RNI NO. KARKAN/2006/27779|Saturday, August 2, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆ ಉಧ್ಘಾಟಿಸಿದ ಖಾನಪ್ಪನವರ ಅಭಿಪ್ರಾಯ

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆ ಉಧ್ಘಾಟಿಸಿದ ಖಾನಪ್ಪನವರ ಅಭಿಪ್ರಾಯ   ಗೋಕಾಕ ಜೂ: 4 ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷರು ಬಸವರಾಜ ಖಾನಪ್ಪನವರವರು ಹೇಳಿದ್ದರು. ಇಂದು ಕರ್ನಾಟಕ ರಕ್ಷಣಾ ವೇದಿಕೆ ಕರವೇ ಕಛೇರಿಯಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದ್ದರು. ಕಳೆದ ಹಲವು ದಶಕಗಳಿಂದ ಮರಗಳ ಬೆಳವಣಿಗೆ ಇಲ್ಲದೇ ಅರಣ್ಯನಾಶವಾಗುತ್ತದೆ. ಯುವ ಜನತೆ ಎಚ್ಚೆತ್ತಿಕೊಂಡು ಪರಿಸರ ಸಂರಕ್ಷಿಸಲು ಮುಂದಾಗಬೇಕು. ...Full Article

ಗೋಕಾಕ: ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ

ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ   ಘಟಪ್ರಭಾ ಜೂ 4: ಹಿರಿಯರೊಂದಿಗೆ ಯುವಕರು ಒಗ್ಗಟ್ಟಾಗಿ ಒಂದಾದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ವೈಯಕ್ತಿಕ ಮನಸ್ತಾಪಗಳನ್ನು ಬದಿಗಿಟ್ಟು ಸಾರ್ವಜನಿಕರ ಒಳತಿಗಾಗಿ ದುಡಿಯುವಂತೆ ಶಾಸಕ ಹಾಗೂ ಮಾಜಿ ...Full Article

ಬೆಳಗಾವಿ:ಬೀಗರಾದ್ರು ಶೆಟ್ಟರ್ ಮತ್ತು ಅಂಗಡಿ : ಬೆಳಗಾವಿಯಲ್ಲಿ ನಡೆದಿದೆ ಸಂಕಲ್ಪ ಮತ್ತು ಶೃದ್ಧಾ ಅದ್ದೂರಿ ನಿಶ್ಚಿತಾರ್ಥ

ಬೀಗರಾದ್ರು ಶೆಟ್ಟರ್ ಮತ್ತು ಅಂಗಡಿ : ಬೆಳಗಾವಿಯಲ್ಲಿ ನಡೆದಿದೆ ಸಂಕಲ್ಪ ಮತ್ತು ಶೃದ್ಧಾ ಅದ್ದೂರಿ ನಿಶ್ಚಿತಾರ್ಥ    ಬೆಳಗಾವಿ ಜೂ 4 : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಈ ಬೀಗರಾಗಿದ್ದಾರೆ ...Full Article

ಗೋಕಾಕ: ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುಲು ಸಾಧ್ಯ : ಶಾಸಕ ಬಾಲಚಂದ್ರ

ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುಲು ಸಾಧ್ಯ : ಶಾಸಕ ಬಾಲಚಂದ್ರ   ಗೋಕಾಕ ಜೂ 3: ಶಿಕ್ಷಕರ ವೈಯಕ್ತಿಕ ಕಾಳಜಿಯಿಂದಾಗಿ ಮೂಡಲಗಿ ವಲಯವು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಲಯದ ವಿದ್ಯಾರ್ಥಿಗಳು ...Full Article

ಚಿಕ್ಕೋಡಿ:ಶಾಲೆ ಪ್ರಾರಂಭಿಸದ ಮೂವರು ಶಿಕ್ಷಕರು ಅಮಾನತು : ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ

