RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ತಂದೆ-ತಾಯಿಯ ಪಾಲನೆ ಮಾಡುವುದರಲ್ಲಿ ಸಿಗುವ ಸುಖವು ಬೇರೆ ಎಲ್ಲಿಯೂ ಸಿಗಲಾರದು : ಶ್ರೀ ನಾರಾಯಣ ಶರಣರು

ತಂದೆ-ತಾಯಿಯ ಪಾಲನೆ ಮಾಡುವುದರಲ್ಲಿ ಸಿಗುವ ಸುಖವು ಬೇರೆ ಎಲ್ಲಿಯೂ ಸಿಗಲಾರದು : ಶ್ರೀ ನಾರಾಯಣ ಶರಣರು ಗೋಕಾಕ ಮೇ 28 : ಪುಣ್ಯ ಸಂಪಾದಿಸಲು ತೀರ್ಥಯಾತ್ರೆಗಳನ್ನು ಮಾಡುವುದಕ್ಕಿಂತ ವೃದ್ದಾಪದಲ್ಲಿರುವ ತಂದೆ-ತಾಯಿಯ ಪಾಲನೆ ಮಾಡುವುದರಲ್ಲಿ ಸಿಗುವ ಸುಖವು ಬೇರೆ ಎಲ್ಲಿಯೂ ಸಿಗಲಾರದು ಎಂದು ವಡೇರಹಟ್ಟಿ ಅಂಬಾ ದರ್ಶನ ಪೀಠದ ಪೀಠಾಧಿಪತಿ ಶ್ರೀ ನಾರಾಯಣ ಶರಣರು ಹೇಳಿದರು. ರವಿವಾರದಂದು ರಾತ್ರಿ ನಗರ ಸಭೆಯ ಸಮುದಾಯ ಭವನದಲ್ಲಿ ಇಲ್ಲಿಯ ಜೆಸಿಐ ಸಂಸ್ಥೆಯವರು ಹಮ್ಮಿಕೊಂಡ ವಿಶ್ವ ಕಾರ್ಮಿಕರ ಹಾಗೂ ತಾಯಂದಿರ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು. ...Full Article

ಗೋಕಾಕ:ವಿಜ್ರಂಭನೆಯಿಂದ ನಡೆದ ಶಾಲಾ ಪ್ರಾರಂಭೋತ್ಸವ

ವಿಜ್ರಂಭನೆಯಿಂದ ನಡೆದ ಶಾಲಾ ಪ್ರಾರಂಭೋತ್ಸವ ಬೆಟಗೇರಿ ಮೇ 28 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ 2018-19 ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ಮೂಡಲಗಿ ಶೈಕ್ಷಣಿಕ ...Full Article

ಘಟಪ್ರಭಾ:ಘಟಪ್ರಭಾದಲ್ಲಿ ರಾಜ್ಯ ಬಂದಗೆ ನಿರಸ ಪ್ರತಿಕ್ರಿಯೆ

ಘಟಪ್ರಭಾದಲ್ಲಿ ರಾಜ್ಯ ಬಂದಗೆ ನಿರಸ ಪ್ರತಿಕ್ರಿಯೆ ಘಟಪ್ರಭಾ ಮೇ 28 : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯ ಮಂತ್ರಿಯಾದ 24 ಗಂಟೆಗಳಲ್ಲಿ ರೈತರ ಎಲ್ಲ ಸಾಲ ಮಾನ್ನಾ ಮಾಡುತ್ತೆನೆಂದು ಹೇಳಿಕೆ ನೀಡಿ ಸಾಲ ಮನ್ನಾ ಮಾಡದಿದ್ದಕ್ಕೆ ಬಿಜೆಪಿ ಸೋಮವಾರ ...Full Article

ಗೋಕಾಕ:ಕರ್ನಾಟಕ ಬಂದ್ : ಗೋಕಾಕದಲ್ಲಿ ನಿರಸ ಪ್ರತಿಕ್ರಿಯೆ , ಕಾರ್ಯಕರ್ತರ ಬಂಧನ ಬಿಡುಗಡೆ

ಕರ್ನಾಟಕ ಬಂದ್ : ಗೋಕಾಕದಲ್ಲಿ ನಿರಸ ಪ್ರತಿಕ್ರಿಯೆ , ಕಾರ್ಯಕರ್ತರ ಬಂಧನ ಬಿಡುಗಡೆ ಗೋಕಾಕ ಮೇ 28 : ಕಾಂಗ್ರೇಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಸೋಮವಾರದಂದು ಬಿಜೆಪಿಯಿಂದ ರಾಜಾದ್ಯಂತ ...Full Article

