RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರ ಸಚಿವ ಶ್ರೀಪಾದ ನಾಯಿಕರಿಗೆ ಕರವೇ ಮನವಿ

ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರ ಸಚಿವ ಶ್ರೀಪಾದ ನಾಯಿಕರಿಗೆ ಕರವೇ ಮನವಿ ಗೋಕಾಕ ಜ 1: ಗೋವಾ ಕನ್ನಡಿಗರಿಗೆ ಶಾಶ್ವತ ಪುನರ್‍ವಸತಿ ಕಲ್ಪಿಸಿ, ಕಳಸಾ ಬಂಡೂರಿ ಅನುಷ್ಠಾನಕ್ಕೆ ಸಹಕರಿಸುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಸೋಮವಾರದಂದು ಸವದತ್ತಿ ತಾಲೂಕಿನ ಇಂಚಲ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಗೋವಾ ಸಂಸದ ಹಾಗೂ ಕೇಂದ್ರ ಆಯೂಷ್ಯ ಇಲಾಖೆಯ ಸಚಿವ ಶ್ರೀಪಾದ ನಾಯಕ ಅವರಿಗೆ ಮನವಿ ಅರ್ಪಿಸಿದರು. ಗೋವಾ ರಾಜ್ಯದಲ್ಲಿ ವಾಸಿಸುತ್ತಿರುವ ...Full Article

ಬೆಳಗಾವಿ:ಸಂಶಯಾಸ್ಪದವಾಗಿ ವ್ಯಕ್ತಿಯ ಸಾವು : ಸ್ಥಳೀಯರಿಂದ ಕೋಲೆ ಆರೋಪ

ಸಂಶಯಾಸ್ಪದವಾಗಿ ವ್ಯಕ್ತಿಯ ಸಾವು : ಸ್ಥಳೀಯರಿಂದ ಕೋಲೆ ಆರೋಪ ಬೆಳಗಾವಿ ಜ 1: ಕುಡಿದ ಅಮಲಿನಲ್ಲಿ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ನಿನ್ನೆ ರಾತ್ರಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ನಡೆದಿದೆ ಪ್ರಭಾಕರ್ ಕುಕ್ಕಳೇಕರ್ (65) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ...Full Article

ಗೋಕಾಕ:ಶಾರ್ಟಸರ್ಕ್ಯೂಟ್ ಸಂಭವಿಸಿ ಅಂಗಡಿಗೆ ಬೆಂಕಿ : ಲೋಳಸೂರ ಗ್ರಾಮದಲ್ಲಿ ಘಟನೆ

ಶಾರ್ಟಸರ್ಕ್ಯೂಟ್ ಸಂಭವಿಸಿ ಅಂಗಡಿಗೆ ಬೆಂಕಿ : ಲೋಳಸೂರ ಗ್ರಾಮದಲ್ಲಿ ಘಟನೆ ಗೋಕಾಕ ಜ 1 : ಶಾರ್ಟಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಗೋಕಾಕ ತಾಲೂಕಿನ ಲೋಳಸೂರ ಗ್ರಾಮದಲ್ಲಿಯ ಬೇಕರಿವೊಂದು ಬೆಂಕಿಗೆ ಆಹುತಿಯಾದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ ಲೋಳಸೂರ ...Full Article

ಗೋಕಾಕ:ಹೊಸವರ್ಷದ ಸ್ವಾಗತಕ್ಕೆ ಕರದಂಟು ನಗರಿ ಸಜ್ಜು

ಹೊಸವರ್ಷದ ಸ್ವಾಗತಕ್ಕೆ ಕರದಂಟು ನಗರಿ ಸಜ್ಜು ಗೋಕಾಕ ಡಿ 31: ಕರದಂಟು ನಗರಿ ಗೋಕಾಕಿನಲ್ಲಿ ಹೊಸ ವರ್ಷದ ಸ್ವಾಗತದ ಸಂಭ್ರಮವನ್ನು ಆಚರಿಸಲು ಜನರು ಮಧ್ಯಾಹ್ನದಿಂದಲೇ ಶುರು ಮಾಡಿ ಕೊಂಡಿದ್ದಾರೆ ರಾತ್ರಿ ಪಾರ್ಟಿಗಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ ‌ ಹೊಸ ವರ್ಷದ ...Full Article

ಘಟಪ್ರಭಾ:ದಿ.2ರಂದು ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮ

ದಿ.2ರಂದು ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮ ಘಟಪ್ರಭಾ ಡಿ 31: ಸಮೀಪದ ಶಿಂದಿಕುರಬೇಟ ಗ್ರಾಮದ ದೇಸಾಯಿ ವಾಡೆ ಆವರಣದಲ್ಲಿ ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮವು ದಿ.2ರಂದು ಜರುಗಲಿದೆ. ಬನದ ...Full Article

