RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಪ್ರತಿಭಾ ಕಾರಂಜಿಯಲ್ಲಿ ಅರಳಿದ ಜ್ಞಾನ ಗಂಗೋತ್ರಿಯ ಪ್ರತಿಭೆಗಳು

ಪ್ರತಿಭಾ ಕಾರಂಜಿಯಲ್ಲಿ ಅರಳಿದ ಜ್ಞಾನ ಗಂಗೋತ್ರಿಯ ಪ್ರತಿಭೆಗಳು ಘಟಪ್ರಭಾ ಅ 7 : ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳು ಮಂಗಳವಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಜಾಪೂರ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಧನೆಯನ್ನು ಗೈದು 18 ಸ್ಪರ್ಧೆಗಳಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಕಾಶ ಲ.ಯಾದಗೂಡ ಇಂಗ್ಲೀಷ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ, ಪ್ರವೀಣ ಮ. ಹೊಸೂರ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ, ಲಕ್ಷ್ಮೀ ಸ.ಮಗದುಮ ಹಿಂದಿ ಕಂಠಪಾಠ ...Full Article

ಮೂಡಲಗಿ:ಮೂಡಲಗಿ ಪುರಸಭೆಗೆ 23ವಾರ್ಡಗಳಿಗೆ ಜೆಡಿಎಸ್ ಸ್ಪರ್ಧೆ -ಗಡಾದ

ಮೂಡಲಗಿ ಪುರಸಭೆಗೆ 23ವಾರ್ಡಗಳಿಗೆ ಜೆಡಿಎಸ್ ಸ್ಪರ್ಧೆ -ಗಡಾದ ಮೂಡಲಗಿ ಅ 7 : ಸ್ಥಳೀಯ ಪುಸಭೆಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಎಲ್ಲ 23ವಾರ್ಡಗಳಲ್ಲಿ ಸ್ಪರ್ಧಿಸುವುದಾಗಿ ಅರಬಾಂವಿ ಮತಕ್ಷೇತ್ರದ ಜೆಡಿಎಸ್ ಪರಾಜೀತ ಅಭ್ಯರ್ಥಿ ಭಿಮಪ್ಪ ಗಡಾದ ಹೇಳಿದರು. ಅವರು ನಾಗನೂರ ...Full Article

ಗೋಕಾಕ:ಭಂಡಾರದಲ್ಲಿ ಮಿಂದೆದ್ದ ಬೆಟಗೇರಿ ಗ್ರಾಮ

ಭಂಡಾರದಲ್ಲಿ ಮಿಂದೆದ್ದ ಬೆಟಗೇರಿ ಗ್ರಾಮ *ರಂಗೇರಿದ ಶ್ರೀದೇವಿಯ ಹೊನ್ನಾಟ*ಗ್ರಾಮದಲ್ಲಿಗ ಹಬ್ಬದ ಸಂಭ್ರಮ*ಗ್ರಾಮದೇವಿಗೆ ಉಡಿ ತುಂಬಿ, ನೈವೇಧ್ಯ ಅರ್ಪಣೆ *ಅಡಿವೇಶ ಮುಧೋಳ. ಬೆಟಗೇರಿ ಐದು ವರ್ಷಕ್ಕೂಮ್ಮೆ ನಡೆಯುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರೆಯ ಪ್ರಯುಕ್ತ ...Full Article

ಬೆಳಗಾವಿ:ಸಿದ್ದರಾಮಯ್ಯ ಸರಕಾರದಲ್ಲಿ ಶಾಸಕರ ಭತ್ಯೆಗೆ ಖರ್ಚಾಗಿದ್ದು 235.95 ಕೋಟಿ : ಭೀಮಪ್ಪ ಗಡಾದ ಮಾಹಿತಿ

ಸಿದ್ದರಾಮಯ್ಯ ಸರಕಾರದಲ್ಲಿ ಶಾಸಕರ ಭತ್ಯೆಗೆ ಖರ್ಚಾಗಿದ್ದು 235.95 ಕೋಟಿ : ಭೀಮಪ್ಪ ಗಡಾದ ಮಾಹಿತಿ ಬೆಳಗಾವಿ ಅ 7 : ಸಿದ್ದರಾಮಯ್ಯ ನೇತೃತ್ವದ ಸರಕಾರದ ಐದು ವರ್ಷ ಆಡಳಿತ ಅವಧಿಯಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರಿಗೆ ವೇತಪ ಮತ್ತು ಭತ್ಯೆ ...Full Article

ಗೋಕಾಕ:ಬೆಟಗೇರಿ ಗ್ರಾಮದಲ್ಲಿ ಎತ್ತನೋಡಿದರತ್ತ ಬ್ಯಾನರ್‍ಗಳ ಅಬ್ಬರ.!

