RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮನುಷ್ಯನ ಕಷ್ಟಗಳನ್ನು ತೊಲಗಿಸಿ ನೆಮ್ಮದಿ ನೀಡುವ ಶಕ್ತಿ ಇಷ್ಟಲಿಂಗಕ್ಕೆ ಇದೆ: ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ

ಮನುಷ್ಯನ ಕಷ್ಟಗಳನ್ನು ತೊಲಗಿಸಿ ನೆಮ್ಮದಿ ನೀಡುವ ಶಕ್ತಿ ಇಷ್ಟಲಿಂಗಕ್ಕೆ ಇದೆ: ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ ಗೋಕಾಕ ಅ 29 : ಮನುಷ್ಯನ ಕಷ್ಟಗಳನ್ನು ತೊಲಗಿಸಿ ನೆಮ್ಮದಿ ನೀಡುವ ಶಕ್ತಿ ಇಷ್ಟಲಿಂಗಕ್ಕೆ ಇದೆ ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೊಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿ ಹೇಳಿದರು. ಅವರು ಬುಧವಾರದಂದು ನಗರದ ಪ್ರೋಪೇಸರ್ ಕಾಲನಿಯ ಸಿದ್ಧಿ ವಿನಾಯಕ ಸಭಾಭವನದಲ್ಲಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೊಡಲಸಂಗಮ, ಪಂಚಮಸಾಲಿ ಲಿಂಗಾಯತ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಹಾಗೂ ಪಂಚಮಸಾಲಿ ಲಿಂಗಾಯತ ತಾಲೂಕಾ ಘಟಕ ಗೋಕಾಕ ...Full Article

ಮೂಡಲಗಿ:ಅದ್ದೂರಿಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ

ಅದ್ದೂರಿಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ ಮೂಡಲಗಿ ಅ 28 : ಇಲ್ಲಿಯ ಶ್ರೀ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದ ರಥೋತ್ಸವ ಸಹಸ್ರರು ಭಕ್ತರ ಹರ.. ಹರಾ ..ಮಹಾದೇವ.. ವೀರಭದ್ರೇಶ್ವರ ಮಹಾರಾಜ ಕೀ ಜೈ ಎಂಬ ಹರ್ಷೋದ್ಗಾರದ ನಡುವೆ ಅದ್ದೂರಿಯಿಂದ ಮಂಗಳವಾರ ಸಂಜೆ ...Full Article

ಮೂಡಲಗಿ:ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ , ಮತನೀಡಿ : ದಳವಾಯಿ ಮನವಿ

ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ , ಮತನೀಡಿ : ದಳವಾಯಿ ಮನವಿ ಮೂಡಲಗಿ ಅ 28 : ಮೂಡಲಗಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಗರದ ಹಾಗೂ ಜನತೆಯ ಶ್ರೇಯೊಭಿವೃದ್ಧಿಗೆ ಹಾಗೂ ಎಲ್ಲರಿಗೂ ಸಮಪಾಲು ಸಮಬಾಳು ...Full Article

ಗೋಕಾಕ:ಕೊಡಗು ನಿರಾಶ್ರಿತರಿಗೆ ಸ್ವಾಭಿಮಾನಿ ಬಣದಿಂದ ಸೀರೆ ವಿತರಣೆ

ಕೊಡಗು ನಿರಾಶ್ರಿತರಿಗೆ ಸ್ವಾಭಿಮಾನಿ ಬಣದಿಂದ ಸೀರೆ ವಿತರಣೆ ಗೋಕಾಕ ಅ 28 : ಭಾರಿ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತವಾಗಿರುವ ಕೊಡಗು ಮತ್ತು ಮಡಿಕೇರಿ ಜನತೆಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಬೆಳಗಾವಿ ಮಹಿಳಾ ...Full Article

ಗೋಕಾಕ:ಟಿಎಪಿಸಿಎಮ್‍ಎಸ್‍ ರೈತರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ : ಬಸಗೌಡ ಪಾಟೀಲ

ಟಿಎಪಿಸಿಎಮ್‍ಎಸ್‍ ರೈತರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ : ಬಸಗೌಡ ಪಾಟೀಲ ಗೋಕಾಕ ಅ 28 : ತಾಲೂಕಿನ ರೈತರು ಬೆಳೆದ ಬೆಳಗೆ ಯೋಗ್ಯ ಬೆಲೆ ದೊರುಕುವಂತೆ ಮಾಡಿ ಅವರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಾ ಸಂಘವು ಸುದಿರ್ಘವಾಗಿ 87 ವರ್ಷಗಳನ್ನು ಪೂರೈಸಿ, ...Full Article

