RNI NO. KARKAN/2006/27779|Wednesday, March 11, 2026
You are here: Home » ಮುಖಪುಟ

ಮುಖಪುಟ

ರಾಮದುರ್ಗ:ಅಕ್ರಮ ಮರಳು ದಂಧೆ ತಡೆಯಲು ತೆರಳಿದ್ದ ತಹಸೀಲ್ದಾರ್ ಮೇಲೆ ಧಾಳಿ : ರಾಮದುರ್ಗ ತಾಲೂಕಿನಲ್ಲಿ ಘಟನೆ

ಅಕ್ರಮ ಮರಳು ದಂಧೆ ತಡೆಯಲು ತೆರಳಿದ್ದ ತಹಸೀಲ್ದಾರ್ ಮೇಲೆ ಧಾಳಿ : ರಾಮದುರ್ಗ ತಾಲೂಕಿನಲ್ಲಿ ಘಟನೆ ರಾಮದುರ್ಗ ಜು 18: ಬಹುದಿನಗಳಿಂದ ತಾಲೂಕಿನಲ್ಲಿ ನಡೆಯುತ್ತಿದ ಎನ್ನಲಾದ ಅಕ್ರಮ ಮರಳು ದಂಧೆಯನ್ನು ತಡೆಯಲು ತೆರಳಿದ್ದ ತಹಶೀಲ್ದಾರ್ ಮೇಲೆ ಅಕ್ರಮ ಮರಳು ದಂಧೆಕೋರರು ಧಾಳಿ ನಡೆಸಿದ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ . ತಾಲೂಕಿನ ಹುಲಿಗೊಪ್ಪ ಗ್ರಾಮದ ಹೊರವಲಯದ ಹಳ್ಳದಲ್ಲಿ ರಾತ್ರಿ ವೇಳೆ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂಬ ಸುದ್ದಿ ತಿಳಿದು ದಾಳಿಗೆಂದು ತೆರಳಿದ್ದ ರಾಮದುರ್ಗ ತಹಸೀಲ್ದಾರ್‌ ಆರ್.ವಿ.ಕತ್ತಿ ಅವರ ವಾಹನಕ್ಕೆ ಮರಳು ...Full Article

ಖಾನಾಪುರ:ಬಸ್-ಕಂಟೆನರ್ ಮುಖಾಮುಖಿ ಡಿಕ್ಕಿ ಚಾಲಕ ಸಾವು: ಖಾನಾಪುರಿನ ಸಾವರಗಾಳಿ ಸಮೀಪ ಘಟನೆ

ಬಸ್-ಕಂಟೆನರ್ ಮುಖಾಮುಖಿ ಡಿಕ್ಕಿ ಚಾಲಕ ಸಾವು: ಖಾನಾಪುರಿನ ಸಾವರಗಾಳಿ ಸಮೀಪ ಘಟನೆ ಖಾನಾಪುರ ಜು 18 : ತಾಲೂಕಿನ ಸಾವರಗಾಳಿ ಗ್ರಾಮದ ಹತ್ತಿರ ಬಸ್ ಮತ್ತು ಕಂಟೆನರ್ ನಡುವೆ ಮುಖಾಮುಖಿ ಡಿಕ್ಕಿಯಿಂದ ಭೀಕರ ಅಪಘಾತ ಮಂಗಳವಾರ ಸಂಜೆಹೊತ್ತಿಗೆ ಸಂಭವಿಸಿದೆ. ಸ್ಥಳದಲ್ಲೆ ...Full Article

ಬೆಳಗಾವಿ:ಗೋಕಾಕದಲ್ಲಿಯ ದಬ್ಬಾಳಿಕೆ ಸಂಸ್ಕೃತಿ ಬೇರೆ ಕ್ಷೇತ್ರಗಳಲ್ಲಿ ವಿಸ್ತರಣೆಗೋಳಲು ಅವಕಾಶ ನೀಡಬೇಡಿ : ಬಿಜೆಪಿ ಮುಖಂಡ ಆಶೋಕ ಪೂಜಾರಿ

ಗೋಕಾಕದಲ್ಲಿಯ ದಬ್ಬಾಳಿಕೆ ಸಂಸ್ಕೃತಿ ಬೇರೆ ಕ್ಷೇತ್ರಗಳಲ್ಲಿ ವಿಸ್ತರಣೆಗೋಳಲು ಅವಕಾಶ ನೀಡಬೇಡಿ : ಬಿಜೆಪಿ ಮುಖಂಡ ಆಶೋಕ ಪೂಜಾರಿ ಬೆಳಗಾವಿ ಜು 17: ಗೋಕಾಕನಲ್ಲಿ ನಡೆಯುತ್ತಿರುವ ಹಣ ಮತ್ತು ತೋಳಬಲ ರಾಜಕಾರಣ ಯಮಕನಮರಡಿ ಸೇರಿ ಇತರ ಕ್ಷೇತ್ರದಲ್ಲಿ ವಿಸ್ತರಣೆ ಗೋಳಲು ಜನರು ...Full Article

