RNI NO. KARKAN/2006/27779|Tuesday, December 30, 2025
You are here: Home » breaking news » ಗೋಕಾಕ:ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ

ಗೋಕಾಕ:ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ 

ಯುವಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕೆಂಪಣ್ಣ ಭೀಮಪ್ಪ ಚೌಕಶಿ ನೇಮಕ

ಗೋಕಾಕ ಡಿ 6: ನ್ಯಾಯವಾದಿ ಕೆಂಪಣ್ಣ ಭೀಮಪ್ಪ ಚೌಕಶಿ ಅವರನ್ನು ಕರ್ನಾಟಕ ಯುವಸೇನೆಯ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಘಟನೆ ಪ್ರಕಟನೆ ತಿಳಿಸಿದೆ.
ಸಂಘಟನೆ ರಾಜ್ಯಾಧ್ಯಕ್ಷ ಕಾಶಿನಾಥ ಕುರಣಿ ಅವರು ಈ ಬಗ್ಗೆ ಆದೇಶ ಪತ್ರ ನೀಡಿ ಕನ್ನಡ ನಾಡು, ನುಡಿ, ಜಲ, ಗಡಿ ರಕ್ಷಣೆಯ ಸಲುವಾಗಿ ಸಂಘಟನಾತ್ಮಕವಾಗಿ ಹೋರಾಟಗಳನ್ನು ನಡೆಸುವದಲ್ಲದೆ ಕರ್ನಾಟಕ ಯುವಸೇನೆ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಕೆಂಪಣ್ಣ ಚೌಕಶಿ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Related posts:

ಬೆಂಗಳೂರು:ಪ್ರಧಾನಿ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಲ್ಲ ಕ್ಷೇತ್ರಗಳಿಗೂ ಅನುಕೂಲ : ಕೆಎಂಎಫ್ ಅಧ…

ಗೋಕಾಕ:ರಮೇಶ ಜಾರಕಿಹೊಳಿ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದು , ಮತದಾರರರು ಈ ಬಾರಿಯು ಅವರನ್ನು ಬೆಂಬಲಿಸುತ್ತಾರೆ : ಎಂ…

ಗೋಕಾಕ:ಭಾರತದ ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯಮಾಡುತ್ತಿದ್ದು, ಭಾರತದ ದೇಶದ ಹೆಸರನ್ನು ಜಗತ್ತಿನಾದ್ಯಂತ ಪ್ರಚುರಪಡೆಸುತ…