RNI NO. KARKAN/2006/27779|Wednesday, March 11, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳಿ: ಹಿರಿಯ ಪತ್ರಕರ್ತ ಬಸವರಾಜ ಹುದ್ದಾರ ಸಲಹೆ

ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳಿ: ಹಿರಿಯ ಪತ್ರಕರ್ತ ಬಸವರಾಜ ಹುದ್ದಾರ ಸಲಹೆ ಘಟಪ್ರಭಾ ಜು 21 : ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತ ಬಸವರಾಜ ಹುದ್ದಾರ ಹೇಳಿದರು. ಅವರು ಶನಿವಾರದಂದು ಕಾರ್ಯನಿರತ ಪತ್ರಕರ್ತರ ಸಂಘ (ರಿ) ಘಟಪ್ರಭಾ ಹಾಗೂ ಮದುಕರ ದೇಶಪಾಂಡೆ ಇನಾಮದಾರ ಸರ್ಕಾರಿ ಪ್ರೌಡ ಶಾಲೆ ಮಲ್ಲಾಪೂರ ಪಿ.ಜಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತ, ಇಂದಿನ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ...Full Article

ರಾಮದುರ್ಗ:ಸಾಹಿತಿ ಸುರಕೋಡ ಅವರಿಗೆ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪ್ರಧಾನ

ಸಾಹಿತಿ ಸುರಕೋಡ ಅವರಿಗೆ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪ್ರಧಾನ ರಾಮದುರ್ಗ ಜು 21: ರಾಜ್ಯ ಸರಕಾರದ ಪ್ರತಿಷ್ಠಿತ ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಯನ್ನು ರಾಮದುರ್ಗದಲ್ಲಿ ಇಂದು ಹಸನ್ ನಯೀಂ ಸುರಕೋಡ ಅವರಿಗೆ ಪ್ರದಾನ ಮಾಡಲಾಯಿತು. ಸಚಿವೆ ಶ್ರೀಮತಿ ಉಮಾಶ್ರೀ ...Full Article

ಸವದತ್ತಿ:ನಿಧಿ ಆಸೆಗಾಗಿ ದೇವಸ್ಥಾನ ಅಗೆದ ಖದೀಮರು : ಸವದತ್ತಿ ಯಲಮ್ಮನ ಗುಡ್ಡದಲ್ಲಿ ಘಟನೆ

ನಿಧಿ ಆಸೆಗಾಗಿ ದೇವಸ್ಥಾನ ಅಗೆದ ಖದೀಮರು : ಸವದತ್ತಿ ಯಲಮ್ಮನ ಗುಡ್ಡದಲ್ಲಿ ಘಟನೆ ‌ಸವದತ್ತಿ ಜು 21: ನಿಧಿ ಆಸೆಗಾಗಿ ಪುರಾತನ ಗಣೇಶನ ದೇವಸ್ಥಾನವನ್ನು ಅಗೆದು ನೆಲಸಮಮಾಡಿದ ಘಟನೆ ನಡೆದಿದೆ ಜಿಲ್ಲೆಯ ಸುಕ್ಷೇತ್ರ ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿರುವ 9ನೇ ಶತಮಾನದ ...Full Article

ಗೋಕಾಕ:ಅನೈತಿಕ ಸಂಬಂಧ ಹಿನ್ನೆಲೆ : ಗೋಕಾಕಿನಲ್ಲಿ ವ್ಯಕ್ತಿಯ ಕೊಲೆ

ಅನೈತಿಕ ಸಂಬಂಧ ಹಿನ್ನೆಲೆ : ಗೋಕಾಕಿನಲ್ಲಿ ವ್ಯಕ್ತಿಯ ಕೊಲೆ ಗೋಕಾಕ ಜು 20:  ಇಲ್ಲಿಗೆ ಸಮೀಪದ ಕಡಬಗಟ್ಟಿ ಗುಡ್ಡದಲ್ಲಿ  ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಪ್ರಕರಣ ಗುರುವಾರ ಬಯಲಿಗೆ ಬಂದಿದ್ದು, ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸೂರು ಗ್ರಾಮದ  ಕೆಂಚಪ್ಪಾ  ...Full Article

