RNI NO. KARKAN/2006/27779|Thursday, September 24, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ನಿಷ್ಕ್ರೀಯಗೊಂಡ ಜಲ ನಿರ್ಮಲ ಘಟಕಗಳು!!

ನಿಷ್ಕ್ರೀಯಗೊಂಡ ಜಲ ನಿರ್ಮಲ ಘಟಕಗಳು!! ಮಲ್ಲಾಪೂರ ಪಿ.ಜಿ ಹಾಗೂ ಧುಪದಾಳ ಅವಳಿ ಗ್ರಾಮಗಳ ಜನರಿಗೆ ಕುಡಿಯಲು ಕಲುಷಿತ ನೀರೇ ಗತಿ ಘಟಪ್ರಭಾ ಜೂ 25 : ಇಲ್ಲಿಯ ಮಲ್ಲಾಪೂರ ಪಿ.ಜಿ ಹಾಗೂ ಧುಪದಾಳ ಅವಳಿ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರಿಗಾಗಿ ನಿರ್ಮಿಸಲಾದ ಜಲ ನಿರ್ಮಲ ಘಟಕಗಳು ಸಂಪೂರ್ಣ ನಿಷ್ಕ್ರೀಯಗೊಂಡು ಜನರು ಕಲುಷಿತ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿಯಾಗಿದ್ದ ಸಮಯದಲ್ಲಿ ಸುಮಾರು 1.65 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಶುದ್ಧ ...Full Article

ಮೂಡಲಗಿ:ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನಕ್ಕೆ ಅರವಿಂದ ದಳವಾಯಿ ಆಯ್ಕೆ

ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನಕ್ಕೆ ಅರವಿಂದ ದಳವಾಯಿ ಆಯ್ಕೆ ಮೂಡಲಗಿ ಜೂ 25 : ನೇಪಾಳದ ರಾಜಧಾನಿ ಕಟ್ಮಾಂಡುವಿನಲ್ಲಿ ಜೂನ 28 ರಿಂದ ಮೂರು ದಿನಗಳು ನಡೆಯಲಿರುವ ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನಕ್ಕೆ ಭಾರತೀಯ ಪ್ರತಿನಿಧಿಯಾಗಿ ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಆಯ್ಕೆಯಾಗಿದ್ದಾರೆ. ...Full Article

ಘಟಪ್ರಭಾ:ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ : ಆರೋಪಿಗಳ ಬಂಧನ

ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ : ಆರೋಪಿಗಳ ಬಂಧನ ಘಟಪ್ರಭಾ.ಜೂ 25 : ತಾನು ಅವಿವಾಹತ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕಾಲೇಜಿಗೆ ಹೋಗುವ ಯುವತಿಯನ್ನು ನಂಬಿಸಿದ ನಂತರ ಸ್ನೇಹಿತರ ಜೊತೆ ಸೇರಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಘಟನೆ ...Full Article

ಖಾನಾಪುರ:ಬೈಕ್ ಅಪಘಾತದಲ್ಲಿ ಬೆಳಗಾವಿ ಜೈನ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಾವು

ಬೈಕ್ ಅಪಘಾತದಲ್ಲಿ ಬೆಳಗಾವಿ ಜೈನ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಾವು ಖಾನಾಪುರ , ಜೂನ್.24: ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಖಾನಾಪೂರ ತಾಲೂಕಿನ ದೇಶನೂರ ಗ್ರಾಮದ ಬಳಿ ನಡೆದಿದೆ. ...Full Article

ಗೋಕಾಕ:ಸತ್ಪುರುಷರ ಸೇವೆಗಳು ಸಮಾಜಕ್ಕೆ ಮಾದರಿಯಾಗಿವೆ : ಬಸವರಾಜ ಖಾನಪ್ಪನವರ

ಸತ್ಪುರುಷರ ಸೇವೆಗಳು ಸಮಾಜಕ್ಕೆ ಮಾದರಿಯಾಗಿವೆ : ಬಸವರಾಜ ಖಾನಪ್ಪನವರ ಗೋಕಾಕ ಜೂ. 24 : ಸತ್ಪುರುಷರ ಸೇವೆಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು. ರವಿವಾರದಂದು ಮ.ನಿ.ಪ್ರ.ಮುರುಘರಾಜೇಂದ್ರ ಮಹಾಸ್ವಾಮಿಗಳ 46ನೇ ವರ್ಷದ ...Full Article

