RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಗೋಕಾಕ ಜ 6: ಗೋಕಾಕ ತಾಲೂಕಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಭೆ ಇಂದು ಕೌಜಲಗಿ ಪಟ್ಟಣದಲ್ಲಿ ಜರುಗಿತು. ರವಿವಾರ ಫೆಬ್ರುವರಿ 4 ರಂದು ಜರುಗುವ ಸಮ್ಮೇಳನದ ರೂಪು-ರೇಷೆಗಳನ್ನು ಚರ್ಚಿಸಿ ಸಿದ್ಧಪಡಿಸಲಾಯಿತು. ಪೂರ್ವ ಸಭೆಯ ಅಧ್ಯಕ್ಷತೆಯನ್ನು ಪಟ್ಟಣದ ಅರ್ಬನ್ ಬ್ಯಾಂಕ್ ಚೇರಮನ್ನರಾದ ಡಾ.ರಾಜೇಂದ್ರ ಯ. ಸಣ್ಣಕ್ಕಿ ಅವರು ವಹಿಸಿ ಮಾತನಾಡುತ್ತ ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಿರುವುದಕ್ಕೆ ಗೋಕಾಕ ಕಸಾಪ ಘಟಕಕ್ಕೆ ಧನ್ಯವಾದಗಳು. ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಮಹಾಲಿಂಗ ಮಂಗಿ ಅವರಿಗೆ ಅಭಿನಂದನೆ. ಸಾಂಸ್ಕಂತಿಕ ಪಟ್ಟಣ ...Full Article

ಮೂಡಲಗಿ:ಗುಲಗಂಜಿಕೊಪ್ಪಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ : ಶಾಸಕ ಬಾಲಚಂದ್ರ

ಗುಲಗಂಜಿಕೊಪ್ಪಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ : ಶಾಸಕ ಬಾಲಚಂದ್ರ   ಮೂಡಲಗಿ ಜ 6 : ಗುಲಗಂಜಿಕೊಪ್ಪದ ಅಭಿವೃದ್ಧಿಗೆ ಸರ್ಕಾರದಿಂದ ಮಂಜೂರಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಿ ಸಾರ್ವಜನಿಕರಿಗೆ ಅರ್ಪಿಸಲಾಗಿದೆ ಎಂದು ಶಾಸಕ ಹಾಗೂ ಮಾಜಿ ...Full Article

ಗೋಕಾಕ:ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ : ಸಾಹಿತಿ ಜಯಾನಂದ

ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ : ಸಾಹಿತಿ ಜಯಾನಂದ ಗೋಕಾಕ : ಜ.6 : ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ ಎಂದು ಸಾಹಿತಿ ಜಯಾನಂದ ಮಾದರ ಅಭಿಪ್ರಾಯ ಪಟ್ಟರು. ಅವರು ಶನಿವಾರದಂದು ...Full Article

ಘಟಪ್ರಭಾ:ದಿವ್ಯಾಂಗರಿಗೆ ದ್ವಿಚಕ್ರ ವಾಹನ ವಿತರಿಸಿದ ಸಹಕಾರ ಸಚಿವ ರಮೇಶ ಜಾರಕಿಹೊಳಿ

ದಿವ್ಯಾಂಗರಿಗೆ ದ್ವಿಚಕ್ರ ವಾಹನ ವಿತರಿಸಿದ ಸಹಕಾರ ಸಚಿವ ರಮೇಶ ಜಾರಕಿಹೊಳಿ ಘಟಪ್ರಭಾ ಜ 6: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸನ್ 2017-18 ನೇ ಸಾಲಿನ ಎಸ್.ಎಫ್.ಸಿ ಯೋಜನೆಯ ಶೇ. 3 ರಷ್ಟು ಅನುದಾನದಲ್ಲಿ ದಿವ್ಯಾಂಗರಿಗೆ ದ್ವಿಚಕ್ರ ವಾಹನವನ್ನು ...Full Article

ಘಟಪ್ರಭಾ:ರೈತರು ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿ ಪದ್ದತಿಯಲ್ಲಿ ಉನ್ನತಿ ಸಾದಿಸಬೇಕು : ಭರಮಣ್ಣಾ ಉಪ್ಪಾರ

ರೈತರು ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿ ಪದ್ದತಿಯಲ್ಲಿ ಉನ್ನತಿ ಸಾದಿಸಬೇಕು : ಭರಮಣ್ಣಾ ಉಪ್ಪಾರ ಘಟಪ್ರಭಾ ಜ 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ರಾಜಾಪೂರ ಇವುಗಳ ...Full Article

