RNI NO. KARKAN/2006/27779|Friday, February 13, 2026
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಗೋಕಾಕ:ಆಕಸ್ಮಿಕ ಅಗ್ನಿ ಅವಘಡ : ಜಿಎನ್ಎಸ್ ಪ್ರೌಢಶಾಲೆಯ ಎರೆಡು ಕೊಠಡಿಗಳು ಭಸ್ಮ

ಆಕಸ್ಮಿಕ ಅಗ್ನಿ ಅವಘಡ : ಜಿಎನ್ಎಸ್ ಪ್ರೌಢಶಾಲೆಯ ಎರೆಡು ಕೊಠಡಿಗಳು ಭಸ್ಮ ಗೋಕಾಕ ಅ 19 : ಇಲ್ಲಿಯ ಪುರಾಣಿಕ ವೃತ್ತದ ( ಜಲಾಲಗಲ್ಲಿ ಕೂಟ) ಸಮಿಪ ವಿರುವ ಜಿಎನ್ಎಸ್ ಪ್ರೌಢಶಾಲೆಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಎರೆಡು ಕೊಠಡಿಗಳು ಸುಟ್ಟು ಧ್ವಂಸವಾಗಿರುವ ಘಟನೆ ರವಿವಾರ ಬೆಳಗಿನ ಜಾವ ನಡೆದಿದೆ ಬೆಳ್ಳಂಬೆಳಿಗ್ಗೆ ಸಾರ್ವಜನಿಕರು ವಾಯು ವಿಹಾರಕ್ಕೆ ಹೊಗುವ ಸಂಧರ್ಭದಲ್ಲಿ ಬೆಂಕಿ ತಗುಲಿದನ್ನು ಕಂಡು ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ . ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ...Full Article

ಖಾನಾಪುರ:ವಿಷಕಾರಿ ಹುಲ್ಲು ಸೇವಿಸಿ ಮೂರು ಹಸುಗಳ ಸಾವು : ಖಾನಾಪುರದಲ್ಲಿ ಘಟನೆ

ವಿಷಕಾರಿ ಹುಲ್ಲು ಸೇವಿಸಿ ಮೂರು ಹಸುಗಳ ಸಾವು : ಖಾನಾಪುರದಲ್ಲಿ ಘಟನೆ ಖಾನಾಪುರ ಅ 14 : ಕುಟುಂಬ ಜೀವನಾಧಾರಕ್ಕೆ ‌ಇರುವುದು ಕೇವಲ ೧.೫ಎಕರೆ‌ ಜಮೀನು, ಆದರೆ ಇರುವ ತುಂಡು ಭೂಮಿಯಲ್ಲಿ ಸಾಲ ಮಾಡಿ ಫಾರ್ಮಹೌಸ ನಿರ್ಮಿಸಿದ್ದಾರೆ. ಆದರೆ ಸಾಲ ...Full Article

ಗೋಕಾಕ:ಅಂಗನವಾಡಿ ಕಳ್ಳತನ : ದುಪದಾಳ ಗ್ರಾಮದಲ್ಲಿ ಘಟನೆ

ಅಂಗನವಾಡಿ ಕಳ್ಳತನ : ದುಪದಾಳ ಗ್ರಾಮದಲ್ಲಿ ಘಟನೆ ಗೋಕಾಕ ಅ 13 : ಅಂಗನವಾಡಿಯಲ್ಲಿ ಆಹಾರ ಧಾನ್ಯಗಳನ್ನು ಕಳುವು ಮಾಡಿರುವ ಘಟನೆ ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ ರವಿವಾರ ಮಧ್ಯರಾತ್ರಿ ಸಂಭವಿಸಿದೆ ದುಪದಾಳ ಗ್ರಾಮದ ಕೆ.ಆಯ್.ಡಿ ಕಾಲೋನಿಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ...Full Article

ಚಿಕ್ಕೋಡಿ:ಶೀಲ ಶಂಕಿಸಿ ಪತ್ನಿಯ ಕೊಲೆ : ಗೋವಾದಲ್ಲಿ ಆರೋಪಿಯ ಬಂಧನ

ಶೀಲ ಶಂಕಿಸಿ ಪತ್ನಿಯ ಕೊಲೆ : ಗೋವಾದಲ್ಲಿ ಆರೋಪಿಯ ಬಂಧನ ಚಿಕ್ಕೋಡಿ ಅ 13 : ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಗ್ರಾಮದ ಹೊರವಲಯದಲ್ಲಿ ಶವ ಬಿಸಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಗೋವಾ ರಾಜ್ಯದ ಪಣಜಿ ನಗರದ ...Full Article

ಚಿಕ್ಕೋಡಿ: ಅಪರಿಚಿತ ಮಹಿಳೆಯ ಶವ ಪತ್ತೆ : ಕೊಲೆ ಶಂಕೆ

ಚಿಕ್ಕೋಡಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ : ಕೊಲೆ ಶಂಕೆ ಚಿಕ್ಕೋಡಿ ಅ 12 : ಬೊರಗಾಂವ ಗ್ರಾಮದ ಹೊರ ವಲಯದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು , ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ...Full Article

