RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಲು ಶ್ರಮಿಸಿ : ಮುಖಂಡರಿಗೆ ಸಂಸದ ಸಿ.ಆರ್.ಪಾಟೀಲ ಕರೆ

ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಲು ಶ್ರಮಿಸಿ : ಮುಖಂಡರಿಗೆ ಸಂಸದ ಸಿ.ಆರ್.ಪಾಟೀಲ ಕರೆ ಗೋಕಾಕ ಮಾ, 20 :- ಬಿ.ಜೆ.ಪಿ. ಪಕ್ಷದ ಸಂಘಟನೆಯ ಸ್ವರೂಪಕ್ಕೆ ಪೂರಕವಾಗಿ ಬೂತ್‍ಮಟ್ಟದಲ್ಲಿ ಕಾರ್ಯ ಮಾಡುವ ಮೂಲಕ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸುವಂತೆ ಮಾಡಲು ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರಿಗೆ ಬಿ.ಜೆ.ಪಿ. ಪಕ್ಷದ ಗೋಕಾಕ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಗುಜರಾತ ರಾಜ್ಯದ ಲೋಕಸಭಾ ಸದಸ್ಯ ಸಿ.ಆರ್.ಪಾಟೀಲ ಕರೆ ನೀಡಿದರು. ನಗರದ ‘ಜ್ಞಾನಮಂದಿರ’ ಆಧ್ಯಾತ್ಮ ಕೇಂದ್ರದ ಸಭಾಂಗಣದಲ್ಲಿ ...Full Article

ಬೆಳಗಾವಿ:ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದವರ ಬಂಧನ

ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದವರ ಬಂಧನ ಬೆಳಗಾವಿ ಮಾ 20: ಆನೆ ದಂತು ಎಂದು ಹೇಳಿ ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಗುಂಪನ್ನು ಬೆಳಗಾವಿ ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರದಂದು ...Full Article

ಗೋಕಾಕ:ರಾಜ್ಯ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷರಾಗಿ ಅಶೋಕ ಪಾಟೀಲ ಆಯ್ಕೆ

ರಾಜ್ಯ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷರಾಗಿ ಅಶೋಕ ಪಾಟೀಲ ಆಯ್ಕೆ ಗೋಕಾಕ ಮಾ 20 : ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ ಅವರು ...Full Article

ಮೂಡಲಗಿ:ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣಿ ಜಪ್ತು ಮಾಡಿ : ಗುಜರಾತ್ ಸಂಸದ ಚಂದ್ರಕಾಂತ ಪಾಟೀಲ

ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣಿ ಜಪ್ತು ಮಾಡಿ : ಗುಜರಾತ್ ಸಂಸದ ಚಂದ್ರಕಾಂತ ಪಾಟೀಲ ಮೂಡಲಗಿ ಮಾ 20 : ರಾಜ್ಯ ಸರ್ಕಾರದ ವೈಫಲ್ಯತೆ ಹಾಗೂ ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ...Full Article

ಗೋಕಾಕ:ಪೊಲೀಸ ಪೇದೆಯ ಅಮಾನತಿಗೆ ಆಗ್ರಹಿಸಿ ಮುಂದುವರೆದ ವಕೀಲರ ಪ್ರತಿಭಟನೆ : ಸಂಸದ , ಶಾಸಕರ ಸಾಥ್

ಪೊಲೀಸ ಪೇದೆಯ ಅಮಾನತಿಗೆ ಆಗ್ರಹಿಸಿ ಮುಂದುವರೆದ ವಕೀಲರ ಪ್ರತಿಭಟನೆ : ಸಂಸದ , ಶಾಸಕರ ಸಾಥ್ ಗೋಕಾಕ ಮಾ 20 : ವಕೀಲರೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಪೊಲೀಸ ಪೇದೆಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ...Full Article

ಗೋಕಾಕ:ಸಹಕಾರ ಸಚಿವರ ಜಿಲ್ಲಾ ಪ್ರವಾಸ

ಸಹಕಾರ ಸಚಿವರ ಜಿಲ್ಲಾ ಪ್ರವಾಸ ಗೋಕಾಕ ಮಾ, 20 ;- ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 21 ಮತ್ತು 22 ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ದಿ. 21 ರಂದು ಮುಂಜಾನೆ ...Full Article

ಗೋಕಾಕ:ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕು : ಭೀಮಶಿ ಗದಾಡಿ

ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕು : ಭೀಮಶಿ ಗದಾಡಿ ಗೋಕಾಕ ಮಾ 19 : ರೈತರು ತಮ್ಮ ಏಳ್ಗೆಗಾಗಿ ಸಂಘಟಿತರಾಗುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಹೇಳಿದರು. ರವಿವಾರದಂದು ಸಂಜೆ ಸಮೀಪದ ...Full Article

ಗೋಕಾಕ:ಡಾ. ವಿರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ : ಸೋಮಶೇಖರ ಮಗದುಮ್ಮ

ಡಾ. ವಿರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ : ಸೋಮಶೇಖರ ಮಗದುಮ್ಮ ಗೋಕಾಕ ಮಾ, 19 ;- ಜಾತಿ, ಮತ, ಹೆಣ್ಣು-ಗಂಡು ಬೇಧ ಭಾವವಿಲ್ಲದೆ ಬಿದ್ದವರನ್ನು ಮೇಲೆತ್ತುವ ಕಾರ್ಯವನ್ನು ಡಾ. ವಿರೇಂದ್ರ ಹೆಗ್ಗಡೆ ಅವರ ನೇತೃತ್ವದ ಶ್ರೀ ಕ್ಷೇತ್ರ ಧರ್ಮಸ್ಥಳ ...Full Article

ಗೋಕಾಕ:ಸಚಿವರ ಮಾರ್ಗದರ್ಶನದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ : ಶ್ರೀಮತಿ ಜಮಖಂಡಿ

ಸಚಿವರ ಮಾರ್ಗದರ್ಶನದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ : ಶ್ರೀಮತಿ ಜಮಖಂಡಿ ಗೋಕಾಕ ಮಾ 19 ;- ಜನರ ಆಶೀರ್ವಾದ ಹಾಗೂ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ...Full Article

ಬೆಳಗಾವಿ:ಬೆಳಗಾವಿ ಜಿಲ್ಲೆ ವಿಭಜನೆ : ನಿರಾಸೆ ಮೂಡಿಸಿದ ಸಿಎಂ ನಡೆ , ತಜ್ಞರ ಸಮಿತಿ ರಚಿಸಲು ಸಿಎಂ ನಿರ್ಧಾರ

ಬೆಳಗಾವಿ ಜಿಲ್ಲೆ ವಿಭಜನೆ : ನಿರಾಸೆ ಮೂಡಿಸಿದ ಸಿಎಂ ನಡೆ , ತಜ್ಞರ ಸಮಿತಿ ರಚಿಸಲು ಸಿಎಂ ನಿರ್ಧಾರ ಬೆಳಗಾವಿ ಮಾ 19 : ಅವಿಭಜಿತ ಬೆಳಗಾವಿ ಜಿಲ್ಲೆ ವಿಭಜನೆ ಕುರಿತಂತೆ ಸಲಹೆ ಪಡೆಯಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ...Full Article
Page 587 of 707« First...102030...585586587588589...600610620...Last »