ಗೋಕಾಕ:ದೇಶಕ್ಕೆ ಜೈನ್ ಸಮಾಜದ ಕೊಡುಗೆ ಅಪಾರವಾಗಿದೆ : ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಶಿಬಿರದಲ್ಲಿ ಶಾಸಕ ಬಾಲಚಂದ್ರ ಅಭಿಮತ

ದೇಶಕ್ಕೆ ಜೈನ್ ಸಮಾಜದ ಕೊಡುಗೆ ಅಪಾರವಾಗಿದೆ : ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಶಿಬಿರದಲ್ಲಿ ಶಾಸಕ ಬಾಲಚಂದ್ರ ಅಭಿಮತ ಗೋಕಾಕ : ದೇಶಕ್ಕೆ ಜೈನ್ ಸಮಾಜದ ಕೊಡುಗೆ ಅಪಾರವಾಗಿದೆ. ಅದರಲ್ಲೂ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಮೂಲಕ ಸಮಾಜ ಪುಣ್ಯದ ...Full Article

ಖಾನಾಪುರ:ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ : ಖಾನಾಪುರಿನ ದೇವಲತ್ತಿ ಗ್ರಾಮದಲ್ಲಿ ಘಟನೆ

ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ : ಖಾನಾಪುರಿನ ದೇವಲತ್ತಿ ಗ್ರಾಮದಲ್ಲಿ ಘಟನೆ ಖಾನಾಪುರ ಜು 17: ಸಾಲಬಾದೆ ತಾಳಲಾರದೆ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ. ಖಾನಾಪೂರ ತಾಲೂಕಿನ ದೇವಲತ್ತಿ ...Full Article

ಗೋಕಾಕ:2018 ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಿ : ಮಾಜಿ ಸಚಿವ ಬಾಲಚಂದ್ರ

2018 ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಿ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಜು 16 : 2018 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕು. ಬಿ.ಎಸ್. ಯಡಿಯೂರಪ್ಪನವರನ್ನು ...Full Article

ಕೇಂದ್ರಕ್ಕೆ ಎಚ್ಚರಿಕೆ ಸಂದೇಶ : ಹಿಂದಿ ಹೇರಿಕೆ ವಿರೋದಿಸಿ ಬೆಂಗಳೂರಿನಲ್ಲಿ ಕರವೇ ನೇತೃತ್ವದಲ್ಲಿ ದುಂಡು ಮೇಜಿನ ಸಭೆ

ಕೇಂದ್ರಕ್ಕೆ ಎಚ್ಚರಿಕೆ ಸಂದೇಶ : ಹಿಂದಿ ಹೇರಿಕೆ ವಿರೋದಿಸಿ ಬೆಂಗಳೂರಿನಲ್ಲಿ ಕರವೇ ನೇತೃತ್ವದಲ್ಲಿ ದುಂಡು ಮೇಜಿನ ಸಭೆ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಹೇರುತ್ತಿರುವ ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸಿ ದಕ್ಷಿಣ ಭಾರತ ವ್ಯಾಪ್ತಿಯ ರಾಜ್ಯಗಳ ಹೋರಾಟಕ್ಕೆ ಕರವೇ ನಾರಾಯಣಗೌಡ ಬಣ ...Full Article

ಘಟಪ್ರಭಾ:ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ರೈತರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಕೋಳಿ : ಮಾಜಿ ಸಚಿವ ಬಾಲಚಂದ್ರ ಸಲಹೆ

ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ರೈತರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಕೋಳಿ : ಮಾಜಿ ಸಚಿವ ಬಾಲಚಂದ್ರ ಸಲಹೆ ಘಟಪ್ರಭಾ ಜು 15: ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ಎಸ್‍ಎಫ್‍ಎಸಿ ಮೂಲಕ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ...Full Article

ಗೋಕಾಕ:ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕಿದಾಗ ಮಾತ್ರ ಅಭಿವೃದ್ಧಿ ಸಾಧ್ಯ : ಶಾಸಕ ಬಾಲಚಂದ್ರ

ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕಿದಾಗ ಮಾತ್ರ ಅಭಿವೃದ್ಧಿ ಸಾಧ್ಯ : ಶಾಸಕ ಬಾಲಚಂದ್ರ ಗೋಕಾಕ ಜು 15: ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯೋಜನೆಗಳ ದುರ್ಬಳಕೆ ನಡೆಯದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕೆಂದು ಶಾಸಕ ಹಾಗೂ ಮಾಜಿ ಸಚಿವ ...Full Article

ಗೋಕಾಕ:ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ : ಡಿ.ಎಫ್.ಓ ದೇವರಾಜ್

ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ : ಡಿ.ಎಫ್.ಓ ದೇವರಾಜ್ ಗೋಕಾಕ ಜು 15 : ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ, ಮರವಿದ್ದರೆ ಉಸಿರು, ...Full Article
Page 682 of 701« First...102030...680681682683684...690700...Last »