RNI NO. KARKAN/2006/27779|Saturday, March 21, 2026
You are here: Home » breaking news » ಮೂಡಲಗಿ :ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ

ಮೂಡಲಗಿ :ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ 

ಶ್ರೀಪಾದ ಭೋದ ಸ್ವಾಮೀಜಿಯವರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತ್ಕಾರ

ಮೂಡಲಗಿ ಡಿ 5 : ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೋಳಿ ಅವರನ್ನು ಇಲ್ಲಿಯ ಗಣ್ಯ ವರ್ತಕ ಬಸವ ಪ್ರಭು ನಿಡಗುಂದಿ ಅವರ ನಿವಾಸದಲ್ಲಿ ಶ್ರೀಪಾದ ಭೋದ ಮಹಾ ಸ್ವಾಮಿಗಳು ಸತ್ಕರಿಸಿ ಆರ್ಶಿವದಿಸಿದರು
.
ಈ ಸಂಧರ್ಭದಲ್ಲಿ ಮುಖಂಡರು ಹಾಗೂ ಉತ್ಸಾಹಿ ಯುವಕರು ಬಾಗಿಯಾಗಿದ್ದರು.ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮೂಡಲಗಿ ಶಿವಬೋದ ರಂಗನು ಸುಖ ಶಾಂತಿ ಸಮೃದ್ದಿ ಆಯುಷ್ಯಾರೋಗ್ಯ ಹಾಗೂ ಇನ್ನೂ ಹೆಚ್ಚಿನ ಅಧಿಕಾರ ನೀಡಲಿ ಎಂದು ಶ್ರೀಪಾದ ಬೋದ ಸ್ವಾಮಿಗಳು ಹಾರೈಸಿದರು.

Related posts: