RNI NO. KARKAN/2006/27779|Saturday, August 2, 2025
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಖಾನಾಪುರ : ಸಾಲಭಾಧೆ ತಾಳಲಾರದೆ ಇಟಗಿ ಗ್ರಾಮದ ರೈತ ವಿಷ ಸೇವಿಸಿ ಆತ್ಮಹತ್ಯೆ

ಸಾಲಭಾಧೆ ತಾಳಲಾರದೆ ಇಟಗಿ ಗ್ರಾಮದ ರೈತ ವಿಷ ಸೇವಿಸಿ ಆತ್ಮಹತ್ಯೆ ಖಾನಾಪುರ ಜೂ 30 : ತಾಲೂಕಿನ ಇಟಗಿ ಗ್ರಾಮದ ರೈತ ಮಲ್ಲಿಕಾರ್ಜುನ ಸುಭಾಷ್ ಶಿಲಿ (33) ಎಂಬಾತ ಸಾಲಭಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇತನು ಮೂಲತಃ ಇಟಗಿ ಗ್ರಾಮದವನಾಗಿದ್ದೂ ಇದ್ದ 4 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ , ಕಳೆದ ವರ್ಷ ರೈತನು 4 ಬೊರವೆಲ್ ಕೊರೆಯಿಸಿದ್ದ ನೀರು ಬಿಳದೆ ಇರುವುದರಿಂದ ಹಾಗೂ 3 – 4 ವರ್ಷಗಳಿಂದ ಮಳೆ , ಬೆಳೆ ಸರಿಯಾಗಿ ಬಾರದೆ ಇರುವುದರಿಂದ‌ ಬುಧವಾರ ...Full Article

ಘಟಪ್ರಭಾ:ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ : ಆರೋಪಿಗಳ ಬಂಧನ

ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ : ಆರೋಪಿಗಳ ಬಂಧನ ಘಟಪ್ರಭಾ.ಜೂ 25 : ತಾನು ಅವಿವಾಹತ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕಾಲೇಜಿಗೆ ಹೋಗುವ ಯುವತಿಯನ್ನು ನಂಬಿಸಿದ ನಂತರ ಸ್ನೇಹಿತರ ಜೊತೆ ಸೇರಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಘಟನೆ ...Full Article

ಖಾನಾಪುರ:ಬೈಕ್ ಅಪಘಾತದಲ್ಲಿ ಬೆಳಗಾವಿ ಜೈನ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಾವು

ಬೈಕ್ ಅಪಘಾತದಲ್ಲಿ ಬೆಳಗಾವಿ ಜೈನ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಾವು ಖಾನಾಪುರ , ಜೂನ್.24: ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಖಾನಾಪೂರ ತಾಲೂಕಿನ ದೇಶನೂರ ಗ್ರಾಮದ ಬಳಿ ನಡೆದಿದೆ. ...Full Article

ಮೂಡಲಗಿ : ಯಾದವಾಡ ಗ್ರಾಮದಲ್ಲಿ ಎರೆಡು ಮನೆಗಳಲ್ಲಿ ಕಳ್ಳತನ

ಯಾದವಾಡ ಗ್ರಾಮದಲ್ಲಿ ಎರೆಡು ಮನೆಗಳಲ್ಲಿ ಕಳ್ಳತನ ಮೂಡಲಗಿ ಜೂ 19 : ಗೋಕಾಕ ತಾಲೂಕಿನ ಯಾದವಾಡ ಗ್ರಾಮದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಎರೆಡು ಮನೆಗಳಲ್ಲಿ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ ಗ್ರಾಮದ ಮುನ್ನಾ ಗಲಗಲಿ, ಈಶ್ವರ ಎಂಬುವವರ ಮನೆಗಳಲ್ಲಿ ಕಳ್ಳರು ಚಿನ್ನಾಭರಣ ...Full Article

ಸವದತ್ತಿ:ಎಪಿಎಂಸಿ ಗೋದಾಮಿನಲ್ಲಿ ಅಗ್ನಿ ಅವಘಡ

ಎಪಿಎಂಸಿ ಗೋದಾಮಿನಲ್ಲಿ ಅಗ್ನಿ ಅವಘಡ ಸವದತ್ತಿ ಜೂ 19 : ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಎಪಿಎಂಸಿ ಗೋದಾಮಿಗೆ ಆಕಸ್ಮಿಕ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ . ಅಶೋಕ್ ಕಾಟನಗೆ ಸೇರಿದ್ದ , ಗೋದಾಮು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ...Full Article