ಗೋಕಾಕ:ನೀರಿನಲ್ಲಿ ಬಿದ್ದು ವ್ಯಕ್ತಿಯ ಸಾವು

ನೀರಿನಲ್ಲಿ ಬಿದ್ದು ವ್ಯಕ್ತಿಯ ಸಾವು ಗೋಕಾಕ ಅ 7 : ಸಮೀಪದ ಗೋಕಾಕ ಫಾಲ್ಸ್ ಪಕ್ಕದಲ್ಲಿ ಇರುವ ಪಾವರ ಹೌಸಗೆ ಹೋಗುವ ಕೆನಾಲನ ನೀರಿನಲ್ಲಿ ಬಿದ್ದು ಕೋಣ್ಣೂರ ಪಟ್ಟಣದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ ಹಜರತ್ ಶಮಶೋದ್ದಿನ ಪೀರಜಾದೆ (62) ಸಾವನ್ನಪ್ಪಿರುವ ವ್ಯಕ್ತಿ ...Full Article

ಗೋಕಾಕ:ಕುಡುಗೋಲಿನಿಂದ ಕೊಚ್ಚಿ ಆಟವಾಡುತ್ತಿದ್ದ ಮಗುವಿನ ಕೊಲೆ : ಕೌಜಲಗಿ ಗ್ರಾಮದಲ್ಲಿ ಘಟನೆ

ಕುಡುಗೋಲಿನಿಂದ ಕೊಚ್ಚಿ ಆಟವಾಡುತ್ತಿದ್ದ ಮಗುವಿನ ಕೊಲೆ : ಕೌಜಲಗಿ ಗ್ರಾಮದಲ್ಲಿ ಘಟನೆ ಗೋಕಾಕ ಅ 6 : ಆಟವಾಡುತ್ತಿದ್ದ ಮಗುವಿಗೆ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ ಪ್ರೇಮಾ ಹೊಸಮನಿ (4) ...Full Article

ಮೂಡಲಗಿ: ಆಯತಪ್ಪಿ ನದಿಗೆ ಬಿದ್ದು ಯವಕನ ಸಾವು : ಸುಣಧೋಳಿ ಗ್ರಾಮದಲ್ಲಿ ಘಟನೆ

ಆಯತಪ್ಪಿ ನದಿಗೆ ಬಿದ್ದು ಯವಕನ ಸಾವು : ಸುಣಧೋಳಿ ಗ್ರಾಮದಲ್ಲಿ ಘಟನೆ ಮೂಡಲಗಿ ಅ 3: ಸೈಕಲ್ ಮೇಲೆ ತೆರಳುತ್ತಿದ್ದ ಬಾಲಕನೊಬ್ಬ ಘಟಪ್ರಭಾ ನದಿಗೆ ಬಿದ್ದು ಸಾವಿಗೀಡಾದ ಘಟನೆ ಗೋಕಾಕ ತಾಲೂಕು ಸುಣಧೋಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಬಸವರಾಜ ...Full Article

ಬೆಳಗಾವಿ:ಪೊಲೀಸ ಬಲೆಗೆ ಬಿದ್ದ ಮನೆಕಳ್ಳತನ ಮಾಡುತ್ತಿದ್ದ ಖರ್ತನಾಕ ಕಳ್ಳರು

ಪೊಲೀಸ ಬಲೆಗೆ ಬಿದ್ದ ಮನೆಕಳ್ಳತನ ಮಾಡುತ್ತಿದ್ದ ಖರ್ತನಾಕ ಕಳ್ಳರು ಬೆಳಗಾವಿ ಜು 4 : ಮನೆಗಳಲ್ಲಿ ಯಾರು ಇಲ್ಲದ ವೇಳೆ ಕನ್ನ ಹಾಕಿ ಚಿನ್ನಭರಣ ಎರಗಿಸುತ್ತಿದ್ದ ಮನೆಗಳ್ಳರನ್ನು ಬುಧವಾರ ಬಂಧಿಸಿರುವ ಕ್ಯಾಂಪ ಪೊಲೀಸರು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ ...Full Article

ಗೋಕಾಕ:ಮನನೊಂದು ಯುವಕನೋರ್ವ ನೆಣಿಗೆ ಶರಣು : ಗೋಕಾಕದಲ್ಲಿ ಘಟನೆ

ಮನನೊಂದು ಯುವಕನೋರ್ವ ನೆಣಿಗೆ ಶರಣು : ಗೋಕಾಕದಲ್ಲಿ ಘಟನೆ ಗೋಕಾಕ ಜು 4 : ಮಾನಸಿಕ ಒತ್ತಡದಿಂದ ಮನೊಂದು ಯುವಕನೋರ್ವ ಮನೆಯಲ್ಲಿ ನೆಣಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಮಧ್ಯಾಹ್ನ ಗೋಕಾಕ ನಗರದಲ್ಲಿ ನಡೆದಿದೆ ಗೋಕಾಕ ನಗರದ ಗುರುವಾರ ...Full Article
Page 15 of 29« First...10...1314151617...20...Last »