ಬೆಳಗಾವಿ :ಮಳೆ ಗಾಳಿ ಅಬ್ಬರಕ್ಕೆ ನೆಲ ಕಚ್ಚಿದ ಮೊಬೈಲ್ ಟಾವರ

ಮಳೆ ಗಾಳಿ ಅಬ್ಬರಕ್ಕೆ ನೆಲ ಕಚ್ಚಿದ ಮೊಬೈಲ್ ಟಾವರ ಬೆಳಗಾವಿ ಮೇ 27 : ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಬಿಸಿದ ಏಕಾ ಏಕಿ ಮಳೆ , ಗಾಳಿಗೆ ಭಾರಿ ಅವಘಡ ಸಂಭವಿಸಿದೆ ನಿನ್ನೆ ಸುರಿದ ಮಳೆಗೆ ...Full Article

ಗೋಕಾಕ:ಜಂಬೆಯಿಂದ ಹಲ್ಲೆ ನಡೆಸಿ ಓರ್ವನಿಗೆ ಗಾಯ : ಗೋಕಾಕ ಫಾಲ್ಸದಲ್ಲಿ ಘಟನೆ

ಜಂಬೆಯಿಂದ ಹಲ್ಲೆ ನಡೆಸಿ ಓರ್ವನಿಗೆ ಗಾಯ : ಗೋಕಾಕ ಫಾಲ್ಸದಲ್ಲಿ ಘಟನೆ ಗೋಕಾಕ ಮೇ 26 : ಮಿಲ್ಲಿನ ಕಾರ್ಮಿಕರ ಹಾಜರಾತಿ ಹೆಚ್ಚು ಮಾಡಲು ಯತ್ನಿಸಿದನೆಂದು ಆರೋಪಿಸಿ ಓರ್ವನ ಮೇಲೆ ಏಳು ಜನರ ಗುಂಪು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ...Full Article

ಗೋಕಾಕ:ಶಾಲಾ ಪ್ರಾರಂಭೋತ್ಸವಕ್ಕೆ ನಡೆದಿದೆ ಭರದ ಸಿದ್ದತೆ

ಶಾಲಾ ಪ್ರಾರಂಭೋತ್ಸವಕ್ಕೆ ನಡೆದಿದೆ ಭರದ ಸಿದ್ದತೆ ಬೆಟಗೇರಿ ಮೇ 26 : ಪ್ರಸಕ್ತ 2018-19 ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ರಂದು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಸಿಆರ್‍ಸಿ ವಲಯ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿಯ ಶಾಲೆಗಳಲ್ಲಿ ಇದೇ ...Full Article

ಗೋಕಾಕ:ನಗರ ಸಭೆ ಸದಸ್ಯ ಬಸವರಾಜ ಮುಳಗುಂದ ನಿಧನ

ನಗರ ಸಭೆ ಸದಸ್ಯ ಬಸವರಾಜ ಮುಳಗುಂದ ನಿಧನ ಗೋಕಾಕ ಮೇ 26 : ನಗರದ ಶಿಂಧಿಗಾರ ಗಲ್ಲಿಯ ನಿವಾಸಿ ಆರ್ಯ-ಈಡಿಗ ಸಮಾಜದ ಮುಖಂಡ ಹಾಗೂ ನಗರ ಸಭೆಯ ಸದಸ್ಯ ಬಸವರಾಜ ಕೃಷ್ಣಪ್ಪ ಮುಳಗುಂದ(52) ಶನಿವಾರದಂದು ಮಧ್ಯಾಹ್ನ ಹೃದಯಘಾತದಿಂದ ನಿಧನರಾದರು. ಮೃತರು ...Full Article

ಗೋಕಾಕ:ನಾಳೆ ನಗರದ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯೆ

ನಾಳೆ ನಗರದ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯೆ ಗೋಕಾಕ ಮೇ 26 : ಗೋಕಾಕ ಉಪ-ವಿಭಾಗ ವ್ಯಾಪ್ತಿಯ 11ಕೆವ್ಹಿ ಫೀಡರಗಳಲ್ಲಿ ತುರ್ತು ಮಾರ್ಗ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ದಿ. 27 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ...Full Article

ಗೋಕಾಕ:ಸಾಲಮನ್ನಾ ಮಾಡುವಂತೆ ಆಗ್ರಹಿಸಿ ದಿ.28 ರಂದು ಬಿಜೆಪಿಯಿಂದ ಗೋಕಾಕ ಬಂದ್

ಸಾಲಮನ್ನಾ ಮಾಡುವಂತೆ ಆಗ್ರಹಿಸಿ ದಿ.28 ರಂದು ಬಿಜೆಪಿಯಿಂದ ಗೋಕಾಕ ಬಂದ್ ಗೋಕಾಕ ಮೇ 26 : ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕಗಳ ಸಂಪೂರ್ಣ ಸಾಲಮನ್ನಾ ಮಾಡಲು ಒತ್ತಾಯಿಸಿ ...Full Article
Page 561 of 707« First...102030...559560561562563...570580590...Last »