RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಮನವಿ

ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಮನವಿ ಘಟಪ್ರಭಾ ಡಿ 6: ಸಮೀಪದ ಕೊಣ್ಣೂರ ನಗರದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ನಗರ ಘಟಕದವತಿಯಿಂದ ಪುರಸಭೆ ಮುಖ್ಯಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಇತ್ತೀಚಿಗೆ ಕೊಣ್ಣೂರ ನಗರದಲ್ಲಿ ಜನತೆಗೆ ಶುದ್ಧ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲಾ. ಪೂರೈಕೆಯಾಗುತ್ತಿರುವ ನೀರು ತೀರಾ ಅಶುಧ್ಧವಾಗಿದ್ದು, ಅಶುದ್ಧ ನೀರನ್ನು ಕುಡಿಯುವದರಿಂದ ನಾಗರಿಕರಿಗೆ, ಚಿಕ್ಕ ಮಕ್ಕಳಿಗೆ ಜಲಭಾದೆ, ವಾಂತಿ ಮುಂತಾದ ಬೇನೆಗಳು ಕಾಣಿಸಿತೊಡಗಿವೆ. ಪುರಸಭೆ ಅನುದಾನದಡಿಯಲ್ಲಿ ಜಲ ಶುದ್ದಿಕರಣ ಘಟಕಗಳನ್ನು ಪಟ್ಟಣದಲ್ಲಿಯೇ ...Full Article

ಗೋಕಾಕ:ಅರ್ಪಿತಾ ಹರಡಿಗೆ ಮುರಘರಾಜೇಂದ್ರ ಶ್ರೀಗಳಿಂದ ಸತ್ಕಾರ

ಅರ್ಪಿತಾ ಹರಡಿಗೆ ಮುರಘರಾಜೇಂದ್ರ ಶ್ರೀಗಳಿಂದ ಸತ್ಕಾರ ಗೋಕಾಕ ಡಿ 6: ನಗರದ ಶ್ರೀ ಶೂನ್ಯ ಸಂಪಾದನಾ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯ ಗೋಕಾಕದ (4366) ದ ವಿದ್ಯಾರ್ಥಿನಿಯಾದ ಅರ್ಪಿತಾ ...Full Article

ಬೆಳಗಾವಿ:ನನಗೆ ಈ ಬಾರಿ MLA ಟಿಕೇಟ್ ಕೊಡಲಿ-ಬಿಡಲಿ ಚಿಂತೆಯಿಲ್ಲ ನನಗೆ ನನ್ನ ಸಿದ್ದಾಂತ ಮುಖ್ಯ : ಶಾಸಕ ಸತೀಶ

ನನಗೆ ಈ ಬಾರಿ MLA ಟಿಕೇಟ್ ಕೊಡಲಿ-ಬಿಡಲಿ ಚಿಂತೆಯಿಲ್ಲ ನನಗೆ ನನ್ನ ಸಿದ್ದಾಂತ ಮುಖ್ಯ : ಶಾಸಕ ಸತೀಶ ಬೆಳಗಾವಿ ಡಿ 6 : ನನಗೆ ಈ ಬಾರಿ MLA ಟಿಕೇಟ್ ಕೊಡಲಿ-ಬಿಡಲಿ, ಬೇಕಾದ್ರೆ ಎಐಸಿಸಿ ಸೆಕ್ರೆಟರಿ ಹುದ್ದೆ ಹಿಂಪಡೆಯಲಿ ...Full Article

ಬೆಳಗಾವಿ:ಪುರೋಹಿತ ಶಾಹಿಗಳ ಕೈಗಳಲ್ಲಿ ಸಿಲುಕಿ ಧರ್ಮಗಳು ನಲುಗುತ್ತಿವೆ : ನಿಜಗುಣಾನಂದ ಸ್ವಾಮೀಜಿ

ಪುರೋಹಿತ ಶಾಹಿಗಳ ಕೈಗಳಲ್ಲಿ ಸಿಲುಕಿ ಧರ್ಮಗಳು ನಲುಗುತ್ತಿವೆ : ನಿಜಗುಣಾನಂದ ಸ್ವಾಮೀಜಿ ಬೆಳಗಾವಿ ಡಿ 6: ಪುರೋಹಿತ ಶಾಹಿಗಳ ಕೈಯಲ್ಲಿ ಉಳಿದ ಧರ್ಮಗಳು ನಲುಗುತ್ತಿವೆ. ಟಿ.ವಿ ಮಾಧ್ಯಮಗಳು ಒಂದೊಂದು ಪಕ್ಷಕ್ಕೆ ಸೀಮಿತವಾಗಿವೆ ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದರು. ನಗರದ ಸದಾಶಿವನಗರದ ...Full Article

