RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕ್ಷೇತ್ರದ ಪ್ರಗತಿಪರ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಿಲ್ಲ. : ಶಾಸಕ ಬಾಲಚಂದ್ರ ಜಾರಕಿಹೊಳಿ

ಕ್ಷೇತ್ರದ ಪ್ರಗತಿಪರ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಿಲ್ಲ. : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ನ 27: ಕ್ಷೇತ್ರದ ಪ್ರಗತಿಪರ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಿಲ್ಲ. ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವತೋಮುಖ ಏಳ್ಗೆಗಾಗಿ ಶ್ರಮಿಸುತ್ತಿದ್ದೇನೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸಮೀಪದ ಬೀರನಗಡ್ಡಿ ಗ್ರಾಮದಲ್ಲಿ ಸೋಮವಾರದಂದು ಜರುಗಿದ 45.25 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆಗಳನ್ನು ನೆರವೇರಿಸಿ ಅವರು ಮಾತನಾಡಿದರು. ಕಳೆದ 25 ...Full Article

ಖಾನಾಪುರ:108 ವಾಹನದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯ ಹೆರಿಗೆ : ಖಾನಾಪುರ ಮಾರ್ಗ ಮಧ್ಯ ಘಟನೆ

108 ವಾಹನದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯ ಹೆರಿಗೆ : ಖಾನಾಪುರ ಮಾರ್ಗ ಮಧ್ಯ ಘಟನೆ ಬೆಳಗಾವಿ ನ 27 : ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಬಾಣಂತಿಯೊಬ್ಬಳು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ೧೦೮ ಆರೋಗ್ಯ ಕವಚವಾಹನದಲ್ಲೆ ಹೆರಿಗೆ ಯಾಗಿದೆ. ...Full Article

ಚಿಕ್ಕೋಡಿ:ಗಂಡನ ಜೊತೆ ಜಗಳ ನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಗಂಡನ ಜೊತೆ ಜಗಳ ನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಚಿಕ್ಕೋಡಿ ನ 27: ಮಹಿಳೆಯೋರ್ವಳು ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಇಂದಿರಾ ನಗರದಲ್ಲಿ ತಡರಾತ್ರಿ ನಡೆದಿದೆ ಮೃತಳನ್ನು ಸ್ಮೀತಾ ಗಣಾಚಾರಿ (32), ಎಂದು ಗುರತಿಸಲಾಗಿದೆ. ...Full Article

ಬೆಳಗಾವಿ:ಕರ್ನಾಟಕದಲ್ಲಿ ಶಿವಸೇನೆ ಕಟ್ಟಲು ಮುಂದಾದರೆ ಕಲ್ಲಲ್ಲಿ ಹೊಡೆಯುತ್ತೇವೆ : ಭೀಮಾಶಂಕರ

ಕರ್ನಾಟಕದಲ್ಲಿ ಶಿವಸೇನೆ ಕಟ್ಟಲು ಮುಂದಾದರೆ ಕಲ್ಲಲ್ಲಿ  ಹೊಡೆಯುತ್ತೇವೆ : ಭೀಮಾಶಂಕರ ಬೆಳಗಾವಿ ನ 27 : ರಾಜಕೀಯ ನಿರಾಶ್ರಿತರು ರಾಜ್ಯದಲ್ಲಿ ಶಿವಸೇನೆ ಕಟ್ಟಲು ಮುಂದಾದರೆ ಕಲ್ಲಲ್ಲಿ ಹೊಡೆಯುತ್ತೇವೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಎಚ್ಚರಿಸಿದ್ದಾರೆ. ...Full Article

ಚಿಕ್ಕೋಡಿ:ಲಂಚ ಬೇಡಿಕೆ ಆರೋಪ : ಚಿಕ್ಕೋಡಿ ಉಪ ತಹಶೀಲ್ದಾರ್ ಅಮಾನತು

ಲಂಚ ಬೇಡಿಕೆ ಆರೋಪ : ಚಿಕ್ಕೋಡಿ ಉಪ ತಹಶೀಲ್ದಾರ್ ಅಮಾನತು ಚಿಕ್ಕೋಡಿ ನ 26: ರಾಯಬಾಗದಲ್ಲಿ ಕಂದಾಯ ನೀರಿಕ್ಷಕರಾಗಿದ್ದಾಗ ಹಣದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಚಿಕ್ಕೋಡಿ ಉಪ ತಹಶೀಲ್ದಾರ್ ಅವರನ್ನು ಅಮಾನತು ಮಾಡಲಾಗಿದೆ ಎಂ. ಬಿ. ಬಿರಾದರ್‌ ಅಮಾನತುಗೊಂಡ ...Full Article

