RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮೀತಗೊಳಿಸಬೇಡಿ : ಶಾಸಕ ಬಾಲಚಂದ್ರ

ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮೀತಗೊಳಿಸಬೇಡಿ : ಶಾಸಕ ಬಾಲಚಂದ್ರ ಮೂಡಲಗಿ ಫೆ, 13 ;- ಮಹಾಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಜಾತ್ಯಾತೀತ ತಳಹದಿಗೆ ಶ್ರಮಿಸಿದ ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮೀತಗೊಳಿಸಬೇಡಿ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ಪಟ್ಟಣದ ಈರಣ್ಣಾ ನಗರದಲ್ಲಿರುವ ಹಡಪದ ಅಪ್ಪಣ್ಣಾ ದೇವಸ್ಥಾನದಲ್ಲಿ ಶಿವಶರಣ ಹಡಪದ ಅಪ್ಪಣ್ಣಾ ಸಮಗ್ರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ದೇವಸ್ಥಾನದ 5ನೇ ವರ್ಷದ “ಶರಣ ಸಂಸ್ಕøತಿ ಉತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ...Full Article

ಗೋಕಾಕ:ಶಾಸಕ ಬಾಲಚಂದ್ರ ಅಮೂಲ್ಯ ರತ್ನ : ಮುರುಘರಾಜೇಂದ್ರ ಸ್ವಾಮೀಜಿ

ಶಾಸಕ ಬಾಲಚಂದ್ರ ಅಮೂಲ್ಯ ರತ್ನ : ಮುರುಘರಾಜೇಂದ್ರ ಸ್ವಾಮೀಜಿ ಘಟಪ್ರಭಾ ಫೆ 13 :- ಬಳೋಬಾಳ, ಬೀರನಗಡ್ಡಿ, ನಲ್ಲಾನಟ್ಟಿ ಹಾಗೂ ಬಸಳಿಗುಂದಿ ಗ್ರಾಮಗಳ ಕುಡಿಯುವ ನೀರಿನ ಯೋಜನೆಗಾಗಿ 5.25 ಕೋಟಿ ರೂ.ಗಳ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ...Full Article

ಗೋಕಾಕ:ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೋಳ್ಳಿ : ಶಾಸಕ ಬಾಲಚಂದ್ರ

ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೋಳ್ಳಿ : ಶಾಸಕ ಬಾಲಚಂದ್ರ ಗೋಕಾಕ ಫೆ 13 :- ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಎರಡು ಮಹತ್ವಾಕಾಂಕ್ಷೆಯ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಪಿಎಂಜೆಜೆಬಿವಾಯ್ ಹಾಗೂ ಪಿಎಂಎಸ್‍ಬಿವಾಯ್ ಇವುಗಳ ಪ್ರಯೋಜನವನ್ನು ...Full Article

ಘಟಪ್ರಭಾ:ದಿ.19 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹೋರಾಟ : ಕೆ.ಎಸ್.ಶರ್ಮಾ

ದಿ.19 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹೋರಾಟ : ಕೆ.ಎಸ್.ಶರ್ಮಾ ಘಟಪ್ರಭಾ ಫೆ 13: ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ಹುಬ್ಬಳ್ಳಿ ಇದರ ಅಧ್ಯಕ್ಷರಾದ ಕೆ.ಎಸ್.ಶರ್ಮಾ ಅವರ ನೇತೃತ್ವದಲ್ಲಿ ಗುತ್ತಿಗೆ ನೌಕರರು, ದಿನಗೂಲಿ ನೌಕರರು ಹಾಗೂ ಕಾಯಂಗೊಂಡ ...Full Article

ಘಟಪ್ರಭಾ:ನಗರೋತ್ಥಾನ ಯೋಜನಾನುಷ್ಠಾನದಿಂದ ಮಲ್ಲಾಪೂರ ಪಿ.ಜಿ ಪಟ್ಟಣ ಸುಂದರವಾಗಲಿದೆ : ಸಚಿವ ರಮೇಶ

ನಗರೋತ್ಥಾನ ಯೋಜನಾನುಷ್ಠಾನದಿಂದ ಮಲ್ಲಾಪೂರ ಪಿ.ಜಿ ಪಟ್ಟಣ ಸುಂದರವಾಗಲಿದೆ : ಸಚಿವ ರಮೇಶ ಘಟಪ್ರಭಾ ಫೆ 12: ಮಲ್ಲಾಪೂರ ಪಿ.ಜಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಮಂಜೂರಾದ 4.25 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಹಕಾರ ಹಾಗೂ ...Full Article

