RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಶಿಕ್ಷಕರ ಕರ್ತವ್ಯ ದೈವಿ ಸ್ವರೂಪವಾಗಿದೆ : ಮಹಾದೇವ ತೇರದಾಳ

ಶಿಕ್ಷಕರ ಕರ್ತವ್ಯ ದೈವಿ ಸ್ವರೂಪವಾಗಿದೆ : ಮಹಾದೇವ ತೇರದಾಳ ಗೋಕಾಕ ಸೆ 5 : ಶಿಕ್ಷಕ ವೃತ್ತಿ ಶ್ರೇಷ್ಠವಾಗಿದ್ದು ತಂದೆ ತಾಯಿ ನಂತರದ ಸ್ಥಾನ ಶಿಕ್ಷಕರಿಗೆ ಇದೆ ಎಂದು ಇಲ್ಲಿಯ ಜೆಎಸ್‍ಎಸ್ ಮಹಾವಿದ್ಯಾಲಯದ ಉಪನ್ಯಾಸಕ ಮಹಾದೇವ ತೇರದಾಳ ಹೇಳಿದರು. ಅವರು ಬುಧವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಶಿಕ್ಷಕರ ಕರ್ತವ್ಯ ದೈವಿ ಸ್ವರೂಪವಾಗಿದ್ದು, ಸಮಾಜ ಮುಖಿ ಕಾರ್ಯಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡು ರಾಷ್ಟ್ರ ಹಾಗೂ ಸಮಾಜದ ರಕ್ಷಕರಾಗಿದ್ದಾರೆ. ಎಲ್ಲರನ್ನು ತಮ್ಮವರೆಂದು ಭಾವಿಸಿಕೊಂಡು ...Full Article

ಗೋಕಾಕ:ಗುರುವಿನ ಆದರ್ಶದಿಂದ ಸಾಧಕರಾಗಲು ಸಾಧ್ಯ : ಡಿ.ರಾಮದಾಸ್

ಗುರುವಿನ ಆದರ್ಶದಿಂದ ಸಾಧಕರಾಗಲು ಸಾಧ್ಯ : ಡಿ.ರಾಮದಾಸ್ ಗೋಕಾಕ ಸೆ 5 : ಡಾ. ರಾಧಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರನ್ನು ದೇಶಕ್ಕೆ ನೀಡುವಂತೆ ಎಸ್‍ಎಲ್‍ಜೆ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ರಾಮದಾಸ್ ಹೇಳಿದರು. ...Full Article

ಗೋಕಾಕ:ಕಬ್ಬಿನ ಬಾಕಿ ಬಿಲ್ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘಟನೆಯಿಂದ ಗೋಕಾಕದಲ್ಲಿ ಬೃಹತ್ ಪ್ರತಿಭಟನೆ

ಕಬ್ಬಿನ ಬಾಕಿ ಬಿಲ್ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘಟನೆಯಿಂದ ಗೋಕಾಕದಲ್ಲಿ ಬೃಹತ್ ಪ್ರತಿಭಟನೆ ಗೋಕಾಕ ಸೆ 5 : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಹಾಗೂ ತಾಲೂಕಾ ...Full Article

ಗೋಕಾಕ:ಗೋಸಬಾಳದಲ್ಲಿ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ ಸಂಪನ್ನ

ಗೋಸಬಾಳದಲ್ಲಿ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ ಸಂಪನ್ನ ಬೆಟಗೇರಿ ಸೆ 4 : ಸಮೀಪದ ಗೋಸಬಾಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ, ...Full Article

ಗೋಕಾಕ:ದಿನನಿತ್ಯ ಜಪ ಮಾಡುವ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ

ದಿನನಿತ್ಯ ಜಪ ಮಾಡುವ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಗೋಕಾಕ ಸೆ 3 : ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ವಿರಳ ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರು ಶ್ರಾವಣ ಮಾಸದಲ್ಲಿ ...Full Article

ಮೂಡಲಗಿ:23 ಸ್ಥಾನಗಳ ಪೈಕಿ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 15 ವಾರ್ಡುಗಳಲ್ಲಿ ಬಿಜೆಪಿಗೆ ಗೆಲುವಿನ ನಗೆ

23 ಸ್ಥಾನಗಳ ಪೈಕಿ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 15 ವಾರ್ಡುಗಳಲ್ಲಿ ಬಿಜೆಪಿಗೆ ಗೆಲುವಿನ ನಗೆ ಮೂಡಲಗಿ ಸೆ 3 : ತೀವ್ರ ಜಿದ್ದಾ ಜಿದ್ದಿಯಿಂದ ಕೂಡಿದ ಮೂಡಲಗಿ ಪುರಸಭೆ ಚುನಾವಣೆಯಲ್ಲಿ 23 ಸ್ಥಾನಗಳ ಪೈಕಿ ನಾಲ್ವರು ಪಕ್ಷೇತರರು ಸೇರಿದಂತೆ ...Full Article

ಗೋಕಾಕ:ಗ್ರಾಮಸ್ಥರಿಂದ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಗ್ರಾಮಸ್ಥರಿಂದ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಬೆಟಗೇರಿ ಸೆ 3 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪಾಂಡುರಂಗ ಮಂದಿರದಲ್ಲಿ ರವಿವಾರ ಸೆ.2 ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಲ್ಲಿಯ ಪಾಂಡುರಂಗ ದೇವಸ್ಥಾನದಲ್ಲಿರುವ ...Full Article

ಗೋಕಾಕ:ಬೆಟಗೇರಿ ಬಸ್ ನಿಲ್ದಾಣದಲ್ಲಿರುವ ನಾಗಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಸಂಪನ್ನ

ಬೆಟಗೇರಿ ಬಸ್ ನಿಲ್ದಾಣದಲ್ಲಿರುವ ನಾಗಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಸಂಪನ್ನ ಬೆಟಗೇರಿ ಅ ಸೆ 3 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸ್ ನಿಲ್ದಾಣದಲ್ಲಿರುವ ನಾಗಲಿಂಗೇಶ್ವರ ದೇವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸೋಮವಾರ ಸೆ.2 ಮತ್ತು 3 ...Full Article

ಘಟಪ್ರಭಾ:ಕೊಡಗು ಜಿಲ್ಲಾ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ

ಕೊಡಗು ಜಿಲ್ಲಾ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಘಟಪ್ರಭಾ ಸೆ 2 : ಸ್ಥಳೀಯ ಶ್ರೀ ಜಿ.ಬಿ ಬಡಕುಂದ್ರಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಶ್ರೀಮತಿ ಅಕ್ಕುತಾಯಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾಪೂರ ಪಿ.ಜಿ ಇವರ ...Full Article

ಗೋಕಾಕ:ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು

ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು *ಶಾಲೆಯ ವಿದ್ಯಾಥಿಗಳಿಗೆ ವಿನೂತನ ಪ್ರಾಯೋಗಿಕ ಉಪನ್ಯಾಸ * ಹೊರ ಸಂಚಾರ ಕಾರ್ಯಕ್ರಮದಲ್ಲಿ ರಮೇಶ ಅಳಗುಂಡಿ ಅಭಿಪ್ರಾಯ * ಪ್ರಕೃತಿಯ ಸೊಬಗನ್ನು ಕಣ್ಣುತುಂಬಿಕೊಂಡ ಶಾಲಾ ಮಕ್ಕಳು ಬೆಟಗೇರಿ ಸೆ 1 : ಇಂದಿನ ದಿನಮಾನಗಳಲ್ಲಿ ...Full Article
Page 517 of 707« First...102030...515516517518519...530540550...Last »