ಗೋಕಾಕ:ಈಜಲು ಹೋಗಿ ನೀರು ಪಾಲಾಗಿದ್ದ ವ್ಯಕ್ತಿಯ ಶವಪತ್ತೆ

ಈಜಲು ಹೋಗಿ ನೀರು ಪಾಲಾಗಿದ್ದ ವ್ಯಕ್ತಿಯ ಶವಪತ್ತೆ ಗೋಕಾಕ ಜೂ 18 : ರಮಜಾನ ಹಬ್ಬದಂದು ಗೆಳೆಯರೊಂದಿಗೆ ಈಜಲು ಹೋಗಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಯುವಕನ ಶವ ಪತ್ತೆ ಯಾಗಿದೆ ಶನಿವಾರ ಮಧ್ಯಾಹ್ನ ಜಲಪಾತಕ್ಕೆ ಬಿದಿದ್ದ ಯುವಕನ ...Full Article

ಮೂಡಲಗಿ:ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ವ್ಯಕ್ತಿಯ ಸಾವು

ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ವ್ಯಕ್ತಿಯ ಸಾವು ಮೂಡಲಗಿ ಜೂ 18 : ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಧರ್ಮಟ್ಟಿ ಗ್ರಾಮದಲ್ಲಿ ನಡೆದಿದೆ ಸಿದ್ಧಪ್ಪ ಭೀಮಪ್ಪ ಕೌಜಲಗಿ (35) ಮೃತ ವ್ಯಕ್ತಿ. ಘಟನೆಯಲ್ಲಿ ...Full Article

ಗೋಕಾಕ :ಜಲಪಾತಕ್ಕೆ ಈಜಲು ತೆರಳಿದ ವ್ಯಕ್ತಿಯ ಸಾವು : ಗೋಕಾಕ ಫಾಲ್ಸದಲ್ಲಿ ಘಟನೆ

ಜಲಪಾತಕ್ಕೆ ಈಜಲು ತೆರಳಿದ ವ್ಯಕ್ತಿಯ ಸಾವು : ಗೋಕಾಕ ಫಾಲ್ಸದಲ್ಲಿ ಘಟನೆ ಗೋಕಾಕ ಜೂ 16 : ಈಜಲು ತೆರಳಿದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ಸಾಯಂಕಾಲ ತಾಲೂಕಿನ ಗೋಕಾಕ ಫಾಲ್ಸ ಜಲಪಾತದಲ್ಲಿ ನಡೆದಿದೆ ಘಟಪ್ರಭಾ ಪಟ್ಟಣದ ನಿವಾಸಿ ರಮಜಾನ ...Full Article

ಗೋಕಾಕ:ಕುಡಿದ ಅಮಲಿನಲ್ಲಿ ಚೂರಿ ಇರಿತ : ಯುವಕನಿಗೆ ಗಂಭೀರ ಗಾಯ , ಪ್ರಕರಣ ದಾಖಲು

ಕುಡಿದ ಅಮಲಿನಲ್ಲಿ ಚೂರಿ ಇರಿತ : ಯುವಕನಿಗೆ ಗಂಭೀರ ಗಾಯ , ಪ್ರಕರಣ ದಾಖಲು ಗೋಕಾಕ ಜೂ 4 : ಕುಡಿದ ಅಮಲಿನಲ್ಲಿ ಯವಕನೋರ್ವನಿಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೋಳಿಸಿದ ಘಟನೆ ಗೋಕಾಕ ನಗರದಲ್ಲಿ ರವಿವಾರ ತಡರಾತ್ರಿ ನಡೆದಿದೆ ಬಸವರಾಜ ...Full Article

ಗೋಕಾಕ :7 ಸ್ಟಾರ್ ಕ್ಲಬ್ ಮೇಲೆ ಪೊಲೀಸರ ದಾಳಿ : 20 ಕ್ಕೂ ಹೆಚ್ಚು ಜನರ ಬಂಧನ

7 ಸ್ಟಾರ್ ಕ್ಲಬ್ ಮೇಲೆ ಪೊಲೀಸರ ದಾಳಿ : 20 ಕ್ಕೂ ಹೆಚ್ಚು ಜನರ ಬಂಧನ ಗೋಕಾಕ ಜೂ 3 : ನಗರದ ಆನಂದ ಚಿತ್ರ ಮಂದಿರದ ಹತ್ತಿರದ ಗ್ಯಾಸ್ ಏಜೆನ್ಸಿ ಪಕ್ಕದ ಬಿಲ್ಡಿಂಗನಲ್ಲಿ ಅನಧಿಕೃತವಾಗಿ ಇಸ್ಪೀಟ್ ಮತ್ತು ಅಂಧರ ಭಾಹರ ...Full Article
Page 16 of 29« First...10...1415161718...Last »