RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಈ ಬಾರಿಯೂ ತಂದೆ ರಮೇಶ ಜಾರಕಿಹೊಳಿ ಅವರಿಗೆ ಅತ್ಯಧಿಕ ಅಂತರದಿಂದ ಗೆಲ್ಲಿಸಿ : ಯುವ ಧುರೀಣ ಸಂತೋಷ ಮನವಿ

ಈ ಬಾರಿಯೂ ತಂದೆ ರಮೇಶ ಜಾರಕಿಹೊಳಿ ಅವರಿಗೆ ಅತ್ಯಧಿಕ ಅಂತರದಿಂದ ಗೆಲ್ಲಿಸಿ : ಯುವ ಧುರೀಣ ಸಂತೋಷ ಮನವಿ ಗೋಕಾಕ ಏ, 29 ;- ತಮ್ಮಲ್ಲೇರ ಆಶಿರ್ವಾದದಿಂದ ನಮ್ಮ ತಂದೆಯವರು ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಈ ಬಾರಿಯೂ ಆಶಿರ್ವಧಿಸುವಂತೆ ಯುವ ಧುರೀಣ ಸಂತೋಷ ಜಾರಕಿಹೊಳಿ ಹೇಳಿದರು. ಅವರು, ರವಿವಾರದಂದು ಗೋಕಾಕ ಮತಕ್ಷೇತ್ರದ ಮಾಲದಿನ್ನಿ, ಉಪ್ಪಾರಹಟ್ಟಿ ಗ್ರಾಮಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸಚಿವ ರಮೇಶ ಜಾರಕಿಹೊಳಿ ಅವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತ ಮಾತನಾಡಿದರು. ಕ್ಷೇತ್ರದಲ್ಲಿ ರಮೇಶ ...Full Article

ಗೋಕಾಕ:ಮತದಾರ ಚಲಾಯಿಸಿದ ಮತ ದೃಢ ಪಡಿಸಲು ವಿವಿಪ್ಯಾಟ್ ಯಂತ್ರ ಸಹಕಾರಿಯಾಗಿದೆ : ಎಸ್.ಬಿ.ಧುಳಾಯಿ

ಮತದಾರ ಚಲಾಯಿಸಿದ ಮತ ದೃಢ ಪಡಿಸಲು ವಿವಿಪ್ಯಾಟ್ ಯಂತ್ರ ಸಹಕಾರಿಯಾಗಿದೆ : ಎಸ್.ಬಿ.ಧುಳಾಯಿ ಗೋಕಾಕ ಏ, 29 ;- ಮತದಾನದ ವೇಳೆ ಮತದಾರ ಚಲಾಯಿಸಿದ ಮತ ನಿರ್ಧಿಷ್ಠ ಅಭ್ಯರ್ಥಿಗೆನೇ ಚಲಾವಣೆಗೊಂಡಿದೆ ಎಂದು ದೃಢ ಪಡಿಸಲು ಚುನಾವಣಾ ಆಯೋಗ ಸಿದ್ಧ ಪಡಿಸಿರುವ ...Full Article

ಗೋಕಾಕ:ಒಂದೂವರೆ ದಶಕದಿಂದ ಜನತೆಯ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡಲಾಗಿದೆ : ಬಾಲಚಂದ್ರ ಜಾರಕಿಹೊಳಿ

ಒಂದೂವರೆ ದಶಕದಿಂದ ಜನತೆಯ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡಲಾಗಿದೆ : ಬಾಲಚಂದ್ರ ಜಾರಕಿಹೊಳಿ ಗೋಕಾಕ ಏ 28 : ಅರಭಾಂವಿ ಮತ ಕ್ಷೇತ್ರದಲ್ಲಿ ಕಳೆದ ಒಂದೂವರೆ ದಶಕದಿಂದ ಜನತೆಯ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡಲಾಗಿದೆ. ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ. ...Full Article

ಗೋಕಾಕ:ಸಚಿವ ರಮೇಶ ಪರ ಮಗ ಅಮರನಾಥ ಭರ್ಜರಿ ಪ್ರಚಾರ

ಸಚಿವ ರಮೇಶ ಪರ ಮಗ ಅಮರನಾಥ ಭರ್ಜರಿ ಪ್ರಚಾರ ಗೋಕಾಕ ಏ 28 : ಸಚಿವ ರಮೇಶ ಜಾರಕಿಹೊಳಿ ಅವರ ಪರ ಅವರ ಕಿರಿಯ ಮಗ ಅಮರನಾಥ ಜಾರಕಿಹೊಳಿ ಅವರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ ಇಂದು ತಾಲೂಕಿನ ಹಣಮಾಪೂರ ಗ್ರಾಮದಲ್ಲಿ ...Full Article

