RNI NO. KARKAN/2006/27779|Thursday, September 24, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು

ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು *ಶಾಲೆಯ ವಿದ್ಯಾಥಿಗಳಿಗೆ ವಿನೂತನ ಪ್ರಾಯೋಗಿಕ ಉಪನ್ಯಾಸ * ಹೊರ ಸಂಚಾರ ಕಾರ್ಯಕ್ರಮದಲ್ಲಿ ರಮೇಶ ಅಳಗುಂಡಿ ಅಭಿಪ್ರಾಯ * ಪ್ರಕೃತಿಯ ಸೊಬಗನ್ನು ಕಣ್ಣುತುಂಬಿಕೊಂಡ ಶಾಲಾ ಮಕ್ಕಳು ಬೆಟಗೇರಿ ಸೆ 1 : ಇಂದಿನ ದಿನಮಾನಗಳಲ್ಲಿ ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಪರಿಸರ ಮನುಷ್ಯನ ಉತ್ತಮ ಬಯಕೆ ಇಡೇರಿಸುವುದಕ್ಕಿದೆ ಹೊರತು ದುರಾಶೆ ಇಡೇರಿಸುವದಕ್ಕೆ ಅಲ್ಲ, ಉತ್ತಮ ಪರಿಸರ ನಮ್ಮ ಸುತ್ತಮುತ್ತಲೂ ಸದಾವಿರಬೇಕೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ...Full Article

ಗೋಕಾಕ:ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ

ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಗೋಕಾಕ ಸೆ 1 : ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕಾರ್ಯಗಳು ಕಡಿಮೆಯಾಗುತ್ತಿದ್ದು ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಮೂಹಿಕ ಧಾರ್ಮಿಕ ಕಾರ್ಯಗಳನ್ನು ಪ್ರತಿಯೊಂದು ಹಳ್ಳಿಗಳಲ್ಲಿ ಆಯೋಜನೆ ಮಾಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ...Full Article

ಗೋಕಾಕ:ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ : ಡಿವೈಎಸ್‍ಪಿ ಡಿ.ಟಿ.ಪ್ರಭು

ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ : ಡಿವೈಎಸ್‍ಪಿ ಡಿ.ಟಿ.ಪ್ರಭು ಗೋಕಾಕ ಸೆ 1 : ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವಂತೆ ಡಿವೈಎಸ್‍ಪಿ ಡಿ.ಟಿ.ಪ್ರಭು ಹೇಳಿದರು. ಅವರು ಶನಿವಾರದಂದು ನಗರದ ಶೂನ್ಯ ಸಂಪಾದನಮಠದ ...Full Article

ಗೋಕಾಕ:ಅರ್ಬನ್ ಬ್ಯಾಂಕಿಗೆ ಬಸವರಾಜ ಕಲ್ಯಾಣಶೆಟ್ಟಿ , ದುಂಡಪ್ಪ ಬಿದರಿ ಅವಿರೋಧ ಆಯ್ಕೆ

ಅರ್ಬನ್ ಬ್ಯಾಂಕಿಗೆ ಬಸವರಾಜ ಕಲ್ಯಾಣಶೆಟ್ಟಿ , ದುಂಡಪ್ಪ ಬಿದರಿ ಅವಿರೋಧ ಆಯ್ಕೆ ಗೋಕಾಕ ಸೆ 1 : ಇಲ್ಲಿಯ ಪ್ರತಿಷ್ಠಿತ ದಿ. ಅರ್ಬನ್ ಕೋ-ಆಪ್. ಕ್ರೆಡಿಟ್ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯು ಶನಿವಾರದಂದು ಸಂಘದ ಕಾರ್ಯಾಲಯದಲ್ಲಿ ಅವಿರೋಧ ಆಯ್ಕೆ ಜರುಗಿತು. ಅಧ್ಯಕ್ಷರಾಗಿ ...Full Article

ಬೆಳಗಾವಿ:ಸಚಿವ ರಮೇಶ್ ಹಾಗೂ ಶಾಸಕಿ ಹೆಬ್ಬಾಳ್ಕರ್ ನಡುವಿನ ಉತ್ತಮ ಸ್ನೇಹಕ್ಕೆ ಎಳ್ಳು-ನೀರು ಬಿಟ್ಟ ಪಿಎಲ್‍ಡಿ ಬ್ಯಾಂಕ್