ಘಟಪ್ರಭಾ:ಗ್ರಾಮದ ಅಭಿವೃದ್ದಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯುವಕರ ಪಡೆ ರಚನೆಯಾಗಿರುವುದು ಪ್ರಶಂಸನೀಯ : ಶಾಸಕ ಬಾಲಚಂದ್ರ

ಗ್ರಾಮದ ಅಭಿವೃದ್ದಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯುವಕರ ಪಡೆ ರಚನೆಯಾಗಿರುವುದು ಪ್ರಶಂಸನೀಯ : ಶಾಸಕ ಬಾಲಚಂದ್ರ ಘಟಪ್ರಭಾ ಡಿ 6: ಗ್ರಾಮದ ಅಭಿವೃದ್ದಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯುವಕರ ಪಡೆ ರಚನೆಯಾಗಿರುವುದು ಪ್ರಶಂಸನೀಯ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಗ್ರಾಮದ ಜ್ವಲಂತ ಸಮಸ್ಯೆಗಳ ಬಗ್ಗೆ ನೀಗಾ ವಹಿಸಿ ...Full Article

ಬೈಲಹೊಂಗಲ:ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ : ಮಾತೆ ಗಂಗಾದೇವಿ

ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ : ಮಾತೆ ಗಂಗಾದೇವಿ  ಬೈಲಹೊಂಗಲ ಡಿ 6:  ಕನ್ನಡಿಗರ ಧರ್ಮ ಲಿಂಗಾಯತ, ಇದು ಜಗತ್ತಿಗೆ ಸಮಾನತೆಯ, ಸಂದೇಶ ಸಾರುವ ಶರಣರಿಂದ ಕೂಡಿದ ಧರ್ಮವಾಗಿದೆ. ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ ಎಂದು ಬಸವಧರ್ಮ, ಪೀಠದ ದ್ವಿತೀಯ ...Full Article

ಬೆಳಗಾವಿ:ಮೌಢ್ಯವಿರೋಧಿ ಸಂಕಲ್ಪ ದಿನಕ್ಕೆ ಚಾಲನೆ : ನಟ ಪ್ರಕಾಶ ರೈ , ಶಾಸಕ ಸತೀಶ ಜಾರಕಿಹೊಳಿ ಉಪಸ್ಥಿತಿ

ಮೌಢ್ಯವಿರೋಧಿ ಸಂಕಲ್ಪ ದಿನಕ್ಕೆ ಚಾಲನೆ : ನಟ ಪ್ರಕಾಶ ರೈ , ಶಾಸಕ ಸತೀಶ ಜಾರಕಿಹೊಳಿ ಉಪಸ್ಥಿತಿ ಬೆಳಗಾವಿ ಡಿ 6 : ಇಲ್ಲಿನ ಸದಾಶಿವ ನಗರದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ‘ಮೌಢ್ಯವಿರೋಧಿ ಸಂಕಲ್ಪ ದಿನ’ ನಾಲ್ಕನೇ ...Full Article

ಗೋಕಾಕ:ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ

ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ ಗೋಕಾಕ ಡಿ 6: ನ್ಯಾಯವಾದಿ ಕೆಂಪಣ್ಣ ಭೀಮಪ್ಪ ಚೌಕಶಿ ಅವರನ್ನು ಕರ್ನಾಟಕ ಯುವಸೇನೆಯ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಘಟನೆ ಪ್ರಕಟನೆ ತಿಳಿಸಿದೆ. ಸಂಘಟನೆ ರಾಜ್ಯಾಧ್ಯಕ್ಷ ಕಾಶಿನಾಥ ಕುರಣಿ ...Full Article

ಮೂಡಲಗಿ :ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ

ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ ಮೂಡಲಗಿ ಡಿ 5 : ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೋಳಿ ಅವರನ್ನು ಇಲ್ಲಿಯ ಗಣ್ಯ ವರ್ತಕ ಬಸವ ಪ್ರಭು ನಿಡಗುಂದಿ ಅವರ ನಿವಾಸದಲ್ಲಿ ಶ್ರೀಪಾದ ಭೋದ ಮಹಾ ...Full Article

ಘಟಪ್ರಭಾ:ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ : ಶಾಸಕ ಬಾಲಚಂದ್ರ

ನೇಗಿಲ ಹಿಡಿದು ದುಡಿಯುವ ಯೋಗಿ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ : ಶಾಸಕ ಬಾಲಚಂದ್ರ ಘಟಪ್ರಭಾ ಡಿ 5 : ನಗರೀಕರಣ, ಔದ್ಯೋಗಿಕರಣ ಹಾಗೂ ಅವೈಜ್ಞಾನಿಕ ಕೃಷಿ ಪದ್ದತಿಗಳಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದರ ದುಷ್ಪರಿಣಾಮವಾಗಿ ಮಣ್ಣನ್ನೇ ನಂಬಿ ...Full Article
Page 634 of 707« First...102030...632633634635636...640650660...Last »