RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಗುರು ಪರಂಪರೆಯಿಂದಾಗಲೂ ಗುರುವಿಗೆ ಮಹತ್ವದ ಸ್ಥಾನವಿದೆ : ಡಾ. ಮಹದೇವ ಜಿಡ್ಡಿಮನಿ

ಗುರು ಪರಂಪರೆಯಿಂದಾಗಲೂ ಗುರುವಿಗೆ ಮಹತ್ವದ ಸ್ಥಾನವಿದೆ : ಡಾ. ಮಹದೇವ ಜಿಡ್ಡಿಮನಿ ಮೂಡಲಗಿ ಸೆ 6 : ಶಿಕ್ಷಕ ವೃತ್ತಿ ಪವಿತ್ರವಾದದ್ದು, ಗುರು ಪರಂಪರೆಯಿಂದಾಗಲೂ ಗುರುವಿಗೆ ಮಹತ್ವದ ಸ್ಥಾನವಿದೆ. ಯಾವುದೇ ವ್ಯಕ್ತಿ ಯಶಸ್ವಿ ಜೀವನ ಹಾಗೂ ಗುರಿಯನ್ನು ಮುಟ್ಟ ಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ ಎಂದು ಸಾಹಿತಿ ಡಾ. ಮಹದೇವ ಜಿಡ್ಡಿಮನಿ ಹೇಳಿದರು. ಅವರು ಸ್ಥಳೀಯ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾ ಕೃಷ್ಣನ್ ಅವರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರು ವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸನಾತನ ...Full Article

ಘಟಪ್ರಭಾ:ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಗೋಕುಲಾಷ್ಠಮಿ ಕಾರ್ಯಕ್ರಮ

ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಗೋಕುಲಾಷ್ಠಮಿ ಕಾರ್ಯಕ್ರಮ ಘಟಪ್ರಭಾ ಸೆ 6 : ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಂಸ್ಕಂತಿಕ,ಧಾರ್ಮಿಕ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವಂತಹ ಕಾರ್ಯ ಮಾಡಬೇಕು ಎಂದು ಸ್ಥಳೀಯ ಆಡಳಿತ ಮಂಡಳಿ ನಿರ್ದೇಶಕ ರಾಮಪ್ಪ ...Full Article

ಗೋಕಾಕ:ರಾಜಾಪೂರ ಪಿಕೆಪಿಎಸ್‍ನ ಅಧ್ಯಕ್ಷರಾಗಿ ಕಮತಿ, ಉಪಾಧ್ಯಕ್ಷರಾಗಿ ಖನದಾಳಿ ಅವಿರೋಧ ಆಯ್ಕೆ

ರಾಜಾಪೂರ ಪಿಕೆಪಿಎಸ್‍ನ ಅಧ್ಯಕ್ಷರಾಗಿ ಕಮತಿ, ಉಪಾಧ್ಯಕ್ಷರಾಗಿ ಖನದಾಳಿ ಅವಿರೋಧ ಆಯ್ಕೆ ಗೋಕಾಕ ಸೆ 6 : ತಾಲೂಕಿನ ರಾಜಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ರಾಜಾಪೂರ ಇದರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯು ಅವಿರೋಧ ಆಯ್ಕೆ ಬುಧವಾರದಂದು ...Full Article

ಬೆಳಗಾವಿ:ಲಕ್ಷ್ಮೀ ಹೆಬ್ಬಾಳ್ಕರ್​ಗೆ ದೆಹಲಿ ಪರಿಚಯಿಸಿದ್ದು ನಾನು : ಸಚಿವ ರಮೇಶ ಚಾಟಿ

ಲಕ್ಷ್ಮೀ ಹೆಬ್ಬಾಳ್ಕರ್​ಗೆ ದೆಹಲಿ ಪರಿಚಯಿಸಿದ್ದು ನಾನು : ಸಚಿವ ರಮೇಶ ಚಾಟಿ ಬೆಳಗಾವಿ ಸೆ 6 : ಲಕ್ಷ್ಮೀ ಹೆಬ್ಬಾಳ್ಕರ ರಾಜಕೀಯದಲ್ಲಿ ಇದ್ದಾರೆ . ಆದರೆ ಅವರ ಹಿಂದಿನ ಸ್ಥಿತಿ ಏನೆಂಬುವದು ಯಾರಿಗೂ ಗೊತ್ತಿಲ್ಲ . ಅದನ್ನು ಹೇಳುವ ಅನಿರ್ವಾಯ ...Full Article

ಬೆಳಗಾವಿ:ಜಿ.ಪಂ ಅಧ್ಯಕ್ಷೆ ವಿರುದ್ಧ ಕೇಳಿ ಬಂತು ಠೇವಣಿ ಹಣ ದುರುಉಪಯೋಗ ಆರೋಪ

ಜಿ.ಪಂ ಅಧ್ಯಕ್ಷೆ ವಿರುದ್ಧ ಕೇಳಿ ಬಂತು ಠೇವಣಿ ಹಣ ದುರುಉಪಯೋಗ ಆರೋಪ ಬೆಳಗಾವಿ ಸೆ 6 : ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ ಮತ್ತು ಅವರ ಪತಿ ಪ್ರಶಾಂತ ಐಹೊಳೆ ವಿರುದ್ಧ 15 ಕೋಟಿ ರೂ ಠೇವಣಿ ವಂಚನೆ ಆರೋಪ ...Full Article

