RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಖಾನಾಪುರ:ಭಾಷಾ ತಾರತಮ್ಯ ಹೊಗಲಾಡಿಸಿ ಕನ್ನಡ ಹಬ್ಬವನ್ನು ಆಚರಿಸೋಣ : ಕಸಾಪ ಅಧ್ಯಕ್ಷ ವಿ.ವಿ.ಬಡಿಗೇರ

ಭಾಷಾ ತಾರತಮ್ಯ ಹೊಗಲಾಡಿಸಿ ಕನ್ನಡ ಹಬ್ಬವನ್ನು ಆಚರಿಸೋಣ : ಕಸಾಪ ಅಧ್ಯಕ್ಷ ವಿ.ವಿ.ಬಡಿಗೇರ ಖಾನಾಪುರ ಡಿ 8: ನಮ್ಮ ಈ ಕನ್ನಡ ನಾಡು ಪುಣ್ಯದ ಬೀಡು, ಇಂತಹ ನಾಡಿನಲ್ಲಿ ‘ಕನ್ನಡ’ ಉಳಿಯಬೇಕಾದರೆ ನಾವೆಲ್ಲರೂ ಸೇರಿಕೊಂಡು ಕನ್ನಡದ ಸಾಹಿತಿಗಳಿಗೆ, ಕಲಾವಿದರಿಗೆ, ಹೋರಾಟಗಾರರಿಗೆ, ಕನ್ನಡಾಭಿಮಾನಿಗಳಿಗೆ ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡಿದರೆ ಕನ್ನಡ ಇನ್ನಷ್ಟು ಗಟ್ಟಿಯಾಗುವದು ಎಂದು ತಾಲೂಕಾ ಕಸಾಪ ಅಧ್ಯಕ್ಷ ವಿ.ವಿ.ಬಡಿಗೇರ ಹೇಳಿದರು. ತಾಲೂಕಿನ ದೇವಲತ್ತಿ ಗ್ರಾಮದ ವಿಠ್ಠಲ ರುಕ್ಮೀಣಿ ದೇವಸ್ಥಾನದಲ್ಲಿ ಶುಕ್ರವಾರ ದಿನದಂದು ಹಮ್ಮಿಕೊಂಡಂತಹ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ...Full Article

ಗೋಕಾಕ:ಈಗಿರುವ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಹೋರಾಟ ನಡೆಯಬಾರದು : ನ್ಯಾಯವಾದಿ ವಿಷ್ಣು ಲಾತೂರ

ಈಗಿರುವ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಹೋರಾಟ ನಡೆಯಬಾರದು : ನ್ಯಾಯವಾದಿ ವಿಷ್ಣು ಲಾತೂರ ಗೋಕಾಕ ಡಿ 8 : ಶುಕ್ರವಾರದಂದು ನಡೆದ ನ್ಯಾಯವಾದಿಗಳ ಸಂಘದ ಸಭೆಯಲ್ಲಿ ನಿರ್ಣಯವಾದಂತೆ ಗೋಕಾಕ ಜಿಲ್ಲೆ ರಚನೆ ಸಂಬಂಧ ಹೋರಾಟದ ನೇತೃತ್ವವನ್ನು ನ್ಯಾಯವಾದಿಗಳ ಸಂಘ ವಹಿಸಿಕೊಳ್ಳಬೇಕೆಂಬ ...Full Article

ಗೋಕಾಕ: ನೂತನ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಡಿ.15 ರಂದು ಗೋಕಾಕ ಬಂದ್ : ಗೋಕಾಕ ಜಿಲ್ಲಾ ಹೋರಾಟ ಸಮಿತಿ ನಿರ್ಣಯ

ಗೋಕಾಕ ನೂತನ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಡಿ.15 ರಂದು ಗೋಕಾಕ ಬಂದ್ : ಗೋಕಾಕ ಜಿಲ್ಲಾ ಹೋರಾಟ ಸಮಿತಿ ನಿರ್ಣಯ ಗೋಕಾಕ ಡಿ 8: ವಾಸುದೇವ, ಹುಂಡೆಕರ, ಗದ್ದಿಗೌಡರ ಆಯೋಗಗಳು ಗೋಕಾಕ ಜಿಲ್ಲೆಯಾಗಿಸಲು ಸಮರ್ಥ ಸ್ಥಳವಾಗಿದೆ ಎಂದು ವರದಿ ನೀಡಿದ್ದಲ್ಲದೇ ...Full Article

ಘಟಪ್ರಭಾ:ಅಧ್ಯಕ್ಷೆಯಾಗಿ ಶ್ರೀಮತಿ ಪೂಜೇರಿ ಉಪಾಧ್ಯಕ್ಷೆಯಾಗಿ ಶ್ರೀಮತಿ ಚೌಕಶಿ ಅವಿರೋಧ ಆಯ್ಕೆ

ಅಧ್ಯಕ್ಷೆಯಾಗಿ  ಶ್ರೀಮತಿ ಪೂಜೇರಿ ಉಪಾಧ್ಯಕ್ಷೆಯಾಗಿ ಶ್ರೀಮತಿ ಚೌಕಶಿ ಅವಿರೋಧ ಆಯ್ಕೆ ಘಟಪ್ರಭಾ ಡಿ 8: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸುಜಾತಾ ಸುರೇಶ ಪೂಜೇರಿ ಹಾಗೂ ಉಪಾಧ್ಯಕ್ಷೆಯಾಗಿ ಕಸ್ತೂರಿ ಕೆಂಪಣ್ಣ ಚೌಕಶಿ ...Full Article

