RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ : ಡಾ: ರಾಜೇಂದ್ರ ಸಣ್ಣಕ್ಕಿ

ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ : ಡಾ: ರಾಜೇಂದ್ರ ಸಣ್ಣಕ್ಕಿ ಗೋಕಾಕ ಎ 18 : ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ನಿರ್ದೇಶಕ ಡಾ: ರಾಜೇಂದ್ರ ಸಣ್ಣಕ್ಕಿ ಹೇಳಿದರು. ಅವರು ಶನಿವಾರದಂದು ತಾಲೂಕಿನ ಬಿಲಕುಂದಿ ಗ್ರಾಮದ ಶ್ರೀ ಗೋಕಾಕ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 2017-18ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ...Full Article

ಗೋಕಾಕ:ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಶಾಸಕ ಬಾಲಚಂದ್ರ ಮನವಿ

ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಶಾಸಕ ಬಾಲಚಂದ್ರ ಮನವಿ ಗೋಕಾಕ ಎ 15 : ಘಟಪ್ರಭಾ ಬಲದಂಡೆ-ಎಡದಂಡೆ, ಸಿಬಿಸಿ ಕಾಲುವೆಗಳಿಗೆ ಹಾಗೂ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಕೂಡಲೇ ನೀರು ಬಿಡುಗಡೆ ಮಾಡುವಂತೆ ...Full Article

ಬೆಳಗಾವಿ:ಕೈ ಟಿಕೆಟ್ ತಪ್ಪುವ ಭೀತಿ : ಪಕ್ಷೇತರವಾಗಿ ಸ್ವರ್ಧಿಸಲು ಛೋಪ್ರಾ ರೆಡಿ

ಕೈ ಟಿಕೆಟ್ ತಪ್ಪುವ ಭೀತಿ : ಪಕ್ಷೇತರವಾಗಿ ಸ್ವರ್ಧಿಸಲು ಛೋಪ್ರಾ ರೆಡಿ ಬೆಳಗಾವಿ ಎ 15: ಟಿಕೆಟ್ ಘೋಷಣೆ ಮೊದಲೇ ಜಿಲ್ಲೆಯ ಸವದತ್ತಿ ಕ್ಷೇತ್ರದ ಪ್ರಭಲ ಆಕಾಂಕ್ಷಿ ಆನಂದ ಛೋಪ್ರಾ ಅವರು ಕಾಂಗ್ರೇಸ ಪಕ್ಷದ ವಿರುದ್ಧ ಬಂಡಾಯವೆದ್ದು ಸವದತ್ತಿಯಿಂದ ಕೈ ...Full Article

ಬೆಳಗಾವಿ:ಕೈ” ತೆಕ್ಕೆಗೆ ಮೆಟಗುಡ್ : ಬೈಲಹೊಂಗಲದಿಂದ ಟೈಟ್ ಪೈಟ ನೀಡಲು ಕಾಂಗ್ರೇಸ ಗಾಳ

“ಕೈ” ತೆಕ್ಕೆಗೆ ಮೆಟಗುಡ್ : ಬೈಲಹೊಂಗಲದಿಂದ ಟೈಟ್ ಪೈಟ ನೀಡಲು ಕಾಂಗ್ರೇಸ ಗಾಳ ಬೆಳಗಾವಿ ಎ 15: ಬೆಳಗಾವಿ ಜಿಲ್ಲೆ ಬಿಜೆಪಿ ಪಾಳಯದಲ್ಲಿ ಬೈಲಹೊಂಗಲ ಕ್ಷೇತ್ರದಿಂದ ಟಿಕೆಟ್ ವಂಚಿತವಾಗಿದ ಬೈಲಹೊಂಗಲ ಭಾಗದ ಪ್ರಭಾವಿ ನಾಯಕ ಜಗದೀಶ್ ಮೆಟಗುಡ್ಡ ಗೆ ಕೈ ...Full Article

ಗೋಕಾಕ:ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ: ಕಾರ್ಯಕರ್ತರಿಗೆ ಶಾಸಕ ಬಾಲಚಂದ್ರ ಮನವಿ

ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ: ಕಾರ್ಯಕರ್ತರಿಗೆ ಶಾಸಕ ಬಾಲಚಂದ್ರ ಮನವಿ ಗೋಕಾಕ ಎ 14 : ಅರಭಾವಿ ವಿಧಾನಸಭಾ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಎಲ್ಲ ಕಾರ್ಯಕರ್ತರು ದುಡಿಯುವಂತೆ ಶಾಸಕ ಬಾಲಚಂದ್ರ ...Full Article

ಗೋಕಾಕ:ಚೆಕ್‍ಪೋಸ್ಟ್‍ಗೆ ಉಪವಿಭಾಗಾಧಿಕಾರಿ ಮತ್ತು ಚುನಾವಣಾಧಿಕಾರಿಗಳ ಭೇಟಿ

ಚೆಕ್‍ಪೋಸ್ಟ್‍ಗೆ ಉಪವಿಭಾಗಾಧಿಕಾರಿ ಮತ್ತು ಚುನಾವಣಾಧಿಕಾರಿಗಳ ಭೇಟಿ ಗೋಕಾಕ ಎ 14 : ತಾಲೂಕಿನ ಘಟಪ್ರಭಾದ ಜೆಜಿಕೋ ಚೆಕ್‍ಪೋಸ್ಟ್‍ಗೆ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಬೈಲಹೊಂಗಲ ಉಪವಿಭಾಗಾಧಿಕಾರಿ ಹಾಗೂ ಅರಭಾವಿ ಮತಕ್ಷೇತ್ರದ ಚುನಾವಣಾಧಿಕಾರಿ ...Full Article

ಘಟಪ್ರಭಾ:ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಣೆ

ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಣೆ ಘಟಪ್ರಭಾ ಎ 14 : ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಮಮ127 ನೇ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತೋತ್ಸವ ಆಚರಿಸಲಾಯಿತು ...Full Article

ಮೂಡಲಗಿ:ಡಾ. ಬಿ.ಆರ್ ಅಂಬೇಡ್ಕರ ಅವರ ತತ್ವ ಸಿದ್ದಾಂತಗಳು ಜಗತ್ತಿಗೆ ಮಾದರಿಯಾಗಿವೆ : ಕೆ.ಎಲ್.ಮೀಶಿ

ಡಾ. ಬಿ.ಆರ್ ಅಂಬೇಡ್ಕರ ಅವರ ತತ್ವ ಸಿದ್ದಾಂತಗಳು ಜಗತ್ತಿಗೆ ಮಾದರಿಯಾಗಿವೆ : ಕೆ.ಎಲ್.ಮೀಶಿ ಮೂಡಲಗಿ ಎ 14 :ಸಂವಿದಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜೀವನ ತತ್ವ ಸಿದ್ದಾಂತಗಳು ಮಾದರಿಯಾಗಿದ್ದು, ವಿಶ್ವಕ್ಕೆ ಮಾದರಿಯಾಗುವಂತಹ ಪ್ರಜಾಪ್ರಭುತ್ವದ ತಳಹದಿಯ ಸಂವಿದಾನವನ್ನು ನೀಡಿದ್ದಾರೆ. ...Full Article

ಮೂಡಲಗಿ:ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಸ್ಪರ್ಧಾತ್ಮಕತೆ ಅತೀ ಅವಶ್ಯಕ : ರಾಮಚಂದ್ರನ್ ಆರ್

ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಸ್ಪರ್ಧಾತ್ಮಕತೆ ಅತೀ ಅವಶ್ಯಕ : ರಾಮಚಂದ್ರನ್ ಆರ್ ಮೂಡಲಗಿ ಎ 13 : ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಸ್ಪರ್ಧಾತ್ಮಕತೆ ಎನ್ನುವದು ಅತೀ ಅವಶ್ಯಕ, ನಿರಂತರ ಮಾರ್ಗದರ್ಶನದಿಂದ ಕಲಿಕೆಯಲ್ಲಿ ಯಶಸ್ವಿಯಾಗಿ ದೇಶದ ಉತ್ತಮ ಪ್ರಜೆಯಾಗುವ ಮೂಲಕ ಕುಟುಂಬದ ...Full Article

ಗೋಕಾಕ:ಗೋಕಾಕದಲ್ಲಿ ಅಮಿತ ಶಾ ಅಬ್ಬರ : ಬಿಜೆಪಿ ಬೆಂಬಲಿಸಲು ಶಾ ಮನವಿ

ಗೋಕಾಕದಲ್ಲಿ ಅಮಿತ ಶಾ ಅಬ್ಬರ : ಬಿಜೆಪಿ ಬೆಂಬಲಿಸಲು ಶಾ ಮನವಿ ಗೋಕಾಕ ಎ 13: ಜಿಲ್ಲೆಯಲ್ಲಿ ಚುನಾವಣೆ ಅಬ್ಬರ ಜೋರಾಗಿ ನಡೆದಿದೆ . ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಆಗಮಿಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ...Full Article
Page 580 of 707« First...102030...578579580581582...590600610...Last »