ಘಟಪ್ರಭಾ:ಸುಕ್ಷೇತ್ರ ಹುಣಶ್ಯಾಳದ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಸತ್ಸಂಗ, ತೊಟ್ಟಿಲೋತ್ಸವ, ಮಹಾತ್ಮರ ಭವ್ಯ ಸ್ವಾಗತ ಕಾರ್ಯಕ್ರಮ

ಸುಕ್ಷೇತ್ರ ಹುಣಶ್ಯಾಳದ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಸತ್ಸಂಗ, ತೊಟ್ಟಿಲೋತ್ಸವ, ಮಹಾತ್ಮರ ಭವ್ಯ ಸ್ವಾಗತ ಕಾರ್ಯಕ್ರಮ ಘಟಪ್ರಭಾ ಡಿ 31: ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಜ. 1 ರಿಂದ 3ರವರೆಗೆ 19ನೇ ಸತ್ಸಂಗ ಸಮ್ಮೇಳನ, ಶ್ರೀ ಸಿದ್ದಲಿಂಗೇಶ್ವರ ರಥೋತ್ಸವದ ...Full Article

ಖಾನಾಪುರ:ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ

ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ ವಿಶೇಷ ವರದಿ   ಖಾನಾಪುರ ಡಿ 31: ಎನ್ ನಮ್ದ ಜೀವನಾರೀ, ನಾವ್ ಜಂಗಲ್ ಬಾಜು ಇರೋ ಮಂದಿರೀ, ಯಾಕಾದ್ರ ದೇವ್ರ ನಮ್ಗ ಜಮೀನ ...Full Article

ಗೋಕಾಕ:ಫೈಲವಾನ್ ಆದಮಸಾಬ ಮೂಡಲಗಿ ಅವರ ತಂಡದ ಸಾಹಸ ಕ್ರೀಡಾ ಪ್ರದರ್ಶನಕ್ಕೆ ಫೀದಾ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಫೈಲವಾನ್ ಆದಮಸಾಬ ಮೂಡಲಗಿ ಅವರ ತಂಡದ ಸಾಹಸ ಕ್ರೀಡಾ ಪ್ರದರ್ಶನಕ್ಕೆ ಫೀದಾ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಡಿ 31 : ದೂರದರ್ಶನ ಹಾವಳಿ, ಪಾಶ್ಚಿಮಾತ್ಯ ಸಂಸ್ಕಂತಿ ಪ್ರಭಾವಕ್ಕೆ ಒಳಗಾಗಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಕ್ರೀಡೆಗಳು ಇನ್ನೂ ...Full Article

ಮೂಡಲಗಿ:ಶಬರಿಮಲೆ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ : ಶಾಸಕ ಬಾಲಚಂದ್ರ

ಶಬರಿಮಲೆ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ : ಶಾಸಕ ಬಾಲಚಂದ್ರ ಮೂಡಲಗಿ ಡಿ 31: ದೇಶ-ವಿದೇಶಗಳಿಂದ ಕೋಟಿ-ಕೋಟಿ ಭಕ್ತರನ್ನು ತನ್ನೆಡೆಗೆ ಆಕರ್ಷಿಸುವ ಶಬರಿಮಲೆ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಗೆ ಸಮೀಪದ ಮಸಗುಪ್ಪಿ ಗ್ರಾಮದ ...Full Article

ಹುಕ್ಕೇರಿ:ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮರಳುದಂಧೆ : ಕಣ್ಣಮುಚ್ಚಿ ಕುಳಿತ ಪೊಲೀಸರು

ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮರಳುದಂಧೆ : ಕಣ್ಣಮುಚ್ಚಿ ಕುಳಿತ ಪೊಲೀಸರು ಹುಕ್ಕೇರಿ ಡಿ 31: ಅಕ್ರಮ ಮರಳು ದಂಧೆಯ ಬಗ್ಗೆ ಸಾಕಷ್ಟು ಬಾರಿ ಪತ್ರಿಕೆಗಳಲ್ಲಿ , ಟಿವಿಗಳಲ್ಲಿ ವರದಿಗಳು ಪ್ರಸಾರ ಮತ್ತು ಪ್ರಕಟವಾಗುತ್ತಿವೆ ಆದರೂ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿರುವ ...Full Article
Page 621 of 707« First...102030...619620621622623...630640650...Last »