ಗೋಕಾಕ:ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ : ಶಾಸಕ ಬಾಲಚಂದ್ರ

ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ : ಶಾಸಕ ಬಾಲಚಂದ್ರ ಗೋಕಾಕ ಡಿ 8 : ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ ಎಂದು ಅರಭಾವಿ ...Full Article

ಗೋಕಾಕ:ರೇಷ್ಮೆ ವ್ಯವಸಾಯ ಕೈಗೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ರೇಷ್ಮೆ ವ್ಯವಸಾಯ ಕೈಗೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಡಿ 7 : ತಾಲೂಕಿನಲ್ಲಿ 310 ಎಕರೆ ಹಿಪ್ಪು ನೆರಳೆ ರೇಷ್ಮೆ ಬೆಳೆ ಇದ್ದು ಇದರಿಂದ ಅಧಿಕ ಲಾಭ ಬರುತ್ತದೆ. ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಬರಲು ರೇಷ್ಮೆ ...Full Article

ಗೋಕಾಕ:ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸುವಂತೆ ಆಗ್ರಹ : ರೈತ ಸಂಘ , ಹಸಿರು ಸೇನೆಯ ಕಾರ್ಯಕರ್ತರಿಂದ ಪ್ರತಿಭಟನೆ

ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸುವಂತೆ ಆಗ್ರಹ : ರೈತ ಸಂಘ , ಹಸಿರು ಸೇನೆಯ ಕಾರ್ಯಕರ್ತರಿಂದ ಪ್ರತಿಭಟನೆ ಗೋಕಾಕ ಡಿ 7: ರಾಕೇಟ್ ರಿದ್ದಿ ಸಿದ್ದಿ ಗ್ಲಾಸ್ಕೋ ಕಾರ್ಖಾನೆಯವರು ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸಬೇಕೆಂದು ಆಗ್ರಹಿಸಿ ಬುಧವಾರದಂದು ...Full Article

ಮೂಡಲಗಿ:ಕುಲಗೋಡ ವಿತರಣಾ ಕಾಲುವೆಯ ರೈತರಿಗೆ ನೀರು ತಲುಪಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಕುಲಗೋಡ ವಿತರಣಾ ಕಾಲುವೆಯ ರೈತರಿಗೆ ನೀರು ತಲುಪಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಡಿ 7: ಅಧಿಕಾರಿಗಳ ಬೇಜವಾಬ್ದಾರಿಯಿಂದ ಕುಲಗೋಡ ವಿತರಣಾ ಕಾಲುವೆಯ ರೈತರಿಗೆ ಇಲ್ಲಿಯವರೆಗೂ ನೀರು ತಲುಪುತ್ತಿರಲಿಲ್ಲ. ಈಗಾಗಲೇ ಕಾಲುವೆ ನಿರ್ಮಾಣದ ಪ್ರಸ್ತಾವನೆ ಸರ್ಕಾರದ ...Full Article

ಬೆಳಗಾವಿ:ಮೌಢ್ಯ ವಿರೋಧಿ ಸಂಕಲ್ಪ ದಿನ : ಸ್ಮಶಾನದಲ್ಲಿ ಇಡೀ ರಾತ್ರಿ ಕಳೆದ ಶಾಸಕ ಸತೀಶ

ಮೌಢ್ಯ ವಿರೋಧಿ ಸಂಕಲ್ಪ ದಿನ : ಸ್ಮಶಾನದಲ್ಲಿ ಇಡೀ ರಾತ್ರಿ ಕಳೆದ ಶಾಸಕ ಸತೀಶ ಬೆಳಗಾವಿ ಡಿ 7: ಬುಧವಾರ ಇಡೀ ರಾತ್ರಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಸದಾಶಿವ ನಗರ ಸ್ಮಶಾನದಲ್ಲಿ ಮಲಗಿ ಕಾಲ ಕಳೆದರು. ಮಾನವ ಬಂಧುತ್ವ ...Full Article

ಗೋಕಾಕ:ವಿದ್ಯಾರ್ಥಿಗಳ ಜ್ಞಾನ ಭಂಡಾರಕ್ಕೆ ಶೈಕ್ಷಣಿಕ ಪ್ರವಾಸಗಳು ಪೂರಕವಾಗಿವೆ : ಬಿಇಓ ಎ.ಸಿ. ಗಂಗಾಧರ

ವಿದ್ಯಾರ್ಥಿಗಳ ಜ್ಞಾನ ಭಂಡಾರಕ್ಕೆ ಶೈಕ್ಷಣಿಕ ಪ್ರವಾಸಗಳು ಪೂರಕವಾಗಿವೆ : ಬಿಇಓ ಎ.ಸಿ. ಗಂಗಾಧರ ಗೋಕಾಕ ಡಿ 7: ಮೂಡಲಗಿ ವಲಯದ ಸರ್ಕಾರಿ ಪ್ರೌಢ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಇಲ್ಲಿನ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ...Full Article
Page 633 of 707« First...102030...631632633634635...640650660...Last »