ಗೋಕಾಕ : ಎಸಿಬಿ ದಾಳಿ ಸರ್ವೆಯರ ಮೇಟಿ ಬಂಧನ

ಗೋಕಾಕದಲ್ಲಿ ಎಸಿಬಿ ದಾಳಿ : ಸರ್ವೆಯರ ಮೇಟಿ ಬಂಧನ ಗೋಕಾಕ ಜು 20: ಜಮೀನು ಪೋಡಿ ಮಾಡಲು ಲಂಚ ಸ್ವೀಕರಿಸುತ್ತಿದ್ದ ಸರ್ವೆಯರನೊಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ಜರುಗಿದೆ. ಇಲ್ಲಿಯ ಸರ್ವೆಯರ ಕಾರ್ಯಾಲಯದಲ್ಲಿ ಕೆಲಸ ಮಾಡುವ ಸರ್ವೆಯರ ಅರವಿಂದ ...Full Article

ಅರಬಾಂವಿ:ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಒತ್ತು : ಅಡಿವೆಪ್ಪ ಬಿಲಕುಂದಿ

ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಒತ್ತು : ಅಡಿವೆಪ್ಪ ಬಿಲಕುಂದಿ ಗೋಕಾಕ ಜು 20: 2016-17 ನೇ ಸಾಲಿನ 14 ನೇ ಹಣಕಾಸು ಯೋಜನೆಯ ಸಾಮಾನ್ಯ ಕಾರ್ಯಾದಾರಿತ ಅನುದಾನದಡಿಯಲ್ಲಿ ತಾಲೂಕಿನ ಅರಭಾಂವಿ ಪಟ್ಟಣ 8 ನೇ ವಾರ್ಡಿನ ...Full Article

ಗೋಕಾಕ:ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ಮನವಿ

ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ಮನವಿ ಗೋಕಾಕ ಜು 20: ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ...Full Article

ಬೆಳಗಾವಿ:ಅಕ್ರಮ ಮತದಾನ ತಡೆಗಟ್ಟುವಂತೆ ಆಗ್ರಹ : ಬಿಜೆಪಿಯಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ

ಅಕ್ರಮ ಮತದಾನ  ತಡೆಗಟ್ಟುವಂತೆ ಆಗ್ರಹ : ಬಿಜೆಪಿಯಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ಬೆಳಗಾವಿ ಜು 20:  ಹಣ ಮತ್ತು ಭುಜಬಲದ ಮೇಲೆ ನಡೆಯುತ್ತಿರುವ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ...Full Article

ಗೋಕಾಕ:ತಾಲೂಕಿನಾದ್ಯಂತ ಉತ್ತಮ ವರ್ಷಧಾರೆ : ವಾಹನ ಸವಾರರ ಪರದಾಟ

ಗೋಕಾಕ: ತಾಲೂಕಿನಾದ್ಯಂತ ಉತ್ತಮ ವರ್ಷಧಾರೆ : ವಾಹನ ಸವಾರರ ಪರದಾಟ ಗೋಕಾಕ ಜು 19: ನಗರ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಮತು ಇಂದು ಉತ್ತಮ ಮಳೆ ಸುರಿದಿದೆ ಮಂಗಳವಾರದಿಂದ ನಗರದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ನಾಗರಿಕರು , ಶಾಲಾ ...Full Article

ಖಾನಾಪುರ:ಕಳಪೆ ಕಾಮಗಾರಿ ಆರೋಪ : ಖಾನಾಪುರ ಬಳಿ ಕೋಚ್ಚಿ ಹೋಯ್ತು ಸೇತುವೆ

ಕಳಪೆ ಕಾಮಗಾರಿ ಆರೋಪ : ಖಾನಾಪುರ ಬಳಿ ಕೋಚ್ಚಿ ಹೋಯ್ತು ಸೇತುವೆ  ಖಾನಾಪುರ ಜು 19: ಖಾನಾಪುರ ತಾಲೂಕಿನಲ್ಲಿ ಭಾರಿ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಬೀಡಿ ಗ್ರಾಮದ ತಟ್ಟಿಹಳ್ಳಕ್ಕೆ ನಿರ್ಮಿಸಿದ್ದ ನಾಲಾ ಕಂ ಬ್ರೀಡ್ಜ ಕೋಚ್ಚಿ ಹೋದ ಘಟನೆ ಸಂಭವಿಸಿದೆ ...Full Article
Page 681 of 701« First...102030...679680681682683...690700...Last »