ಗೋಕಾಕ:ವಿಕಲಚೇತನ ಮಕ್ಕಳ ಪ್ರವಾಸಕ್ಕೆ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಚಾಲನೆ

ವಿಕಲಚೇತನ ಮಕ್ಕಳ ಪ್ರವಾಸಕ್ಕೆ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಚಾಲನೆ ಗೋಕಾಕ ಜೂ, 23 ;- ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಕಲಚೇತನ ಮಕ್ಕಳ ಎರಡಡು ದಿನಗಳ ಪ್ರವಾಸಕ್ಕೆ ಶನಿವಾರದಂದು ...Full Article

ಗೋಕಾಕ:ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೇ, ಸೇವೆ ಎಂದು ಭಾವಿಸಿ : ಮುರುಘರಾಜೇಂದ್ರ ಮಹಾಸ್ವಾಮಿ

ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೇ, ಸೇವೆ ಎಂದು ಭಾವಿಸಿ : ಮುರುಘರಾಜೇಂದ್ರ ಮಹಾಸ್ವಾಮಿ ಗೋಕಾಕ ಜೂ, 23 ;- ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೇ, ಸೇವೆ ಎಂದು ತಿಳಿದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ...Full Article

ಗೋಕಾಕ:ಕೆ.ಎಸ್ ಕಾಪಸಿ ಶಾಲೆಯಲ್ಲಿ ಯೋಗ ದಿನ ಆಚರಣೆ

ಕೆ.ಎಸ್ ಕಾಪಸಿ ಶಾಲೆಯಲ್ಲಿ ಯೋಗ ದಿನ ಆಚರಣೆ ಗೋಕಾಕ ಜೂ 23 : ತಾಲೂಕಿನ ದುಪದಾಳ ಗ್ರಾಮದ ಕೆ.ಎಸ್ ಕಾಪಸಿ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು ಯೋಗ ಗುರುಗಳಾದ ಹರೀಶ ಕಾಳೆ ಮತ್ತು ಬಸಗೌಡ ಬೆಳ್ಳನ್ನವರ ...Full Article

ಗೋಕಾಕ:ಶ್ರೀ ಗುರುಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನ ಆಚರಣೆ

ಶ್ರೀ ಗುರುಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನ ಆಚರಣೆ ಗೋಕಾಕ ಜೂ, 23 :- ಇಲ್ಲಿಗೆ ಸಮೀಪದ ಮರಡೀಮಠದ ಶ್ರೀ ಗುರುಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ ಎನ್.ಸಿ.ಸಿ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ಗುರುವಾರದಂದು ...Full Article

ರಾಯಬಾಗ: ಕುರಿ ಮೇಯಿಸಿದ ಹ್ಯಾಟ್ರಿಕ್ ಶಾಸಕ ದುರ್ಯೋಧನ ಐಹೋಳೆ

ಕುರಿ ಮೇಯಿಸಿದ ಹ್ಯಾಟ್ರಿಕ್ ಶಾಸಕ ದುರ್ಯೋಧನ ಐಹೋಳೆ ರಾಯಬಾಗ ಜೂ 23 : ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ಹ್ಯಾಟ್ರಿಕ್ ಶಾಸಕ ದುರ್ಯೋಧನ ಐಹೋಳೆ ಹೆಗಲ ಮೇಲೆ ಕಂಬಳಿ ಹಾಕಿಕೊಂಡು ಕೈಯಲ್ಲಿ ಕೋಲು ಹೀಡಿದುಕೊಂಡು ಕುರಿ ಮೇಯಿಸಿದ ಪ್ರಸಂಗ ಜರುಗಿದೆ ...Full Article
Page 550 of 707« First...102030...548549550551552...560570580...Last »