ಚಿಕ್ಕೋಡಿ:ಬೈಕ್ ಮುಖಾಮುಖಿ ಡಿಕ್ಕಿ : ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವು

ಬೈಕ್ ಮುಖಾಮುಖಿ ಡಿಕ್ಕಿ : ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವು ಚಿಕ್ಕೋಡಿ ನ 26: ಎರೆಡು ಬೈಕಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಬಳಿ ಇರುವ ಗೋಟುರ-ಜೀವರ್ಗಿರಸ್ತೆ ...Full Article

ಬೆಳಗಾವಿ:ಕಾರು ಬೈಕ್ ನಡುವೆ ಡಿಕ್ಕಿ : ಸ್ಥಳದಲ್ಲೇ ಮಹಿಳೆಯೋರ್ವಳ ಸಾವು , ಮಧ್ಯರಾತ್ರಿ ಘಟನೆ

ಕಾರು ಬೈಕ್ ನಡುವೆ ಡಿಕ್ಕಿ : ಸ್ಥಳದಲ್ಲೇ ಮಹಿಳೆಯೋರ್ವಳ  ಸಾವು , ಮಧ್ಯರಾತ್ರಿ ಘಟನೆ ಬೆಳಗಾವಿ ನ 26: ನಿನ್ನೆ ತಡರಾತ್ರಿ ನಗರದ ಕಾಲೇಜು ರಸ್ತೆಯ ಸನ್ಮಾನ ಹೊಟೇಲ್ ಬಳಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿಯ ...Full Article

ಗೋಕಾಕ:ಪ್ರೀತಿ-ವಿಶ್ವಾಸದಿಂದ ಬಾಳುವದರ ಜೊತೆಗೆ ಸುಂದರ ಸಮಾಜ ನಿರ್ಮಾಣ ಮಾಡಬೇಕು : ಲಖನ್ ಜಾರಕಿಹೊಳಿ

ಪ್ರೀತಿ-ವಿಶ್ವಾಸದಿಂದ ಬಾಳುವದರ ಜೊತೆಗೆ ಸುಂದರ ಸಮಾಜ ನಿರ್ಮಾಣ ಮಾಡಬೇಕು : ಲಖನ್ ಜಾರಕಿಹೊಳಿ ಗೋಕಾಕ ನ 25: ಧಾರ್ಮಿಕ ತಳಹದಿ ಮೇಲೆ ಎಲ್ಲರೂ ಪ್ರೀತಿ-ವಿಶ್ವಾಸದಿಂದ ಬಾಳುವದರ ಜೊತೆಗೆ ಸುಂದರ ಸಮಾಜ ನಿರ್ಮಾಣ ಮಾಡಬೇಕೆಂದು ಮಯೂರ ಶಾಲೆ ಚೇರಮನ್ ಹಾಗೂ ಉದ್ಯಮಿ ...Full Article

ಗೋಕಾಕ:ಶೈಕ್ಷಣಿಕ ಪ್ರಗತಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ : ಸಚಿವ ರಮೇಶ

ಶೈಕ್ಷಣಿಕ ಪ್ರಗತಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ : ಸಚಿವ ರಮೇಶ   ಗೋಕಾಕ ನ 25: ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಸದುಪಯೋಗ ...Full Article

ಗೋಕಾಕ:ಭಾಷೆ ಬೆಳೆದರೆ ಸಂಸ್ಕಂತಿಯೂ ಬೆಳೆಯುತ್ತದೆ : ಗಂಗಾಧರ ಮಳಗಿ

ಭಾಷೆ ಬೆಳೆದರೆ ಸಂಸ್ಕಂತಿಯೂ ಬೆಳೆಯುತ್ತದೆ : ಗಂಗಾಧರ ಮಳಗಿ ಗೋಕಾಕ ನ 25: ಕನ್ನಡ ಬರಿಯ ಭಾಷೆಯಲ್ಲ, ಅದು ಸಂಸ್ಕಂತಿಯೂ ಹೌದು. ಭಾಷೆ ಬೆಳೆದರೆ ಸಂಸ್ಕಂತಿಯೂ ಬೆಳೆಯುತ್ತದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಗಂಗಾಧರ ಮಳಗಿ ಹೇಳಿದರು. ಅವರು ಶನಿವಾರದಂದು ...Full Article
Page 638 of 707« First...102030...636637638639640...650660670...Last »