ಬೆಳಗಾವಿ:ಹೆಬ್ಬಾಳ್ಕರ ನಿಯಂತ್ರಿಸದಿದ್ದರೆ ಉಗ್ರ ನಿರ್ಣಯ: ಸಚಿವ ರಮೇಶ ಎಚ್ಚರಿಕೆ

ಹೆಬ್ಬಾಳ್ಕರ ನಿಯಂತ್ರಿಸದಿದ್ದರೆ ಉಗ್ರ ನಿರ್ಣಯ: ಸಚಿವ ರಮೇಶ ಎಚ್ಚರಿಕೆ ಬೆಳಗಾವಿ ಸೆ 6 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಹೈಕಮಾಂಡ್ ಮೂಗುದಾರ ಹಾಕದಿದ್ಧರೆ ಜಾರಕಿಹೊಳಿ ಕುಟುಂಬ ಉಗ್ರ ನಿರ್ಣಯ ಕೈಗೊಳ್ಳಲಿದೆ ಎಂದು ಸಚಿವ ರಮೇಶ ...Full Article

ಗೋಕಾಕ:ಮಹಾನ್ ವ್ಯಕ್ತಿಗಳ ತತ್ವಾದರ್ಶ ಬೆಳೆಸಿಕೊಳ್ಳಬೇಕು : ಜಿ.ಎಂ.ಕಮತ

ಮಹಾನ್ ವ್ಯಕ್ತಿಗಳ ತತ್ವಾದರ್ಶ ಬೆಳೆಸಿಕೊಳ್ಳಬೇಕು : ಜಿ.ಎಂ.ಕಮತ ಗೋಕಾಕ ಸೆ 6 : ಭಾರತೀಯ ಇತಿಹಾಸ ಪರಂಪರೆಯಲ್ಲಿ ಗುರುವಿಗೆ ಅಧಿಕ ಮಹತ್ವವಿದೆ. ಗುರುವಿಗೆ ಕ್ರಿಯಾತ್ಮಕ ಶಕ್ತಿಯಿದ್ದು, ಇಂದಿನ ಶಿಕ್ಷಕರು ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆ-ಪ್ರಾಮಾಣಿಕತೆಯಿಂದ ನಿಭಾಯಿಸಿದರೆ ಜಗತ್ತಿನಲ್ಲಿ ಸರ್ವಶ್ರೇಷ್ಠ ಸಮಾಜ ...Full Article

ಮೂಡಲಗಿ:ಶ್ರೀಕಾಂತ ಕಮತಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

ಶ್ರೀಕಾಂತ ಕಮತಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಮೂಡಲಗಿ ಸೆ 5 : ಸಮೀಪದ ಕಮಲದಿನ್ನಿ ತೋಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀಕಾಂತ ಕಮತಿ ಇವರಿಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ...Full Article

ಘಟಪ್ರಭಾ:ಪೌರಾಣಿಕ ನೀರಿನ ಭಾಂವಿಯ ಜೀರ್ಣೋದ್ಧಾರಕ್ಕೆ ಚಾಲನೆ

ಪೌರಾಣಿಕ ನೀರಿನ ಭಾಂವಿಯ ಜೀರ್ಣೋದ್ಧಾರಕ್ಕೆ ಚಾಲನೆ ಘಟಪ್ರಭಾ ಸೆ 5 : ಸಮೀಪದ ಶಿಂದಿಕುರಬೇಟ ಗ್ರಾಮದ ದೇಸಾಯರ ವಾಡೆಯ ಆವರಣದಲ್ಲಿ ಆದಿಕೃರ್ತು ಶ್ರೀ ದುರದುಂಡೇಶ್ವರರು ತೋರಿದ ಲೀಲಾ ಪವಾಡದ ಚಿತ್ರಣದ ಫಲಕವನ್ನು ಅರಭಾವಿಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ ಅವರು ಮಂಗಳವಾರದಂದು ...Full Article

ಘಟಪ್ರಭಾ:ಡಾ. ಸರ್ವಪಳ್ಳಿ ರಾಧಾಕೃಷ್ಣನರ 130ನೇ ದಿನಾಚರಣೆ

ಡಾ. ಸರ್ವಪಳ್ಳಿ ರಾಧಾಕೃಷ್ಣನರ 130ನೇ ದಿನಾಚರಣೆ ಘಟಪ್ರಭಾ ಸೆ 5 : ಸ್ಥಳೀಯ ಶ್ರೀ ಸಿದ್ಧಿವಿನಾಯಕ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಸರ್ವಪಳ್ಳಿ ರಾಧಾಕೃಷ್ಣನರ 130ನೇ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಗುರುಭಕ್ತಿಯಿಂದ ಆಚರಿಸಿದರು. ಭವ್ಯ ಭಾರತದ ಶಕ್ತಿಗಳನ್ನು ...Full Article
Page 516 of 707« First...102030...514515516517518...530540550...Last »