ಬೆಟಗೇರಿ ಗ್ರಾಮದಲ್ಲಿ ಎತ್ತನೋಡಿದರತ್ತ ಬ್ಯಾನರ್‍ಗಳ ಅಬ್ಬರ.! *ಗ್ರಾಮದೆಲ್ಲಡೆ ಝಗಮಗಿಸುವ ವಿದ್ಯುತ್ ದೀಪಗಳು * ಎಲ್ಲರ ಮನ-ಮನೆಗಳಲ್ಲಿ ಜಾತ್ರೆಯ ಸಂಭ್ರಮ * ಅಡಿವೇಶ ಮುಧೋಳ. ಬೆಟಗೇರಿ ಇಲ್ಲಿ ಎತ್ತನೋಡಿದತ್ತ ಬ್ಯಾನರ್‍ಗಳೇ…ಸಂಜೆಯಾದರೇ ಸಾಕು ಝಗಮಗಿಸುವ ವಿದ್ಯುತ್ ದೀಪಗಳು… ಸಂಭ್ರಮದಿಂದ ಓಡಾಡುವ ಗ್ರಾಮಸ್ಥರು.! ಇದೇನು ...Full Article

ಗೋಕಾಕ:ಅದ್ದೂರಿಯಾಗಿ ಪ್ರಾರಂಭಗೊಂಡ ದ್ಯಾಮವ್ವದೇವಿಯ ಜಾತ್ರಾಮಹೋತ್ಸವ

ಅದ್ದೂರಿಯಾಗಿ ಪ್ರಾರಂಭಗೊಂಡ ದ್ಯಾಮವ್ವದೇವಿಯ ಜಾತ್ರಾಮಹೋತ್ಸವ ಬೆಟಗೇರಿ ಅ 6 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾಮಹೋತ್ಸವ ಪ್ರತಿ ಐದು ವರ್ಷಕ್ಕೂಮ್ಮೆ ಐದುದಿನಗಳ ಕಾಲ ಆ.6ರಿಂದ 10ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಮೊದಲ ದಿನವಾದ ...Full Article

ಮೂಡಲಗಿ:ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹ ಕಾರ್ಯದರ್ಶಿಗೆ ಸತ್ಕಾರ

ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹ ಕಾರ್ಯದರ್ಶಿಗೆ ಸತ್ಕಾರ ಮೂಡಲಗಿ ಅ 6 : ಇಲ್ಲಿಯ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಇಲಾಖೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಹಾಯಕ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಎನ್.ಕೆ ಕಮನಾ ಅವರನ್ನು ...Full Article

ಮೂಡಲಗಿ:ಸಾಲಗಳ ಮೇಲೆ ಶೇ.1 ರಷ್ಟು ಬಡ್ಡಿ ಕಡಿತ ಮಾಡಲಾಗಿದೆ : ಮಲ್ಲಪ್ಪ ಗು.ಗಾಣಿಗೇರ

ಸಾಲಗಳ ಮೇಲೆ ಶೇ.1 ರಷ್ಟು ಬಡ್ಡಿ ಕಡಿತ ಮಾಡಲಾಗಿದೆ : ಮಲ್ಲಪ್ಪ ಗು.ಗಾಣಿಗೇರ ಮೂಡಲಗಿ ಅ 6 : ಅಕ್ಟೋಬರ 22 ರಂದು ಹಮ್ಮಿಕೊಂಡ ಮಹಾಲಕ್ಷ್ಮೀ ಸೊಸಾಯಿಟಿ ಬೇಳ್ಳಿ ಹಬ್ಬದ ನಿಮಿತ್ಯವಾಗಿ ಎಲ್ಲ ಸಾಲಗಳ ಮೇಲೆ ಶೇ.1 ರಷ್ಟು ಬಡ್ಡಿ ...Full Article

ಮೂಡಲಗಿ:ಜೈ ಹನುಮಾನ ಯುವಜನ ಸೇವಾ ಸಂಘದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ

ಜೈ ಹನುಮಾನ ಯುವಜನ ಸೇವಾ ಸಂಘದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮೂಡಲಗಿ ಅ 6 : ಯೋಧರು ಹುತಾತ್ಮರಾದರೆ ಅವರ ಪಾರ್ಥೀವ ಶರೀರವನ್ನು 24 ಗಂಟೆಗಳಲ್ಲಿ ತಮ್ಮ ಸ್ವ-ಗ್ರಾಮಕ್ಕೆ ತಲುಪಿಸಬೇಕು. ಯೋಧರ ತಂದೆ ತಾಯಿ ಮತ್ತು ...Full Article

ಗೋಕಾಕ:ಕುಡುಗೋಲಿನಿಂದ ಕೊಚ್ಚಿ ಆಟವಾಡುತ್ತಿದ್ದ ಮಗುವಿನ ಕೊಲೆ : ಕೌಜಲಗಿ ಗ್ರಾಮದಲ್ಲಿ ಘಟನೆ

ಕುಡುಗೋಲಿನಿಂದ ಕೊಚ್ಚಿ ಆಟವಾಡುತ್ತಿದ್ದ ಮಗುವಿನ ಕೊಲೆ : ಕೌಜಲಗಿ ಗ್ರಾಮದಲ್ಲಿ ಘಟನೆ ಗೋಕಾಕ ಅ 6 : ಆಟವಾಡುತ್ತಿದ್ದ ಮಗುವಿಗೆ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ ಪ್ರೇಮಾ ಹೊಸಮನಿ (4) ...Full Article
Page 532 of 707« First...102030...530531532533534...540550560...Last »