ಬಗೆ ಹರಿಸದೆ ರೈತರನ್ನು ಅವಮಾನಿಸಲಾಗುತ್ತಿದೆ. ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತಾಲೂಕು ...Full Article

ಗೋಕಾಕ:ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ

ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ ಗೋಕಾಕ ಅ 12 : ಸಹಕಾರಿ ಕ್ಷೇತ್ರದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಈ ಭಾಗದ ರೈತರ ಜೀವನಾಡಿಯಾಗಿ ಅವರ ಆರ್ಥಿಕ ಪ್ರಗತಿಯೊಂದಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅರಭಾಂವಿ ...Full Article

ಗೋಕಾಕ:ಎಸ್.ಐ.ಆರ್ ವಿರೋಧಿಸಿ ಹಾಗೂ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಎಸ್.ಐ.ಆರ್ ವಿರೋಧಿಸಿ ಹಾಗೂ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ ಗೋಕಾಕ ಅ 12 : ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ವಿರೋಧಿಸಿ ಹಾಗೂ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಕಾಂಗ್ರೆಸ್ ...Full Article

ಗೋಕಾಕ:ರಾಹುಲ್ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ

ರಾಹುಲ್ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ ಗೋಕಾಕ ಅ 2 : ಕೆಪಿಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ, ಡಿಸಿಸಿ ಹಾಗೂ ಅಪೆಕ್ಸ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರ 27ನೇ ಹುಟ್ಟು ಹಬ್ಬದ ನಿಮಿತ್ತ ನಗರದ ...Full Article

ಗೋಕಾಕ:ನಿರಂತರ ಸಮಾಜ ಸೇವೆ ಮಾಡಿ ರಾಜ್ಯದ ಜನರ ಮನದಲ್ಲಿ ಶಾಶ್ವತವಾಗಿ ಜಾರಕಿಹೊಳಿ ಕುಟುಂಬ ನೆಲೆಸಿದೆ : ಶ್ರೀ ಮಲ್ಲಯ್ಯಾ ಸ್ವಾಮೀಜಿ

ನಿರಂತರ ಸಮಾಜ ಸೇವೆ ಮಾಡಿ ರಾಜ್ಯದ ಜನರ ಮನದಲ್ಲಿ ಶಾಶ್ವತವಾಗಿ ಜಾರಕಿಹೊಳಿ ಕುಟುಂಬ ನೆಲೆಸಿದೆ : ಶ್ರೀ ಮಲ್ಲಯ್ಯಾ ಸ್ವಾಮೀಜಿ ಗೋಕಾಕ ಅ 2 : ಭಗವಂತನ ಕೊಟ್ಟ ಅವಕಾಶಗಳನ್ನು ಸದುಪಯೋಗ ಪಡೆಸಿಕೊಂಡು ನಿರಂತರ ಸಮಾಜ ಸೇವೆ ಮಾಡಿ ರಾಜ್ಯದ ...Full Article

ಗೋಕಾಕ:ಪ್ರಧಾನಿ ನರೇಂದ್ರ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ : ಶಾಸಕ ರಮೇಶ್

ಪ್ರಧಾನಿ ನರೇಂದ್ರ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ : ಶಾಸಕ ರಮೇಶ್ ಗೋಕಾಕ ಸೆ 24 : ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 25ವರ್ಷಗಳ ಅನುಭವದಲ್ಲಿ ದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಜನರ ಮನದಲ್ಲಿ ನೆಲಸುವದರೊಂದಿಗೆ ದೇಶ ವಿದೇಶಗಳಲ್ಲಿ ...Full Article

ಗೋಕಾಕ: ಘಟಪ್ರಭಾ,ಮಾರ್ಕಂಡೇಯ ಸಂಗಮಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಅಶೋಕ ಪೂಜಾರಿ ಒತ್ತಾಯ

ಘಟಪ್ರಭಾ,ಮಾರ್ಕಂಡೇಯ ಸಂಗಮಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಅಶೋಕ ಪೂಜಾರಿ ಒತ್ತಾಯ ಗೋಕಾಕ ಸೆ 23 : ಇಲ್ಲಿನ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಪವಿತ್ರ ಕ್ಷೇತ್ರ ಕೂಡಲಸಂಗಮ ಸಂಗಮನಾಥ ದೇವಸ್ಥಾನ ಅಭಿವೃದ್ಧಿ ಪಡೆಸಿ, ಗೋಕಾಕ ಶ್ರೀ ಸಂಗಮೇಶ್ವರ ದೇವಸ್ಥಾನದ ಘಟಪ್ರಭಾ,ಮಾರ್ಕಂಡೇಯ ...Full Article
Page 2 of 63212345...102030...Last »