RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ : ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಿಗೆ ಮನವಿ

ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ : ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಿಗೆ ಮನವಿ ಗೋಕಾಕ ಮಾ 16 : ಕರ್ನಾಟಕ ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಶುಕ್ರವಾರದಂದು ಇಲ್ಲಿಯ ರಾಷ್ಟ್ರೀಯ ಬಸವದಳ ವತಿಯಿಂದ ತಹಶೀಲ್ದಾರ ಮೂಲಕ ಸಿಎಂ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಮಹಾಮಾನವತಾವಾದಿ ಗುರು ಬಸವಣ್ಣವರಿಂದ ಸ್ಥಾಪಿತವಾದ ಜಾತಿ, ಧರ್ಮ ಮತ್ತು ವರ್ಗರಹಿತವಾದ ಲಿಂಗಾಯತ ಧರ್ಮವು ವೀರಶೈವ ಹಾಗೂ ಹಿಂದೂ ಧರ್ಮಕ್ಕಿಂತ ಎಲ್ಲ ರೀತಿಯಿಂದಲೂ ಭಿನ್ನವಾಗಿದೆ. ಸ್ವತಂತ್ರವಾಗಿದೆ. ಈ ಧರ್ಮಕ್ಕೆ ಧಾರ್ಮಿಕ ...Full Article

ಬೆಳಗಾವಿ:ಲಕ್ಷ್ಮಿನಾರಾಯಣ ಬಿಜೆಪಿಗೆ ಮೆಸೆಂಜರ್ : ಶಂಕರ ಮುನ್ನೋಳಿ ಗಂಭೀರ ಆರೋಪ

ಲಕ್ಷ್ಮಿನಾರಾಯಣ ಬಿಜೆಪಿಗೆ ಮೆಸೆಂಜರ್ : ಶಂಕರ ಮುನ್ನೋಳಿ ಗಂಭೀರ ಆರೋಪ ಬೆಳಗಾವಿ ಮಾ 16: ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಚುನಾವಣಾ ಸಮೀಪಿಸುತ್ತಿದ್ದಂತೆ ಭಿನ್ನಮತ ಸ್ವೋಟಗೊಂಡ ವಾತಾವರಣ ಉಂಟಾಗಿದೆ ಇದಕ್ಕೆ ಪುಷ್ಟಿ ಎಂಬಂತೆ ಇಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನ್ನೋಳಿ ...Full Article

ಬೆಳಗಾವಿ:ಭೀಮಪ್ಪ ಗಡಾದಗೆ ಮರಾಠಿಯಲ್ಲಿ ಜೀವ ಬೆದರಿಕೆ ಪತ್ರ

ಭೀಮಪ್ಪ ಗಡಾದಗೆ ಮರಾಠಿಯಲ್ಲಿ  ಜೀವ ಬೆದರಿಕೆ ಪತ್ರ ಬೆಳಗಾವಿ ಮಾ 16 : ಮಾಹಿತಿ ಹಕ್ಕು  ಹಾಗೂ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ಮರಾಠಾ ಯುವಕ ಮಂಡಳ ಹೆಸರಿನಲ್ಲಿ  ಮರಾಠಿಯಲ್ಲಿ  ಪತ್ರ  ಬರೆದು ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ...Full Article

ಗೋಕಾಕ:ಬೆಳಗಾವಿ ಜಿಲ್ಲೆ ವಿಭಜನೆ : ಶೀಘ್ರ ಜಿಲ್ಲೆಯ ಎಲ್ಲ ಶಾಸಕ , ಸಂಸದರ ಸಭೆ ಸಿಎಂ ಭರವಸೆ

ಬೆಳಗಾವಿ ಜಿಲ್ಲೆ ವಿಭಜನೆ : ಶೀಘ್ರ ಜಿಲ್ಲೆಯ ಎಲ್ಲ ಶಾಸಕ , ಸಂಸದರ ಸಭೆ ಸಿಎಂ ಭರವಸೆ ಗೋಕಾಕ ಮಾ 16: ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಗುರುವಾರದಂದು ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ...Full Article

ಗೋಕಾಕ:ನೂತನ ಗೋಕಾಕ ಜಿಲ್ಲಾ ರಚನೆ: ನಾಳೆ ಸಿಎಂ ಮುಂದೆ ಹೋರಾಟಗಾರರ ಪರೇಡ್

ನೂತನ ಗೋಕಾಕ ಜಿಲ್ಲಾ ರಚನೆ: ನಾಳೆ ಸಿಎಂ ಮುಂದೆ ಹೋರಾಟಗಾರರ ಪರೇಡ್  ಗೋಕಾಕ ಮಾ 14 : ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಹೊಸ ಜಿಲ್ಲೆ ರಚನೆ ಮಾಡುವಂತೆ ಜಿಲ್ಲಾ ಹೋರಾಟ ಸಮಿತಿ ಮತ್ತು ನಗರದ ಕನ್ನಡಪರ ಸಂಘಟನೆಗಳ ...Full Article