ಗೋಕಾಕ:ಹುಣ್ಣಿಮೆ ಪ್ರಯುಕ್ತ ಮಾಸಿಕ ಪ್ರವಚನ ಕಾರ್ಯಕ್ರಮ

ಹುಣ್ಣಿಮೆ ಪ್ರಯುಕ್ತ ಮಾಸಿಕ ಪ್ರವಚನ ಕಾರ್ಯಕ್ರಮ ಗೋಕಾಕ ಅ 28 : ಬಸವಣ್ಣನವರು ಪ್ರಾರಂಭಿಸಿದ ಮಹಾಮನೆಯ ಜಂಗಮ ದಾಸೋಹ ಪ್ರಸಾದ ತಯ್ಯಾರಿಕಾ ಕಾರ್ಯದಲ್ಲಿ ನಿಲಾಂಬೀಕಾ ತಾಯಿಯವರು ತಮ್ಮನ್ನು ತೊಡಗಿಸಿಕೊಂಡು ದಾಸೋಹ ಮೂರ್ತಿಯಾಗಿದ್ದರು ಎಂದು ಸಂಕೇಶ್ವರದ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಡಾ| ...Full Article

ಗೋಕಾಕ:“ಅಲ್ಲಮಪ್ರಭು ಅರ್ಥಾರ್ಥ ಮಾಯಾಯಾಟ” ಸಣ್ಣಾಟ ಪುಸ್ತಕ ಬಿಡುಗಡೆ

“ಅಲ್ಲಮಪ್ರಭು ಅರ್ಥಾರ್ಥ ಮಾಯಾಯಾಟ” ಸಣ್ಣಾಟ ಪುಸ್ತಕ ಬಿಡುಗಡೆ ಗೋಕಾಕ ಅ 28 : ಶರಣ ಸಂಕುಲದ ಮಧ್ಯೆದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಶೂನ್ಯ ಪೀಠವನ್ನು ಅಲಂಕರಿಸಿದ ಮಹಾ ಜಂಗಮ ಅಲ್ಲಮಪ್ರಭುದೇವರು ಎಂದು ಇಲ್ಲಿಯ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ...Full Article

ಗೋಕಾಕ:ಸೆ 11 ರಂದು ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾ ಸಭೆ

ಸೆ 11 ರಂದು ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾ ಸಭೆ ಬೆಟಗೇರಿ ಅ 28  : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಸನ್ 2017-18ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ ಸಂಘದ ...Full Article

ಗೋಕಾಕ:ಅಧ್ಯಕ್ಷರಾಗಿ ಅಪ್ಪಯ್ಯಪ್ಪ ಬಡ್ನಿಂಗೋಳ, ಉಪಾಧ್ಯಕ್ಷರಾಗಿ ರಾಜು ಬೈರುಗೋಳ ಅವಿರೋಧ ಆಯ್ಕೆ

ಅಧ್ಯಕ್ಷರಾಗಿ ಅಪ್ಪಯ್ಯಪ್ಪ ಬಡ್ನಿಂಗೋಳ, ಉಪಾಧ್ಯಕ್ಷರಾಗಿ ರಾಜು ಬೈರುಗೋಳ ಅವಿರೋಧ ಆಯ್ಕೆ ಗೋಕಾಕ ಅ 27 : ಇಲ್ಲಿಯ ದಿ. ಗೋಕಾಕ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮಸಗುಪ್ಪಿ ಗ್ರಾಮದ ಅಪ್ಪಯ್ಯಪ್ಪ ಬಡ್ನಿಂಗೋಳ ...Full Article

ಗೋಕಾಕ:ರಕ್ಷಾ ಬಂಧನ ನಿಮಿತ್ಯ ಮಹಿಳೆಗೆ ಶೌಚಾಲಯ ಉಡುಗೊರೆ

ರಕ್ಷಾ ಬಂಧನ ನಿಮಿತ್ಯ ಮಹಿಳೆಗೆ ಶೌಚಾಲಯ ಉಡುಗೊರೆ ಗೋಕಾಕ ಅ 27 : ತಾಲೂಕಿನ ಗೋಸಬಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಗರನಾಳ ಗ್ರಾಮದಲ್ಲಿ ಗ್ರಾ.ಪಮ ವತಿಯಿಂದ ರವಿವಾರದಂದು ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಗೆ ಶೌಚಾಲಯ ನಿರ್ಮಿಸಿ ...Full Article
Page 520 of 707« First...102030...518519520521522...530540550...Last »