RNI NO. KARKAN/2006/27779|Tuesday, January 27, 2026
You are here: Home » breaking news » ಬೆಳಗಾವಿ:ಜೆಡಿಎಸ ಅಭ್ಯರ್ಥಿ ನಾಸಿರ ಬಾಗವಾನ ಮನಗೆ ಐಟಿ ರೆಡ್

ಬೆಳಗಾವಿ:ಜೆಡಿಎಸ ಅಭ್ಯರ್ಥಿ ನಾಸಿರ ಬಾಗವಾನ ಮನಗೆ ಐಟಿ ರೆಡ್ 

ಜೆಡಿಎಸ ಅಭ್ಯರ್ಥಿ ನಾಸಿರ ಬಾಗವಾನ ಮನಗೆ ಐಟಿ ರೆಡ್
ಬೆಳಗಾವಿ ಏ 28 : ಚುನಾವಣೆ ಸಂಧರ್ಭದಲ್ಲಿ ಐಟಿ ಅಧಿಕಾರಿಗಳು ಖಾನಪೂರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ ಅಭ್ಯರ್ಥಿ ನಾಸಿರ ಬಾಗವಾನ ಗೆ ಶಾಕ್ ನಿಡಿದ್ದಾರೆ

ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿರುವ ಅವರ ನಿವಾಸ ಮತ್ತು ಹುಬ್ಬಳ್ಳಿಯ ವಿದ್ಯಾ ನಗರ , ಅರವಿಂದ ನಗರ ಕಛೇರಿ ಮೇಲೆ ಗೋವಾ ರಾಜ್ಯದ ಐಟಿ ಅಧಿಕಾರಿಗಳ 11 ಜನರ ತಂಡ ದಾಳಿ ನಡೆಯಿಸಿ ದಾಖಲೆ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ
ನಾಮಪತ್ರ ದೊಂದಿಗೆ ಅವರು ಸಲ್ಲಿಸಿದ ಆಸ್ತಿ ವಿವರದಲ್ಲಿ ತಮ್ಮ ಬಳಿ 191 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು ಇದಾದ ಕೆಲವೇ ದಿನಗಳು ಐಟಿ ಅಧಿಕಾರಿಗಳು ದಾಳಿ ನಡೆಸಿ ಬಾಗವಾನ ಗೆ ಶಾಕ್ ನೀಡಿದ್ದಾರೆ

Related posts: