RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಮನವಿ

ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಮನವಿ ಗೋಕಾಕ ಜೂ 2 : ಅಕ್ರಮ ಮರಳು ದಂಧೆಯ ವರದಿಗೆ ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ವರದಿಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಶೀಘ್ರದಲಿ ಬಂಧಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು ಶನಿವಾರದಂದು ಮಧ್ಯಾಹ್ನ ನಗರದ ತಹಶೀಲದ್ದಾರರ ಕಛೇರಿ ಎದುರು ಸೇರಿದ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಮಾರಣಾಂತಿಕ ಹಲ್ಲೆ ಮಾಡಿದ ದುಷ್ಕರ್ಮಿಗಳ ಮೇಲೆ ಕ್ರಿಮಿನಲ್ ಮುಕ್ಕದಮ್ಮೆ ದಾಖಲಿಸಿ ಶಿಕ್ಷಿಸುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು ಈ ಸಂದರ್ಭದಲ್ಲಿ ಸ್ಥಳೀಯ ಸುದ್ದಿ ಮಾದ್ಯಮದ ...Full Article

ಗೋಕಾಕ:ಗ್ರಾಮದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ : ಪಿಡಿಒ ಬಿ.ಎಫ್.ದಳವಾಯಿ

ಗ್ರಾಮದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ : ಪಿಡಿಒ ಬಿ.ಎಫ್.ದಳವಾಯಿ ಬೆಟಗೇರಿ ಜೂ 2 : ಗ್ರಾಮ ಪಂಚಾಯತ ನೇತೃತ್ವದಲ್ಲಿ ಸ್ಥಳೀಯ ನಾಗರಿಕರ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು. ಊರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ...Full Article

ಬೆಳಗಾವಿ: ಯುವಕನ ಬರ್ಬರ ಹತ್ಯೆ : ಶವ ಎಸೆದು ಫರಾರಿಯಾದ ಹಂತಕರು

ಬೆಳಗಾವಿಯಲ್ಲಿ ಯುವಕನ ಬರ್ಬರ ಹತ್ಯೆ : ಶವ ಎಸೆದು ಫರಾರಿಯಾದ ಹಂತಕರು ಬೆಳಗಾವಿ ಜೂ 2 : ಯುವಕನ ಹೊಟ್ಟೆಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಹಂತಕರು ಬಳಿಕ ಶವವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆದು ಫರಾರಿಯಾಗಿರುವ ಘಟನೆ ನಗರದಲ್ಲಿ ಇಂದು ...Full Article

ಘಟಪ್ರಭಾ:ರಾಜ್ಯಾದ್ಯಕ್ಷ ಕೃಷ್ಣೇಗೌಡರ ಹುಟ್ಟು ಹಬ್ಬದ ನಿಮಿತ್ಯ ನಡೆದ ಸಸಿನೆಡುವ ಕಾರ್ಯಕ್ರಮ

ರಾಜ್ಯಾದ್ಯಕ್ಷ ಕೃಷ್ಣೇಗೌಡರ ಹುಟ್ಟು ಹಬ್ಬದ ನಿಮಿತ್ಯ ನಡೆದ ಸಸಿನೆಡುವ ಕಾರ್ಯಕ್ರಮ ಘಟಪ್ರಭಾ ಜೂ 1 : ಕರವೇ ಸ್ವಾಭಿಮಾನಿ ಬಣದ ರಾಜ್ಯಾದ್ಯಕ್ಷ ಕೃಷ್ಣೇಗೌಡರ 52 ನೇ ಹುಟ್ಟು ಹಬ್ಬದ ನಿಮಿತ್ಯ ಕರವೇ ಸ್ವಾಭಿಮಾನಿ ಬಣದ ತಾಲೂಕಾ ಘಟಕದ ವತಿಯಿಂದ ಪಟ್ಟಣದ ...Full Article