ಶಾಲೆ ಪ್ರಾರಂಭಿಸದ ಮೂವರು ಶಿಕ್ಷಕರು ಅಮಾನತು : ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ ಚಿಕ್ಕೋಡಿ ಜೂ 3: ಇಲಾಖೆಯ ನಿಯಮದಂತೆ ದಿ 29 ರಂದು ಶಾಲೆ ಪ್ರಾರಂಭ ಮಾಡದಿರುವುದರಿಂದ ಚಿಕ್ಕೋಡಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಶಿಕ್ಷಕರನ್ನು ಅಮಾನತು ಮಾಡಿ ...Full Article

ಗೋಕಾಕ :ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ

ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ   ಗೋಕಾಕ ಜೂ 3 : ಕಳೆದ ಸತತ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳು ಸಾರ್ವಜನಿಕರ ಮನೆ ಮನೆಗೆ , ಮನ ...Full Article

ಬೆಳಗಾವಿ:ನಾಡವಿರೋಧಿ ಸಂಘಟನೆಗಳಿಂದ ಮತ್ತೆ ಜೈ ಮಹಾರಾಷ್ಟ್ರ ಘೋಷಣೆ : ಮೌನ ವಹಿಸಿದ ಬೆಳಗಾವಿ ಪೊಲೀಸರು

ನಾಡವಿರೋಧಿ ಸಂಘಟನೆಗಳಿಂದ ಮತ್ತೆ ಜೈ ಮಹಾರಾಷ್ಟ್ರ ಘೋಷಣೆ : ಮೌನ ವಹಿಸಿದ ಬೆಳಗಾವಿ ಪೊಲೀಸರು   ಬೆಳಗಾವಿ ಜೂ 3: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವನ್ನು ಮುಂದುಮಾಡಿಕೊಂಡು ಬೆಳಗಾವಿಯಲ್ಲಿ ಭಾಷಾ ಸಾಮರಸ್ಯಭಾವವನ್ನು ಕೆದಕಲು ಮುಂದಾಗಿ, ಬೆಳಗಾವಿ ಜಿಲ್ಲೆಯ ಗಡಿಯಿಂದಲೇ ...Full Article

ಗೋಕಾಕ :ನವಜಾತ ಶಿಶು ಪತ್ತೆ : ಗೋಕಾಕಕಿನ ಕಿಲ್ಲಾ ಪ್ರದೇಶದಲೊಂದು ಹೃದಯ ವಿದ್ರಾವಕ ಘಟನೆ

ನವಜಾತ ಶಿಶು ಪತ್ತೆ : ಗೋಕಾಕಕಿನ ಕಿಲ್ಲಾ ಪ್ರದೇಶದಲೊಂದು ಹೃದಯ ವಿದ್ರಾವಕ ಘಟನೆ   ಗೋಕಾಕ ಜೂ 3: ಮೂರು ತಿಂಗಳಿನ ನವಜಾತ ಶಿಶು ಪತ್ತೆಯಾದ ಘಟನೆ ಗೋಕಾಕ ನಗರದ ಕಿಲ್ಲಾ ಮುಖ್ಯ ರಸ್ತೆಯ ಪಕ್ಕದ ಸಂದಿಯಲ್ಲಿ ನಡೆದಿದೆ ಇಂದು ...Full Article

ಖಾನಾಪುರ: ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ: ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಪ್ರಯಾಣಿಕರು

ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ: ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಪ್ರಯಾಣಿಕರು   ವಿಶೇಷ ಲೇಖನ : ಕಾಶೀಮ ಹಟ್ಟಿಹೊಳ್ಳಿ ಖಾನಾಪುರ  ಜೂ 2: ತಾಲೂಕಿನ ಪೂರ್ವಭಾಗದ ಗಡಿಅಂಚಿಯಲ್ಲಿರುವ ಲಿಂಗನಮಠ ಗ್ರಾಮಕ್ಕೆ ಸಮೀಪದಲ್ಲಿರುವ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿ ಸೇತುವೆ ...Full Article

ಗೋಕಾಕ:ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ

ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ     ಗೋಕಾಕ ಜೂ 1:  ಫೀ ಮತ್ತು ಡೋನೆಶನ್ ತಗೆದುಕೊಳ್ಳುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದು ಪಡಿಸುವಂತೆ ...Full Article
Page 683 of 691« First...102030...681682683684685...690...Last »