ಗೋಕಾಕ:ಸರಕಾರದ ಅನುದಾನ ಶೇ 100 ರಷ್ಟು ಬಳಕೆಯಾಗಿ ಅಭಿವೃದ್ಧಿ ಕಾರ್ಯಗಳು ಜರುಗಿವೆ : ಬಿ.ಆರ್ ಪಾಟೀಲ

ಸರಕಾರದ ಅನುದಾನ ಶೇ 100 ರಷ್ಟು ಬಳಕೆಯಾಗಿ ಅಭಿವೃದ್ಧಿ ಕಾರ್ಯಗಳು ಜರುಗಿವೆ : ಬಿ.ಆರ್ ಪಾಟೀಲ ಗೋಕಾಕ ಜ 5 : ಸನ್ 2016-17ನೇ ಸಾಲಿನ ತಾಲೂಕ ಪಂಚಾಯತ ಜಮಾಬಂದಿಯ ಸಭೆಯನ್ನು ಶುಕ್ರವಾರದಂದು ತಾಲೂಕ ಪಂಚಾಯತ ಸಭಾ ಭವನದಲ್ಲಿ ಜರುಗಿತು. ...Full Article

ಘಟಪ್ರಭಾ:ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು : ಮಾಜಿ ಸಚಿವ ಬಾಲಚಂದ್ರ

ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು : ಮಾಜಿ ಸಚಿವ ಬಾಲಚಂದ್ರ ಘಟಪ್ರಭಾ ಜ 5: ಬಬಲಾದಿ ಮಠದ ಯಾತ್ರಾ ಮಹೋತ್ಸವ ನಿಮಿತ್ಯ ಗುರುವಾರದಂದು ರಾತ್ರಿ ಅಂತರರಾಜ್ಯ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳ ಪ್ರದರ್ಶನ ಭಾರೀ ಜನಸಾಗರದ ಮಧ್ಯ ...Full Article

ಗೋಕಾಕ:ಜ.5.ರಂದು “ಎಲ್ಲಿಗೆ ಬಂತೊ ಯಾರಿಗೆ ಬಂತೋ 47 ರ ಸ್ವಾತಂತ್ರ್ಯ ಎಂಬ ಬೃಹತ ಪ್ರತಿಭಟನಾ ಮೆರವಣಿಗೆ : ರಮೇಶ ಮಾದರ

ಜ.5.ರಂದು “ಎಲ್ಲಿಗೆ ಬಂತೊ ಯಾರಿಗೆ ಬಂತೋ 47 ರ ಸ್ವಾತಂತ್ರ್ಯ ಎಂಬ ಬೃಹತ ಪ್ರತಿಭಟನಾ ಮೆರವಣಿಗೆ : ರಮೇಶ ಮಾದರ ಗೋಕಾಕ ಜ 4 : ದಲಿತ ಸಂಘರ್ಷ ಸಮಿತಿಯ ತಾಲೂಕಾ ಘಟಕದ ನೇತ್ರತ್ವದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ...Full Article

ಗೋಕಾಕ:ಜ.11 ರಂದು ನೀರಾವರಿ ಇಲಾಖೆಗೆ ಮತ್ತಿಗೆ : ಮುತ್ತೆಪ್ಪ ಬಾಗನ್ನವರ

ಜ.11 ರಂದು ನೀರಾವರಿ ಇಲಾಖೆಗೆ ಮತ್ತಿಗೆ : ಮುತ್ತೆಪ್ಪ ಬಾಗನ್ನವರ ಗೋಕಾಕ ಜ 4: ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಮಟ್ಟದ ಸಭೆಯು ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ ಅಧ್ಯಕ್ಷತೆಯಲ್ಲಿ ಗುರುವಾರದಂದು ಜರುಗಿತು. ...Full Article

ಮೂಡಲಗಿ:ಪ್ರಪಂಚದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದೆ : ಶಾಸಕ ಬಾಲಚಂದ್ರ

ಪ್ರಪಂಚದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಜ 4 : ಪ್ರಪಂಚದಲ್ಲಿ ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದೆ. ಸಾವಿರಾರು ಜಾತಿಗಳು, ನೂರಾರು ಧರ್ಮಗಳು ಈ ದೇಶದಲ್ಲಿದ್ದರೂ ಎಲ್ಲರೂ ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಬದುಕುತ್ತಿರುವುದು ಏಕತೆಯ ...Full Article
Page 619 of 707« First...102030...617618619620621...630640650...Last »