RNI NO. KARKAN/2006/27779|Saturday, August 2, 2025
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಬೆಳಗಾವಿ :ಕೊಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಕೊಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ ಬೆಳಗಾವಿ ಜೂ 3 : ಕೇವಲ 15 ನೂರು ರೂಪಾಯಿಗಾಗಿ ನಡೆದ ಯುವಕನ ಕಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ ಜೂ.1ರಂದು ನೆಹರೂ ನಗರದ ನಿವಾಸಿ ಬಸವರಾಜ ಕಾಕತಿ(22) ಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಸದಾಶಿವನಗರ ನಿವಾಸಿಗಳಾದ ಸೂರಜ್ ಶಿಂಧೆ (24), ಮನೋಜ್‌ ನೇಸರಕರ (27) ಅವರನ್ನು ಬಂಧಿಸಲಾಗಿದೆ. ಮೃತ ಬಸವರಾಜ ಮತ್ತು ಹಂತಕರ ಮಧ್ಯೆ ಕ್ಯಾಮರಾ ಮಾರಾಟ ಮಾಡಿದ ಹಣಕ್ಕಾಗಿ ಗಲಾಟೆ ಆಗಿತ್ತು. ಕ್ಯಾಮೆರಾದ 1.500 ರುಪಾಯಿಯನ್ನು ಜೂ.1 ...Full Article

ಬೆಳಗಾವಿ :ಬೆಂಜ್ ಕಾರಿಗೆ ಬೆಂಕಿ ಇಟ್ಟ ಕಿಡಗೇಡಿಗಳು

ಬೆಂಜ್ ಕಾರಿಗೆ ಬೆಂಕಿ ಇಟ್ಟ ಕಿಡಗೇಡಿಗಳು ಬೆಳಗಾವಿ ಜೂ 3 : ಬೆಂಜ್ ಕಾರಿಗೆ ಬೆಂಕಿ ಇಟ್ಟ ಘಟನೆ ನಿನ್ನೆ ರಾತ್ರಿ ಶಿವಾಜಿ ನಗರದ ಜೈನ ಹೌಸಿಂಗ ಕೌಲನಿಯ ರಸ್ತೆಯಲ್ಲಿ ನಡೆದಿದೆ ರಾತ್ರಿ 3 ಘಂಟೆ ಸುಮಾರಿಗೆ ಘಟನೆ ನಡೆದಿದ್ದು, ...Full Article

ಬೆಳಗಾವಿ: ಯುವಕನ ಬರ್ಬರ ಹತ್ಯೆ : ಶವ ಎಸೆದು ಫರಾರಿಯಾದ ಹಂತಕರು

ಬೆಳಗಾವಿಯಲ್ಲಿ ಯುವಕನ ಬರ್ಬರ ಹತ್ಯೆ : ಶವ ಎಸೆದು ಫರಾರಿಯಾದ ಹಂತಕರು ಬೆಳಗಾವಿ ಜೂ 2 : ಯುವಕನ ಹೊಟ್ಟೆಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಹಂತಕರು ಬಳಿಕ ಶವವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆದು ಫರಾರಿಯಾಗಿರುವ ಘಟನೆ ನಗರದಲ್ಲಿ ಇಂದು ...Full Article

ರಾಯಬಾಗ:ಎರೆಡು ಗುಂಪುಗಳ ಮಧ್ಯೆ ಕಲ್ಲು ತೂರಾಟ : ಪರಿಸ್ಥಿತಿ ಉದ್ವಿಗ್ನ , ಯೋರ್ವಮಹಿಳೆ ಸಾವು

ಎರೆಡು ಗುಂಪುಗಳ ಮಧ್ಯೆ ಕಲ್ಲು ತೂರಾಟ : ಪರಿಸ್ಥಿತಿ ಉದ್ವಿಗ್ನ , ಯೋರ್ವಮಹಿಳೆ ಸಾವು ರಾಯಬಾಗ ಮೆ 30 : ಕ್ರಷರ್ ಮಷೀನ ಸ್ಥಳಾಂತರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ವೇಳೆ ಎರೆಡು ಗುಂಪುಗಳ ಮಧ್ಯೆ ನಡೆದ ಕಲ್ಲು ತೂರಿಟದಲ್ಲಿ ಮಹಿಳೆಯೋರ್ವಳು ...Full Article