ಘಟಪ್ರಭಾ: ನಾಡ ಕಛೇರಿ ಪ್ರಾರಂಭಿಸುವಂತೆ ಯುವ ಸೇನೆ ಆಗ್ರಹ

ಘಟಪ್ರಭಾದಲ್ಲಿ ನಾಡ ಕಛೇರಿ ಪ್ರಾರಂಭಿಸುವಂತೆ ಯುವ ಸೇನೆ ಆಗ್ರಹ ಘಟಪ್ರಭಾ ಫೆ 12 : ನೂತನ ಘಟಪ್ರಭಾ ಹೋಬಳ್ಳಿಯನ್ನು ರಚಿಸಿ ನಾಡ ಕಛೇರಿಯನ್ನು ಘಟಪ್ರಭಾದಲ್ಲಿ ಪ್ರಾರಂಭಿಸಬೇಕೆಂದು ಆಗ್ರಹಿಸಿ ಕರ್ನಾಟಕ ಯುವ ಸೇನೆ ಸಂಘಟನೆಯ ಕಾರ್ಯಕರ್ತರು ಸೋಮವಾರದಂದು ಇಲ್ಲಿಯ ಮೃತ್ಯುಂಜಯ ವೃತ್ತದಲ್ಲಿ ...Full Article

ಗೋಕಾಕ:2.02 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ

2.02 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಗೋಕಾಕ ಫೆ 12 : ಬೆಟಗೇರಿ ಗ್ರಾಮದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಅರ್ಪಣೆ ಮಾಡಿರುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಬೆಳಗಾವಿ:5ನೇ ಸತೀಶ ಶುಗರ್ಸ ಅರ್ವಾಡ್ಸ ಸಾಂಸ್ಕೃತಿಕ ಹಬ್ಬಕ್ಕೆ ಅದ್ದೂರಿ ತೆರೆ

5ನೇ ಸತೀಶ ಶುಗರ್ಸ ಅರ್ವಾಡ್ಸ ಸಾಂಸ್ಕೃತಿಕ ಹಬ್ಬಕ್ಕೆ ಅದ್ದೂರಿ   ತೆರೆ ಬೆಳಗಾವಿ ಫೆ 12: ನಗರದ ಸರ್ದಾರ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ರಂಗ ಸಜ್ಜಿಕೆಯಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಷನ್ ಅಡಿಯಲ್ಲಿ ಜರುಗಿದ 5ನೇ ಸತೀಶ ...Full Article

ಬೆಳಗಾವಿ:ಮಕ್ಕಳ ಭವಿಷ್ಯ ಉಜ್ವಲ ಗೊಳಿಸಲು ಪಾಲಕರ ಸಹಕಾರ ಅಗತ್ಯವಾಗಿದೆ : ಶಾಸಕ ಸತೀಶ

ಮಕ್ಕಳ ಭವಿಷ್ಯ ಉಜ್ವಲ ಗೊಳಿಸಲು ಪಾಲಕರ ಸಹಕಾರ ಅಗತ್ಯವಾಗಿದೆ : ಶಾಸಕ ಸತೀಶ ಬೆಳಗಾವಿ ಫೆ 11: ಮಕ್ಕಳ ಭವಿಷ್ಯ ಉಜ್ವಲ ಗೊಳಿಸಲು ಪಾಲಕರ ಸಹಕಾರ ಅಗತ್ಯವಾಗಿದೆ ಎಂದು ಕಾರ್ಯಕ್ರಮದ ರೂವಾರಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು ಅವರು ರವಿವಾರದಂದು ...Full Article

ಗೋಕಾಕ:ಗ್ರಾಮಿಣ ಪ್ರದೇಶದ ಕ್ರೀಡಾ ಪಟ್ಟುವಿಗೆ ಗೆಳೆಯರಿಂದ ಆರ್ಥಿಕ ಸಹಾಯ

ಗ್ರಾಮಿಣ ಪ್ರದೇಶದ ಕ್ರೀಡಾ ಪಟ್ಟುವಿಗೆ ಗೆಳೆಯರಿಂದ ಆರ್ಥಿಕ ಸಹಾಯ ಗೋಕಾಕ ಫೆ 11: ಗ್ರಾಮಿಣ ಪ್ರದೇಶದ ಕಡು ಬಡತನದದಲ್ಲಿ ಜನಿಸಿದ ಕ್ರೀಡಾ ಪಟ್ಟು ರಾಷ್ಟ್ರಮಟ್ಟದ ಹಾಪ್ ಮ್ಯಾರಾಥನ ಸ್ವರ್ಧೆಯಲ್ಲಿ ಆರ್ಥಿಕ ಬಿಕ್ಕಟಿನಿಂದ ಭಾಗ ವಹಿಸಲು ಅಸಾಯಕನಾದಾಗ ಗೋಕಾಕದ ಯುವಕರು ಈ ...Full Article
Page 600 of 707« First...102030...598599600601602...610620630...Last »