ಖಾನಾಪುರ:ಲಿಂಗನಮಠದಲ್ಲಿ ನಮ್ಮೂರು ನಮ್ಮ ಕೆರೆ ಪುನಶ್ಚೆತನಾ ಕಾಮಗಾರಿಗೆ ಚಾಲನೆ

ಲಿಂಗನಮಠದಲ್ಲಿ ನಮ್ಮೂರು ನಮ್ಮ ಕೆರೆ ಪುನಶ್ಚೆತನಾ ಕಾಮಗಾರಿಗೆ ಚಾಲನೆ ಖಾನಾಪುರ ಮಾ 14 : ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಬಹು ಮುಖ್ಯವಾದದ್ದು, ಗಾಯ, ಗಂಗಾ ಮತ್ತು ಗೌರಿಯನ್ನು ರಕ್ಷಿಸಿ ನಮ್ಮ ಸನಾತನ ಸಂಸಕೃತಿಯನ್ನು ಉಳಿಸಿ-ಬೆಳೆಸಿರಿ ಎಂದು ...Full Article

ಮೂಡಲಗಿ:1.50 ಕೋಟಿ ರೂ. ವೆಚ್ಚದ ಬ್ರಿಡ್ಜ್-ಕಮ್-ಬ್ಯಾರೇಜ್ ಕಾಮಗಾರಿಗೆ ಶಾಸಕ ಬಾಲಚಂದ್ರ ಚಾಲನೆ

1.50 ಕೋಟಿ ರೂ. ವೆಚ್ಚದ ಬ್ರಿಡ್ಜ್-ಕಮ್-ಬ್ಯಾರೇಜ್ ಕಾಮಗಾರಿಗೆ ಶಾಸಕ ಬಾಲಚಂದ್ರ ಚಾಲನೆ ಮೂಡಲಗಿ ಮಾ 14 : ವಡೇರಹಟ್ಟಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಲು ಗ್ರಾಮದ ಹತ್ತಿರ ಹಳ್ಳಕ್ಕೆ ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಎರಡು ತಿಂಗಳೊಳಗೆ ಈ ಕಾಮಗಾರಿ ಮುಗಿಯಲಿದೆ ...Full Article

ಗೋಕಾಕ:ಮಹಿಳಾ ಶೋಷಣೆ ನಿರಂತರವಾಗಿ ನಡೆಯುತ್ತಿರುವದು ವಿಷಾದದ ಸಂಗತಿ – ಶ್ರೀಮತಿ ಮಹಾನಂದಾ ಪಾಟೀಲ

ಮಹಿಳಾ ಶೋಷಣೆ ನಿರಂತರವಾಗಿ ನಡೆಯುತ್ತಿರುವದು ವಿಷಾದದ ಸಂಗತಿ – ಶ್ರೀಮತಿ ಮಹಾನಂದಾ ಪಾಟೀಲ ಗೋಕಾಕ ಮಾ 13: ಮಹಿಳೆಯ ಸ್ವಾತಂತ್ರ್ಯ ಸಮಾನತೆಯು ತುಂಬಾ ಮುಖ್ಯವಾದದ್ದು. ಮಹಿಳೆ ಅಸಮಾನತೆಯ ಕಂದಕದಲ್ಲಿ ಬದುಕುತ್ತಿದ್ದಾಳೆ. ಮಹಿಳೆ ಎರಡನೆಯ ದರ್ಜೆ ಪ್ರಜೆಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಮಹಿಳೆಯರಿಗೆ ಆರ್ಥಿಕ ...Full Article

ಗೋಕಾಕ:ಜಾತ್ರೆಗಳು ನಮ್ಮ ಇತಿಹಾಸದ ವೈಭವವನ್ನು ಎತ್ತಿ ತೋರಿಸುತ್ತಿವೆ : ಶಾಸಕ ಬಾಲಚಂದ್ರ

ಜಾತ್ರೆಗಳು ನಮ್ಮ ಇತಿಹಾಸದ ವೈಭವವನ್ನು ಎತ್ತಿ ತೋರಿಸುತ್ತಿವೆ : ಶಾಸಕ ಬಾಲಚಂದ್ರ ಗೋಕಾಕ ಮಾ 13 : ಜಾತ್ರೆಗಳು ನಮ್ಮ ಇತಿಹಾಸದ ವೈಭವವನ್ನು ಎತ್ತಿ ತೋರಿಸುತ್ತಿವೆ. ನಮ್ಮ ಕಳೆದುಹೋದ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಜಾತ್ರೆಗಳಲ್ಲಿ ಎಲ್ಲರೂ ಪಾಲ್ಗೊಂಡು ತನು-ಮನದ ಸೇವೆ ...Full Article

ಗೋಕಾಕ:ರೈತರು ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರಾಗಬೇಕು : ಸಚಿವ ರಮೇಶ ಜಾರಕಿಹೊಳಿ

ರೈತರು ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರಾಗಬೇಕು : ಸಚಿವ ರಮೇಶ ಜಾರಕಿಹೊಳಿ ಗೋಕಾಕ ಮಾ 12 : ರೈತರು ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರಾಗಬೇಕೆಂದು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ...Full Article
Page 589 of 707« First...102030...587588589590591...600610620...Last »