ಗೋಕಾಕ:ಜಂಬೆಯಿಂದ ಹಲ್ಲೆ ನಡೆಸಿ ಓರ್ವನಿಗೆ ಗಾಯ : ಗೋಕಾಕ ಫಾಲ್ಸದಲ್ಲಿ ಘಟನೆ

ಜಂಬೆಯಿಂದ ಹಲ್ಲೆ ನಡೆಸಿ ಓರ್ವನಿಗೆ ಗಾಯ : ಗೋಕಾಕ ಫಾಲ್ಸದಲ್ಲಿ ಘಟನೆ ಗೋಕಾಕ ಮೇ 26 : ಮಿಲ್ಲಿನ ಕಾರ್ಮಿಕರ ಹಾಜರಾತಿ ಹೆಚ್ಚು ಮಾಡಲು ಯತ್ನಿಸಿದನೆಂದು ಆರೋಪಿಸಿ ಓರ್ವನ ಮೇಲೆ ಏಳು ಜನರ ಗುಂಪು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ...Full Article

ಗೋಕಾಕ:ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ

ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ ಗೋಕಾಕ ಮೇ 26 : ಸಾಲಬಾದೆ ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಬಸಪ್ಪಾ ವಂಟಗೂಡಿ (48) ಮೃತ ದುದೈರ್ವಿಯಾಗಿದ್ದು , ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ...Full Article

ಬೆಳಗಾವಿ:ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಗೆ ಚೂರಿ ಇರಿದು ಕೊಲೆಗೆ ಯತ್ನ : ಬೆಳಗಾವಿಯಲ್ಲಿ ಹಾಡು ಹಗಲೇ ಘಟನೆ

ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಗೆ ಚೂರಿ ಇರಿದು ಕೊಲೆಗೆ ಯತ್ನ : ಬೆಳಗಾವಿಯಲ್ಲಿ ಹಾಡು ಹಗಲೇ ಘಟನೆ ಬೆಳಗಾವಿ ಏ 19: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಇಂದು ಮಧ್ಯಾಹ್ನ ಬೆಳಗಾವಿ ಕೋರ್ಟ್ ಆವರಣದಲ್ಲಿ ...Full Article

ಘಟಪ್ರಭಾ:ಕಲ್ಲೋಳಿ ಗ್ರಾಮದ ಇಬ್ಬರು ಯುವಕರು ಕಾಣೆ ದೂರು ದಾಖಲು

ಕಲ್ಲೋಳಿ ಗ್ರಾಮದ ಇಬ್ಬರು ಯುವಕರು ಕಾಣೆ ದೂರು ದಾಖಲು ಘಟಪ್ರಭಾ ಎ 10 : ಕಳೆದ 15 ದಿನಗಳಲ್ಲಿ ಕಲ್ಲೋಳಿ ಗ್ರಾಮದಿಂದ ಇಬ್ಬರು ಕಾಣೆಯಾದ ಬಗ್ಗೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.    ಕಾಣೆಯಾದ ವ್ಯಕ್ತಿಗಳಲ್ಲಿ ಶಿವಪ್ಪ ಲಕ್ಷ್ಮಣ ...Full Article

ಗೋಕಾಕ:ಬಿಜೆಪಿ ನಗರ ಘಟಕದ ಅಧ್ಯಕ್ಷರ ವಿರುದ್ಧ ದೂರು

ಬಿಜೆಪಿ ನಗರ ಘಟಕದ ಅಧ್ಯಕ್ಷರ ವಿರುದ್ಧ ದೂರು ಗೋಕಾಕ ಏ 4 : ಬಿಜೆಪಿ ಅಲ್ಪಸಂಖ್ಯಾತರ ರಾಜ್ಯ ಘಟಕದ ಸದಸ್ಯನ ಮೇಲೆ ಹಲ್ಲೆ ನಂತರ ಮಂಗಳವಾರದಂದು ಪ್ರತಿದೂರು ದಾಖಲಾಗಿದ್ದು ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಹಾಗೂ ಶಕೀಲ ...Full Article

ಗೋಕಾಕ:ಹೊಟ್ಟೆ ನೋವು ತಾಳಲಾರದೆ ವಿಷಕಾರಿ ಪದಾರ್ಥ ಸೇವಿಸಿದ ಯುವತಿಯ ಸಾವು

ಹೊಟ್ಟೆ ನೋವು ತಾಳಲಾರದೆ ವಿಷಕಾರಿ ಪದಾರ್ಥ ಸೇವಿಸಿದ ಯುವತಿಯ ಸಾವು ಗೋಕಾಕ ಎ, 2 ;- ಹೊಟ್ಟೆ ನೋವು ತಾಳಲಾರದೆ ವಿಷಕಾರಿ ಪದಾರ್ಥ ಸೇವಿಸಿದ ವಿವಾಹಿತ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ತಾಲೂಕಿನ ತವಗ ಗ್ರಾಮದಲ್ಲಿ ಜರುಗಿದೆ. ರಾಜಶ್ರೀ ಉರ್ಫ ಬಾಲವ್ವ ...Full Article
Page 17 of 29« First...10...1516171819...Last »