ಗೋಕಾಕ:ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಪಿಎಸ್‍ಐ ಆರ್.ವೈ.ಬೀಳಗಿ

ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಪಿಎಸ್‍ಐ ಆರ್.ವೈ.ಬೀಳಗಿ ಬೆಟಗೇರಿ ಜೂ 1 : ಸುಮಾರು 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ, ಎಎಸ್‍ಐಯಾಗಿ ಸೇವಾ ನಿರತ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಸೇವೆ ...Full Article

ಗೋಕಾಕ:ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳು ಪ್ರಾರಂಭಿಸಲಾಗಿದೆ : ಎ.ಡಿ.ಸವದತ್ತಿ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳು ಪ್ರಾರಂಭಿಸಲಾಗಿದೆ : ಎ.ಡಿ.ಸವದತ್ತಿ ಗೋಕಾಕ ಜೂ 1 : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೀಜ ವಿತರಣಾ ಕೇಂದ್ರಗಳು ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿದ್ದು ಸದರಿ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿಗೆ ಬೇಕಾಗುವ ...Full Article

ಗೋಕಾಕ:ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೋಳ್ಳಿ : ಧರೆಪ್ಪ ಹೊಸಮನಿ

ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೋಳ್ಳಿ : ಧರೆಪ್ಪ ಹೊಸಮನಿ ಬೆಟಗೇರಿ ಜೂ 1 : ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರಿ ಹಾಲು ...Full Article

ಬೆಳಗಾವಿ :ಮತ್ತೆ ಚುರುಕುಗೊಂಡ ಲಿಂಗಾಯತ ಹೋರಾಟ

ಮತ್ತೆ ಚುರುಕುಗೊಂಡ ಲಿಂಗಾಯತ ಹೋರಾಟ ಬೆಳಗಾವಿ ಮೇ 31 : ಕಳೆದ ಒಂದು ವರ್ಷದಿಂದ ಕಾವು ಪಡೆದಿದ್ದ ಲಿಂಗಾಯತ ಹೋರಾಟ ಕರ್ನಾಟಕ ರಾಜ್ಯ ವಿಧಾನಸಭಾ ಚುಣಾವಣೆಯ ಹಿನ್ನಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಸಿಪಾರಸ್ಸು ಮಾನ್ಯತೆ ನೀಡಬೇಕೆಂಬ ಚುನಾವಣೆಯ ದಿನಗಳು ಅಂತ್ಯದವರಿಗೆ ...Full Article

ಗೋಕಾಕ:ಜೂನ 2 ರಿಂದ ಬೆಟಗೇರಿ ಶ್ರೀ ಮಾರುತಿ ದೇವರ ಓಕುಳಿ.!

ಜೂನ 2 ರಿಂದ ಬೆಟಗೇರಿ ಶ್ರೀ ಮಾರುತಿ ದೇವರ ಓಕುಳಿ.! “ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಹನುಮಂತ ದೇವರ ಓಕುಳಿ ಇದೇ ಶನಿವಾರ ಜೂನ 2 ರಿಂದ ಮಂಗಳವಾರ ಜೂನ 5 ರವರೆಗೆ ...Full Article

ಬೆಳಗಾವಿ : ಸತೀಶ ಜಾರಕಿಹೊಳಿ ಅವರಿಗೆ ಸಮಾಜ ಕಲ್ಯಾಣ ಖಾತೆ ಪಕ್ಕಾ ?

ಸತೀಶ ಜಾರಕಿಹೊಳಿ ಅವರಿಗೆ ಸಮಾಜ ಕಲ್ಯಾಣ ಖಾತೆ ಪಕ್ಕಾ ?  ಬೆಳಗಾವಿ ಮೇ 31 : ಬಹು ನಿರೀಕ್ಷಿತ ಖಾತೆ ಹಂಚಿಕೆ ಪ್ರಕಿಯೆ ಅಂತಿಮ ಗೋಳುವ ಹಂತದಲ್ಲಿದೆ .ದೊಡ್ಡ ಜಿಲ್ಲೆ ಬೆಳಗಾವಿಯಿಂದ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ...Full Article
Page 559 of 707« First...102030...557558559560561...570580590...Last »