ಬೆಳಗಾವಿ:ಜೆಡಿಎಸ ಅಭ್ಯರ್ಥಿ ನಾಸಿರ ಬಾಗವಾನ ಮನಗೆ ಐಟಿ ರೆಡ್

ಜೆಡಿಎಸ ಅಭ್ಯರ್ಥಿ ನಾಸಿರ ಬಾಗವಾನ ಮನಗೆ ಐಟಿ ರೆಡ್ ಬೆಳಗಾವಿ ಏ 28 : ಚುನಾವಣೆ ಸಂಧರ್ಭದಲ್ಲಿ ಐಟಿ ಅಧಿಕಾರಿಗಳು ಖಾನಪೂರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ ಅಭ್ಯರ್ಥಿ ನಾಸಿರ ಬಾಗವಾನ ಗೆ ಶಾಕ್ ನಿಡಿದ್ದಾರೆ ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡ ...Full Article

ಘಟಪ್ರಭಾ:ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಿ : ಶಾಸಕ ಬಾಲಚಂದ್ರ ಮನವಿ

ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಿ : ಶಾಸಕ ಬಾಲಚಂದ್ರ ಮನವಿ ಘಟಪ್ರಭಾ ಏ 27 : ಕಳೆದ 14 ವರ್ಷಗಳಿಂದ ಶಾಸಕನಾಗಿ, ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜನರ ಅಹವಾಲುಗಳಿಗೆ ...Full Article

ಗೋಕಾಕ:ಮೂರು ನಾಮಪತ್ರ ವಾಪಸ : 9 ಅಭ್ಯರ್ಥಿಗಳು ಕಣದಲ್ಲಿ

ಮೂರು ನಾಮಪತ್ರ ವಾಪಸ : 9 ಅಭ್ಯರ್ಥಿಗಳು ಕಣದಲ್ಲಿ ಗೋಕಾಕ ಏ 27 : ನಾಮಪತ್ರ ವಾಪಸ ಪಡೆಯಲು ಇಂದು ಕೊನೆಯ ದಿನವಾಗಿದ್ದು , ಪ್ರತಿಷ್ಠಿತ ಗೋಕಾಕ ಮತ ಕ್ಷೇತ್ರದಿಂದ ಒಟ್ಟು ಸಲ್ಲಿಕೆಯಾಗಿದ 12 ನಾಮಪತ್ರಗಳಲ್ಲಿ ಕೇವಲ ಮೂರು ಅಭ್ಯರ್ಥಿಗಳು ...Full Article

ಗೋಕಾಕ:ಪ್ರಕಾಶ ಸೋನವಾಲ್ಕರ ನಾಮಪತ್ರ ಹಿಂದಕ್ಕೆ : ಭೀಮಪ್ಪ ಗಡಾದ ಜೆಡಿಎಸ್ ನ ಅಧಿಕೃತ ಅಭ್ಯರ್ಥಿ

ಪ್ರಕಾಶ ಸೋನವಾಲ್ಕರ ನಾಮಪತ್ರ ಹಿಂದಕ್ಕೆ : ಭೀಮಪ್ಪ ಗಡಾದ ಜೆಡಿಎಸ್ ನ ಅಧಿಕೃತ ಅಭ್ಯರ್ಥಿ ಗೋಕಾಕ ಏ 27 : ವಿಧಾನಸಭಾ ಚುನಾವಣಾ ಕಾವು ದಿನೆ , ದಿನೆ ರಂಗೇರುತ್ತಿದ್ದು , ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವ ಪರಿಣಾಮ ...Full Article

ಗೋಕಾಕ:ಗೋಕಾಕ 4 , ಅರಬಾಂವಿ 5 ಕಡೆ ಪಿಂಕ ಮತಗಟ್ಟೆಗಳು : ಎಸ್.ಜಿಯಾವುಲ್ಲಾ ಮಾಹಿತಿ

ಗೋಕಾಕ 4 , ಅರಬಾಂವಿ 5 ಕಡೆ ಪಿಂಕ ಮತಗಟ್ಟೆಗಳು : ಎಸ್.ಜಿಯಾವುಲ್ಲಾ ಮಾಹಿತಿ ಗೋಕಾಕ ಏ 27 : ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೊದಲ ಬಾರಿಗೆ ರಾಜ್ಯದಲ್ಲಿ ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿದ್ದು ಬೆಳಗಾವಿ ಜಿಲ್ಲೆಯಾದ್ಯಂತ ಒಟ್ಟು ...Full Article

ಗೋಕಾಕ:ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ನೇಮಕ

ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ನೇಮಕ ಗೋಕಾಕ ಏ 26 : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ಕುರಿತು ಭಾರತ ಚುನಾವಣಾ ಆಯೋಗ ನವದೆಹಲಿ ಇವರು ಗೋಕಾಕ ತಾಲೂಕಿನ 09-ಗೋಕಾಕ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ...Full Article
Page 574 of 707« First...102030...572573574575576...580590600...Last »