ಸಚಿವ ರಮೇಶ್ ಹಾಗೂ ಶಾಸಕಿ ಹೆಬ್ಬಾಳ್ಕರ್ ನಡುವಿನ ಉತ್ತಮ ಸ್ನೇಹಕ್ಕೆ ಎಳ್ಳು-ನೀರು ಬಿಟ್ಟ ಪಿಎಲ್‍ಡಿ ಬ್ಯಾಂಕ್ ಬೆಳಗಾವಿ ಸೆ 1 : ಬೆಂಗಳೂರು ನಂತರ ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಗಡಿ ಜಿಲ್ಲೆ ಬೆಳಗಾವಿಯ ರಾಜಕಾರಣಿಗಳ ಬ್ಯಾಂಕ್ ರಾಜಕಾರಣದ ...Full Article

ಗೋಕಾಕ:ಉಪ್ಪಾರಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ಉಪ್ಪಾರಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ ಗೋಕಾಕ ಅ 31 : ತಾಲೂಕಿನ ಉಪ್ಪಾರಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯು ಶುಕ್ರವಾರದಂದು ಸಂಘದ ಕಾರ್ಯಾಲಯದಲ್ಲಿ ಪೌರಾಡಳಿತ ಸಚಿವ ರಮೇಶ ...Full Article

ಗೋಕಾಕ:ಬಿಳ್ಕೋಡುವ ಸಮಾರಂಭ

ಬಿಳ್ಕೋಡುವ ಸಮಾರಂಭ ಗೋಕಾಕ ಅ 31 : ಇಲ್ಲಿಯ ಟಿಎಪಿಎಸ್‍ಎಂಎಸ್ ನಲ್ಲಿ ಸುಮಾರು 14 ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಹಾಗೂ ಪ್ರಭಾ ಶುಗರ್ಸ್‍ನ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಎಸ್.ಎಂ.ರಂಜಣಗಿ ಮತ್ತು ಟಿಎಪಿಎಸ್‍ಎಂಎಸ್ ನಲ್ಲಿ ಸಿಬ್ಬಂದಿಯಾಗಿ ಕಾರ್ಯ ...Full Article

ಗೋಕಾಕ:ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ : ಶ್ರಿ ಬಸವರಾಜ ಹಿರೇಮಠ

ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ : ಶ್ರಿ ಬಸವರಾಜ ಹಿರೇಮಠ ಗೋಕಾಕ ಅ 31 : ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ ಎಂದು ಕಪರಟ್ಟಿ-ಕಳ್ಳಿಗುದ್ದಿ ಗ್ರಾಮದ ಶ್ರೀ ...Full Article

ಗೋಕಾಕ:‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ

‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ ಕಲ್ಲೋಳಿ ಅ 31 : ಸಂಸ್ಕಾರ ಸಂಸ್ಕøತಿಯು ತಾಯಿಯ ಮಮತೆ, ಮಮಕಾರ ವಾತ್ಸಲ್ಯದಿಂದ ದೊರೆಯುತ್ತದೆ. ಪಾಶ್ಚಿಮಾತ್ಯ ಸಂಸ್ಕøತಿಯನ್ನು ಇಂದಿನ ಜನರು ಮೈಗೂಡಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಮನುಷ್ಯನಿಗೆ ...Full Article

ಗೋಕಾಕ:ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು : ಡಾ. ಆರ್.ಎಚ್. ಗುಣಕಿ

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು : ಡಾ. ಆರ್.ಎಚ್. ಗುಣಕಿ ಗೋಕಾಕ ಅ 31 : ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಪೈಪೋಟಿ ಹೆಚ್ಚುತ್ತಿದ್ದು, ಸ್ಪರ್ಧೆ ಇಂದು ಅನಿವಾರ್ಯವಾಗಿದೆ. ಕ್ರಿಯಾತ್ಮಕ ಚಟುವಟಿಕೆಗಳನ್ನು ರೂಢಿಸಿಕೊಂಡರೆ ತಮ್ಮ ...Full Article
Page 518 of 707« First...102030...516517518519520...530540550...Last »